ಇದು ಒಂದು ಪ್ರಭಾವೀ ಸ್ತೋತ್ರವಾಗಿದೆ. ನಾರದಪುರಾಣದಲ್ಲಿ ಈ ಸ್ತೋತ್ರವನ್ನು ಕೊಡಲಾಗಿದೆ. ಇದನ್ನು ನಾರದಮುನಿಗಳು ರಚಿಸಿದ್ದಾರೆ. ಇದರ ಫಲಶ್ರುತಿಯಲ್ಲಿ ನೀಡಿದಂತೆ ಇಷ್ಟಫಲಪ್ರಾಪ್ತಿಗಾಗಿ ಮೂರು ಬಾರಿ (ಬೆಳಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ) ಈ ಸ್ತೋತ್ರವನ್ನು ಹೇಳುವುದು ಆವಶ್ಯಕವಾಗಿದೆ.
ಶ್ರೀ ಗಣೇಶಾಯ ನಮಃ | ನಾರದ ಉವಾಚ |
ಪ್ರಣಮ್ಯ ಶಿರಸಾ ದೇವಂ
ಗೌರೀಪುತ್ರಂ ವಿನಾಯಕಮ್ |
ಭಕ್ತಾವಾಸಂ ಸ್ಮರೇನ್ನಿತ್ಯಮ್
ಆಯುಃಕಾಮಾರ್ಥಸಿದ್ಧಯೇ ||೧||
ಪ್ರಥಮಂ ವಕ್ರತುಂಡಂ ಚ
ಏಕದಂತನ್ ದ್ವಿತೀಯಕಮ್ |
ತೃತೀಯಂ ಕೃಷ್ಣಪಿಂಗಾಕ್ಷಂ
ಗಜವಕ್ತ್ರಂ ಚತುರ್ಥಕಮ್ ||೨||
ಲಂಬೋದರಮ್ ಪಂಚಮಂ ಚ
ಷಷ್ಠಂ ವಿಕಟಮೇವ ಚ |
ಸಪ್ತಮಂ ವಿಘ್ನರಾಜೇಂದ್ರನ್
ಧೂಮ್ರವರ್ಣನ್ ತಥಾಷ್ಟಮಮ್ ||೩||
ನವಮಮ್ ಭಾಲಚಂದ್ರಂ ಚ
ದಶಮನ್ ತು ವಿನಾಯಕಮ್|
ಏಕಾದಶಂ ಗಣಪತಿಮ್
ದ್ವಾದಶನ್ ತು ಗಜಾನನಮ್ ||೪||
ದ್ವಾದಶೈತಾನಿ ನಾಮಾನಿ
ತ್ರಿಸಂಧ್ಯಂ ಯಃ ಪಠೇನ್ನರಃ |
ನ ಚ ವಿಘ್ನಭಯನ್ ತಸ್ಯ
ಸರ್ವಸಿದ್ಧಿಕರಮ್ ಪ್ರಭೋ ||೫||
ವಿದ್ಯಾರ್ಥೀ ಲಭತೇ ವಿದ್ಯಾಮ್
ಧನಾರ್ಥೀ ಲಭತೇ ಧನಮ್ |
ಪುತ್ರಾರ್ಥೀ ಲಭತೇ ಪುತ್ರಾನ್
ಮೋಕ್ಷಾರ್ಥೀ ಲಭತೇ ಗತಿಮ್ ||೬||
ಜಪೇದ್ ಗಣಪತಿಸ್ತೋತ್ರಮ್
ಷಡ್‌ಭಿರ್ಮಾಸೈಃ ಫಲಂ ಲಭೇತ್ |
ಸಂವತ್ಸರೇಣ ಸಿದ್ಧಿಂ ಚ
ಲಭತೇ ನಾತ್ರ ಸಂಶಯಃ ||೭||
ಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ
ಲಿಖಿತ್ವಾ ಯಃ ಸಮರ್ಪಯೇತ್ |
ತಸ್ಯ ವಿದ್ಯಾ ಭವೇತ್ಸರ್ವಾ
ಗಣೇಶಸ್ಯ ಪ್ರಸಾದತಃ ||೮||
|| ಇತಿ ಶ್ರೀ ನಾರದಪುರಾಣೇ ಸಂಕಷ್ಟನಾಶನಗಣೇಶಸ್ತೋತ್ರಮ್ ಸಂಪೂರ್ಣಮ್||
(ಈ ಸ್ತೋತ್ರದ ಅರ್ಥವನ್ನು ತಿಳಿದುಕೊಂಡು ಇನ್ನಷ್ಟು ಭಾವಪೂರ್ಣವಾಗಿ ಈ ಸ್ತೋತ್ರವನ್ನು ಪಠಿಸುವಂತಾಗಲು, ಓದಿ ಸನಾತನ ನಿರ್ಮಿಸಿದ ಕಿರುಗ್ರಂಥ ಶ್ರೀ ಗಣಪತಿ ಅಥರ್ವಶೀರ್ಷ ಹಾಗೂ ಸಂಕಷ್ಟನಾಶನಸ್ತೋತ್ರ)