
ಹಿಂದೂ ಧರ್ಮದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬ, ಉತ್ಸವ ಮತ್ತು ಪೂಜೆ ಅಥವಾ ಧಾರ್ಮಿಕ ವಿಧಿಯ ಸಮಯದಲ್ಲಿ ಆಯಾ ದೇವತೆಗೆ ಸಂಬಂಧಿಸಿದ ತತ್ತ್ವವನ್ನು ಆಕರ್ಶಿಸುವ ರಂಗೋಲಿಯನ್ನು ಬಿಡಿಸುತ್ತೇವೆ. ಇದರಿಂದ ನಮಗೂ, ನಮ್ಮ ವಾತಾವರಣಕ್ಕೂ ಅಪಾರ ಲಾಭವಾಗುತ್ತದೆ.
ದೀಪಾವಳಿಯ ಸಮಯದಲ್ಲಿ ಬಿಡಿಸುವಂತಹ ಕೆಲವು ರಂಗೋಲಿಗಳನ್ನು ಇಲ್ಲಿ ನೀಡುತ್ತಿದ್ದೇವೆ.



ಇನ್ನುಷ್ಟು ಆಕರ್ಷಕ ಸಾತ್ತ್ವಿಕ ರಂಗೋಲಿಗಳಿಗಾಗಿ, ಇಂದೇ ತಮ್ಮದಾಗಿಸಿ, ಸನಾತನದ ‘ಸಾತ್ತ್ವಿಕ ರಂಗೋಲಿಗಳು‘. ಕ್ಲಿಕ್ ಮಾಡಿ!