|
|
|
ಹಿಂದೂ ಧರ್ಮ |
ಬೇರೆಬೇರೆ ಪಂಥಗಳು (ಧರ್ಮಗಳು) |
1. |
ಸ್ಥಾಪನೆ |
|
|
|
|
ಅ. |
ಯಾವಾಗ ? |
ಅನಾದಿ |
ಕಳೆದ 3000 ವರ್ಷಗಳಲ್ಲಿ |
|
ಆ. |
ಮೊದಲು ಯಾರು – ಮಾನವ ಅಥವಾ ಪಂಥ ? |
ಮಾನವನಿಗಿಂತ ಮೊದಲು ಧರ್ಮ |
ಪಂಥಕ್ಕೂ ಮೊದಲು ಮಾನವ |
|
|
ಸಂಸ್ಥಾಪಕ |
ಈಶ್ವರ |
ಈಶ್ವರನ ಅಂಶವಿರುವ ಮಾನವ |
|
ಈ. |
ಸ್ಥಾಪನೆಯ ಕಾರಣ |
ಧರ್ಮವು ಮೊದಲಿನಿಂದಲೇ ಇದ್ದುದರಿಂದ ಯಾವುದಕ್ಕಾದರು ವಿರೋಧವೆಂದು ಹಿಂದೂ ಧರ್ಮ ಸ್ಥಾಪನೆಯಾಗಿಲ್ಲ, ಅದು ‘ಪರಮೇಶ್ವರನ ಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳಬೇಕು?, ಸೃಷ್ಟಿಯನ್ನು ಹೇಗೆ ಆನಂದಮಯ ಮಾಡಬೇಕು?’, ಎಂಬ ವಿಚಾರಗಳಿಂದ ಉಗಮವಾಗಿದೆ. |
ಸ್ಥಾಪಿತ ಧರ್ಮವನ್ನು ವಿರೋಧಿಸಲು |
2. |
ಪರಿಪೂರ್ಣತೆ |
|
ಈಶ್ವರನು ಪೂರ್ಣವಾಗಿರುವುದರಿಂದ ಹಿಂದೂ ಧರ್ಮವೂ ಪರಿಪೂರ್ಣವಾಗಿದೆ |
ಮಾನವನು ಸ್ಥಾಪಿಸಿದ್ದರಿಂದ ಮತ್ತು ಮಾನವನು ಅಪೂರ್ಣನಾಗಿರುವುದರಿಂದ ಅಪೂರ್ಣವಾಗಿದೆ |
3. |
ತತ್ತ್ವಜ್ಞಾನ |
|
|
|
|
ಅ. |
ಧರ್ಮಗ್ರಂಥ |
ಅನೇಕ, ಅನೇಕ ಧರ್ಮಗ್ರಂಥಗಳು ಇರುವುದರಿಂದ ಅವುಗಳಲ್ಲಿ ವೈಚಾರಿಕ ಮತ್ತು ತಾತ್ತ್ವಿಕ ಸಾಮ್ಯತೆಯಿಲ್ಲ. ಧರ್ಮಚಿಂತನೆಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅನೇಕ ದರ್ಶನಗಳು ವೈಚಾರಿಕ ಗೊಂದಲವನ್ನು ತೋರಿಸುವುದಿಲ್ಲ ಅವು ಸಾಕ್ಷಾತ್ಕಾರ-ಸೋಪಾನವನ್ನು ತಯಾರಿಸುತ್ತವೆ. |
ಒಂದು. ಒಂದೇ ಧರ್ಮಗ್ರಂಥದಲ್ಲಿ. ಅನಂತನ ಪರಿಪೂರ್ಣ ಜ್ಞಾನವಿರುವುದು ಎಂದಿಗೂ ಸಾಧ್ಯವಿಲ್ಲ. ಆದುದರಿಂದ ಆ ಮತಗಳು(ಪಂಥಗಳು) ಕಾಲಪ್ರವಾಹದಲ್ಲಿ ಹಳೆಯ ಮತ್ತು ನಿರಪಯುಕ್ತವಾಗುತ್ತವೆ. |
|
ಆ. |
ವಿಷಯಗಳ ವ್ಯಾಪ್ತಿ |
