|
|
ವ್ಯಷ್ಟಿ ಸಾಧನೆ |
ಸಮಷ್ಟಿ ಸಾಧನೆ |
೧. |
ವ್ಯಾಖ್ಯೆ |
ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನ |
ಸಂಪೂರ್ಣ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನ |
೨. |
ಯಾವಾಗ ಉಪಯೋಗ |
ಅಕ್ಕ-ಪಕ್ಕದ ಪರಿಸ್ಥಿತಿಯು ಸಾಧನೆಗೆ ಅನುಕೂಲವಾಗಿದ್ದಾಗ |
ಅಕ್ಕ-ಪಕ್ಕದ ಪರಿಸ್ಥಿತಿಯು ಸಾಧನೆಗೆ ಅನುಕೂಲವಾಗಿದ್ದಾಗ ಮತ್ತು ಪ್ರತಿಕೂಲವಾಗಿದ್ದಾಗ |
೩. |
ಎಷ್ಟು ಮಟ್ಟದ ಸಾಧಕನಿಗೆ ಸಾಧ್ಯ |
೩೦ |
೫೦ |
೪. |
ಕಲಿಯುವ ವೃತ್ತಿ ಇರುವ ಪ್ರಮಾಣ |
ಕಡಿಮೆ |
ಹೆಚ್ಚು; ಏಕೆಂದರೆ ಇತರ ಸಾಧಕರಿಗೆ ಸಹಾಯ ಮಾಡುವುದಿರುತ್ತದೆ |
೫. |
ವೈಶಿಷ್ಟ್ಯಗಳು |
– |
ವ್ಯಷ್ಟಿ ಸಾಧನೆ ಇರುತ್ತದೆ (ಉದಾ. ನಾಮಜಪ, ಅಧ್ಯಾತ್ಮದ ಅಧ್ಯಯನ) |
೬. |
ಸಾಂಪ್ರದಾಯಿಕ ಭಾವನೆಯು ನಿರ್ಮಾಣವಾಗುವ ಪ್ರಮಾಣ |
ಹೆಚ್ಚು |
ಇಲ್ಲ; ಏಕೆಂದರೆ ಇಡೀ ಸಮಾಜದ ಉನ್ನತಿಯಾಗಬೇಕೆಂಬ ವಿಚಾರ |
೭. |
ಅಹಂಭಾವ ಇರುವ ಪ್ರಮಾಣ |
ಹೆಚ್ಚು; ಏಕೆಂದರೆ ನಾನು ಸಾಧಕನಾಗಿದ್ದೇನೆ ಎನ್ನುವ ಭಾವ |
ಕಡಿಮೆ; ಏಕೆಂದರೆ ಎಲ್ಲರೂ ಸಾಧನೆಯನ್ನು ಮಾಡುವುದರ ಅರಿವು |
೮. |
ಸಮಾಜ ಸುಧಾರಣೆಯ ಪ್ರಯತ್ನ |
ಇಲ್ಲ |
ಸಾಧನೆಯಿಂದ ಸಮಾಜವು ಧರ್ಮಾಚರಣಿ ಮತ್ತು ನೀತಿವಂತವಾಗುತ್ತದೆ |
೯. |
ಸಮಾಜದೊಂದಿಗೆ ವೈಮಸ್ಸು |
ಹೆಚ್ಚಾಗಿ ಇರುವುದಿಲ್ಲ |
ಇರುತ್ತದೆ;ಏಕೆಂದರೆ ಸಮಾಜಕ್ಕೆ ಒಳ್ಳೆಯದನ್ನು ಮಾಡುವಾಗ ಕೆಲವೊಂದು ಜನರ ವಿರೋಧ ಎದುರಿಸಬೇಕಾಗುತ್ತದೆ |
೧೦. |
ಆಧ್ಯಾತ್ಮಿಕ ಉನ್ನತಿ |
ನಿಧಾನ |
ಬೇಗ; ಏಕೆಂದರೆ ಸಾಧನೆಯಿಂದ ವ್ಯಾಪಕತ್ವವು ಬರಲು ಸಹಾಯವಾಗುತ್ತದೆ (ಇಡೀ ವಿಶ್ವವೇ ನನ್ನ ಮನೆ – ಇದು ಸಾಧನೆಯ ಗುರಿಯಾಗಿದೆ) |
೧೧. |
ಸರ್ವೋಚ್ಚ ಅನುಭೂತಿ |
ಹೆಚ್ಚಾಗಿ ಆನಂದ, ಕೆಲವೊಮ್ಮೆ ಶಾಂತಿ |
ಹೆಚ್ಚಾಗಿ ಶಾಂತಿ |
೧೨. |
ಸಾಧಿಸಬಹುದಾದ ಸರ್ವೋಚ್ಚ ಮಟ್ಟ (ಶೇ) |
೭೦ |
೧೦೦ |
೧೩. |
ಕಲಿಯುಗದಲ್ಲಿ ಮಹತ್ವ |
೩೦ |
೭೦ |
೧೪. |
ಉದಾಹರಣೆಗಳು |
ಹಠಯೋಗ, ನಾಮಸ್ಮರಣೆ, ಧ್ಯಾನ, ಸಂತರ ಚರಿತ್ರೆಗಳನ್ನು ಬರೆಯುವುದು ಇತ್ಯಾದಿ |
ಧರ್ಮಪ್ರಸಾರ, ಧರ್ಮದ್ರೋಹದ ವಿರುದ್ಧ ಹೋರಾಡುವುದು ಮತ್ತು ಸಮಾಜಸಹಾಯ ಹಾಗೂ ರಾಷ್ಟ್ರರಕ್ಷಣೆಗಾಗಿ ಕಾರ್ಯ ಮಾಡುವುದು |