ಕಲಿಯುಗದಲ್ಲಿ ‘ನಾಮಸಾಧನೆ’ ಅಂದರೆ ದೇವರ ನಾಮವನ್ನು ಜಪಿಸುವುದೇ ಉತ್ತಮ ರೀತಿಯ ಸಾಧನೆಯಾಗಿದೆ ಎಂದು ಅನೇಕ ಸಂತಶ್ರೇಷ್ಠರು ಹೇಳಿದ್ದಾರೆ. ಭಗವಂತನ ನಾಮದೊಂದಿಗೆ ಅವನ ರೂಪ, ರಸ, ಗಂಧ ಮತ್ತು ಅವನ ಶಕ್ತಿಯೂ ಇರುತ್ತದೆ. ಭಗವಂತನ ನಾಮವನ್ನು ಜಪಿಸುವಾಗ ಅಥವಾ ಕೇಳುವಾಗ ಈ ತತ್ತ್ವವನ್ನು ಗಮನದಲ್ಲಿ ಇಟ್ಟುಕೊಂಡರೆ ನಾಮಜಪದಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.
|| ಶ್ರೀ ಹನುಮತೇ ನಮಃ ||
Good information🙏
ಸಂಪೂರ್ಣ ಮಾಹಿತಿ ಹಾಕಿ..ಯಾಕೆ ನಾಮ ಜಪಮಾಡಬೆಕು. ಸಮಯ, ಮಹತ್ವ ಹಾಕಿ.
ನಮಸ್ಕಾರ,
ನಾಮಜಪದ ಬಗ್ಗೆ ನಮ್ಮ ಜಾಲತಾಣದಲ್ಲಿ ಅನೇಕ ಲೇಖನಗಳಿವೆ. ಉದಾ :
ನಾಮಜಪ – https://www.sanatan.org/kannada/243.html
ನಾಮಜಪದ ಉಪಯುಕ್ತತೆ – https://www.sanatan.org/kannada/26.html
ಕುಲದೇವತೆಯ ನಾಮಜಪ – https://www.sanatan.org/kannada/70.html
ಇತರ ಲೇಖನಗಳನ್ನು ಓದಲು – https://www.sanatan.org/kannada/category/gurukrupayog-path-of-gurus-grace/chanting
ದೇವರ ನಾಮವು ಸತತವಾಗಿ ನಮ್ಮ ನಾಲಗೆಯ ಮೇಲಿರಬೇಕು ಎಂದು ಅನೇಕ ಸಂತರು ಹೇಳಿದ್ದಾರೆ. ಆದುದರಿಂದ ಹೆಚ್ಚೆಚ್ಚು ನಾಮ ಜಪಿಸಲು ಪ್ರಯತ್ನಿಸುವುದು ಒಳ್ಳೆಯದು.
ಇಂತಿ,
ಸನಾತನ ಸಂಸ್ಥೆ
thank you 🙏