ಇದೆ. 14 ವಿದ್ಯೆ, 64 ಕಲೆ, ಉದಾ. ವಿಜ್ಞಾನ, ಗಣಿತ, ಖಗೋಲಶಾಸ್ತ್ರ, ವೈದ್ಯಕೀಯ ಶಾಸ್ತ್ರ, ವಿಶ್ವದ ರಚನೆ, ಸಂಗೀತ, ನೃತ್ಯ ಇತ್ಯಾದಿ. |
ಇಲ್ಲ |
|
ಇ. |
ದ್ವೈತ /ಅದ್ವೈತ |
ಅದ್ವೈತ. ವಿಶ್ವದ ಹೊರಗೆ ವಿಶ್ವಂಭರನನ್ನು ಹುಡುಕುವ ಗೊಂದಲವಿಲ್ಲ. ಕೊನೆಯ ಸಿದ್ಧಾಂತ `ಭಕ್ತ ಮತ್ತು ಭಗವಂತ’ ಒಂದೇ ಆಗಿದ್ದಾರೆ (ತತ್ ತ್ವಮ್ ಅಸಿ | ಸರ್ವಂ ಖಲ್ವಿದಂ ಬ್ರಹ್ಮ |) |
ದ್ವೈತ. ‘ಭಕ್ತನು ಎಂದಿಗೂ ಭಗವಂತನಾಗಲು ಸಾಧ್ಯವಿಲ್ಲ’, ಎಂದು ತಿಳಿಯುವುದು ಮತ್ತು ಭಕ್ತನು ಭಗವಂತನಾಗಲು ಸಾಧ್ಯ ಎಂದು ತಿಳಿಯುವುದನ್ನು ಪಾಪವೆಂದು ತಿಳಿಯುವುದು |
|
ಈ. |
ಶಾಸ್ತ್ರಪ್ರಮಾಣ ಮತ್ತು ಶಬ್ದಪ್ರಮಾಣ |
ಶಾಸ್ತ್ರ ಮತ್ತು ಶಬ್ದ ಪ್ರಮಾಣ. ಧರ್ಮಶಾಸ್ತ್ರದ ಬಗ್ಗೆ ಭಯವೆನಿಸುವುದಿಲ್ಲ. ಧರ್ಮಶಾಸ್ತ್ರದಲ್ಲಿನ ಜ್ಞಾನವನ್ನು ಒಪ್ಪಲು ಮತ್ತು ತಮ್ಮ ಧರ್ಮಮತಗಳನ್ನು ಧರ್ಮಶಾಸ್ತ್ರೀಯ ಒರೆಗಲ್ಲಿಗೆ ಹಚ್ಚಲು ಧರ್ಮವು ಯಾವಾಗಲೂ ಸಿದ್ಧವಾಗಿರುತ್ತದೆ. |
ವ್ಯಕ್ತಿ, ಉದಾ. ಧರ್ಮಗುರುಗಳು ಹೇಳುವುದು ಶಬ್ದಪ್ರಮಾಣ |
|
ಉ. |
ಮೋಕ್ಷದ ಬಗೆಗಿನ ಕಲ್ಪನೆ |
ಇದೆ. |
ಇಲ್ಲ. ಕೇವಲ ಸ್ವರ್ಗ ಮತ್ತು ನರಕಗಳ ಬಗ್ಗೆ ಮಾಹಿತಿ ಇದೆ. |
|
ಊ. |
ದೇವರ ಸ್ಥಾನ |
ಎಲ್ಲೆಡೆ |
ಆಕಾಶ |
|
ಎ. |
ಪ್ರಕೃತಿಯ ಸಂದರ್ಭದಲ್ಲಿನ ದೃಷ್ಟಿಕೋನ – ಪ್ರಕೃತಿಯನ್ನು ನಾಶಗೊಳಿಸುವುದು ಅಥವಾ ಒಳ್ಳೆಯದನ್ನು ಮಾಡುವುದು |
ಪ್ರಕೃತಿಯನ್ನು ನಾಶಗೊಳಿಸಲು ಮಹತ್ವ |
ಪ್ರಕೃತಿಯನ್ನು ಬೆಳೆಸಲು ಮಹತ್ವ |
|
ಐ. |
ಪ್ರಧಾನಗುಣ |
ಸತ್ವ ಮತ್ತು ಮುಂದೆ ತ್ರಿಗುಣಾತೀತ |
ರಜ-ತಮ |
|
ಒ. |
ಯಾರ ವಿಚಾರ – ಕೇವಲ ಮಾನವನ ಅಥವಾ ಚರಾಚರದ ? |
ಮಾನವನೊಂದಿಗೆ ಚರಾಚರದ |
ಕೇವಲ ಮಾನವನ |
|
ಔ. |
