ಆದಿಶಂಕರಾಚಾರ್ಯ ವಿರಚಿತ ಶಿವಮಾನಸಪೂಜಾ

ಮಾನಸ ಪೂಜೆ ಎಂದರೆ ನಮ್ಮ ಮನಸ್ಸಿನಲ್ಲಿರುವ ನಮ್ಮ ಇಷ್ಟ ದೇವತೆಯ ರೂಪದ ಪೂಜೆ. ಮಾನಸ ಪೂಜೆಯ ಒಂದು ಮುಖ್ಯ ಲಾಭವೆಂದರೆ, ಕರ್ಮಕಾಂಡದಲ್ಲಿ ಅವಶ್ಯಕವಿರುವ ಉಪಕರಣಗಳು, ಶುಚಿತ್ವ, ಇತ್ಯಾದಿಗಳ ನಿಯಮಗಳು ಮಾನಸ ಪೂಜೆಗೆ ಅನ್ವಯಿಸುವುದಿಲ್ಲ. ಇನ್ನೊಂದು ಲಾಭವೆಂದರೆ, ಬ್ರಹ್ಮಾಂಡದಲ್ಲಿ ಸಿಗುವಂತಹ ಉತ್ತಮವಾದಂತಹ ಯಾವುದೇ ವಸ್ತುವನ್ನು ನಾವು ದೇವತೆಗೆ ಅರ್ಪಿಸಬಹುದು. ಮೂರನೆಯ ಮತ್ತು ಶ್ರೇಷ್ಠವಾದ ಲಾಭವೆಂದರೆ, ಮಾನಸ ಪೂಜೆಯನ್ನು ಮಾಡುವಷ್ಟು ಸಮಯ ನಮ್ಮ ಮತ್ತು ಆ ದೇವತೆಯ ಅನುಸಂಧಾನವು ನಿರಂತರವಾಗಿ ಇರುತ್ತದೆ. ಎಲ್ಲರಿಗೂ ಭಾವಜಾಗೃತಿಯಾಗಲು ಒಂದು ಸುಲಭ ಮಾರ್ಗವೆಂದರೆ ‘ಮಾನಸ ಪೂಜೆ’.

shiv350.jpg

ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ
ನಾನಾರತ್ನವಿಭೂಷಿತಂ ಮೃಗಮದಾಮೋದಾಂಕಿತಂ ಚಂದನಮ್ |

ಜಾತೀಚಂಪಕಬಿಲ್ವಪತ್ರರಚಿತಂ ಪುಷ್ಪಂ ಚ ಧೂಪಂ ತಥಾ
ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ್ || ೧ ||

ಸೌವರ್ಣೇ ನವರತ್ನಖಂಡರಚಿತೇ ಪಾತ್ರೇ ಘೃತಂ ಪಾಯಸಂ
ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಮ್ |

ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರಖಂಡೋಜ್ಜ್ವಲಂ
ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು || ೨ ||

ಛತ್ರಂ ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಮ್
ವೀಣಾಭೇರಿಮೃದಂಗಕಾಹಲಕಲಾ ಗೀತಂ ಚ ನೃತ್ಯಂ ತಥಾ |

ಸಾಷ್ಟಾಂಗಂ ಪ್ರಣತಿಃ ಸ್ತುತಿರ್ಬಹುವಿಧಾ ಹ್ಯೇತತ್ಸಮಸ್ತಂ ಮಯಾ
ಸಂಕಲ್ಪೇನ ಸಮರ್ಪಿತಂ ತವ ವಿಭೋ ಪೂಜಾಂ ಗೃಹಾಣ ಪ್ರಭೋ || ೩ ||

ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ |

ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ || ೪ ||

ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಮ್ |

ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀಮಹಾದೇವಶಂಭೋ || ೫ ||

|| ಇತಿ ಶ್ರೀಮತ್ ಶಂಕರಾಚಾರ್ಯವಿರಚಿತಾ ಶಿವಮಾನಸಪೂಜಾ ಸಮಾಪ್ತ ||

ಶ್ಲೋಕವನ್ನು ಹೇಗೆ ಪಠಿಸಬೇಕು ಎಂಬುದನ್ನು ಕೇಳಲು ಭೇಟಿ ನೀಡಿ – ಶಿವಮಾನಸಪೂಜಾ (ಮರಾಠಿಯಲ್ಲಿ)

1 thought on “ಆದಿಶಂಕರಾಚಾರ್ಯ ವಿರಚಿತ ಶಿವಮಾನಸಪೂಜಾ”

Leave a Comment