ಪಾಪ-ಪುಣ್ಯಗಳ ಸಂಕಲನ ಮತ್ತು ವ್ಯವಕಲನ |
ಇಲ್ಲ |
ಇದೆ |
|
ಅಂ. |
ವರ್ಣಭೇದ |
ಕರ್ಮಕ್ಕಾಗಿ |
ಐಹಿಕ ಸುಖಕ್ಕಾಗಿ |
4. |
ಧರ್ಮಗುರು |
|
|
|
|
ಅ. |
ಚುನಾವಣೆ |
ಇಲ್ಲ |
ಕೆಲವು ಪಂಥಗಳಲ್ಲಿ |
|
ಆ. |
ವಿಧಿಪೂರ್ವ ಕ ಸ್ಥಾಪನೆ |
ಇಲ್ಲ (ಸಂತರ ಸ್ಥಾಪನೆ ಇಲ್ಲ.) |
ಇದೆ. |
|
ಇ. |
ಮಾನ |
ಪಾತ್ರತೆಗನುಸಾರ |
ಹುದ್ದೆಗನುಸಾರ |
|
ಈ. |
ಅಧಿಕಾರ |
ಆತ್ಮಾನುಭೂತಿ ಗನುಸಾರ |
ಕೆಲವು ಪಂಥಗಳಲ್ಲಿ ಹುದ್ದೆ ಮತ್ತು ವಿದ್ವತ್ತಿಗನುಸಾರ |
|
ಉ. |
ಆತ್ಮಾನುಭೂತಿ |
ಇರುತ್ತದೆ |
ಇರುತ್ತದೆ/ ಇರುವುದಿಲ್ಲ |
5. |
ಸಂತ |
|
ಗುರು ಅಥವಾ ಸಂತರು ಯಾರಾದರೊಬ್ಬರನ್ನು ಬದುಕಿರುವಾಗಲೇ `ಸಂತರು’ ಎಂದು ಘೋಷಿಸುತ್ತಾರೆ ಅಥವಾ ಸಮಾಜದಲ್ಲಿನ ವ್ಯಕ್ತಿಗಳಿಗೆ ಅವರಲ್ಲಿರುವ ಸಂತತ್ವದ ಅರಿವಾಗುತ್ತದೆ. |
ಕ್ರೈಸ್ತ ಪಂಥದಲ್ಲಿ ಪೋಪರು ಯಾರಾದರೊಬ್ಬ ವ್ಯಕ್ತಿಯನ್ನು ಮೃತ್ಯುವಿನ ನಂತರ `ಸಂತರು’ ಎಂದು ಘೋಷಿಸುತ್ತಾರೆ. |
6. |
ಕಲಿಕೆ |
|
|
|
|
ಅ. |
ಮುಖ್ಯ ಕಲಿಕೆ |
ಸರ್ವಾಂಗೀಣ. ಆರಂಭದಲ್ಲಿ ಅಹಿಂಸೆಯ ಬದಲು ವಿಶ್ವದಲ್ಲಿನ ಪ್ರಾಣಿಮಾತ್ರರ ಮೇಲೆ ಪ್ರೀತಿ (ನಿರಪೇಕ್ಷ ಪ್ರೇಮ) ಮತ್ತು ಕೊನೆಗೆ ಎರಡನೇಯವರು ಯಾರೂ ಇಲ್ಲ, ಅದ್ವೈತ |
ಏಕಾಂಗಿ, ಉದಾ. ಜೈನ ಮತ್ತು ಬೌದ್ಧ ಪಂಥದಲ್ಲಿ `ಅಹಿಂಸೆ’, ಕ್ರೈಸ್ತ ಪಂಥದಲ್ಲಿ `ಇತರರ ಮೇಲೆ ಪ್ರೇಮ’, ಅಂತಯೇ ಇಸ್ಲಾಮಿನಲ್ಲಿ ‘ಅಲ್ಲಾಹು ಒಬ್ಬರೇ ದೇವರಾಗಿದ್ದರೆ’. |
|
ಆ. |
ಕಲಿಕೆಯು ಪ್ರಮುಖವಾಗಿ ಯಾರಿಗೆ ತಿಳಿಯುತ್ತದೆ? |
ಮನಸ್ಸು, ಬುದ್ಧಿ, ಜೀವಾತ್ಮ ಮತ್ತು ಶಿವಾತ್ಮ |
ಮನಸ್ಸು ಮತ್ತು ಬುದ್ಧಿ |
7. |
ಸಾಧನೆ |
|
|
|
|
ಅ. |
ಮಹತ್ವ ಯಾವುದಕ್ಕೆ ? |
ಗುರು-ಶಿಷ್ಯ ಸಂಬಂಧ |
ಪ್ರಾರ್ಥನೆ |
|
ಆ. |
ವ್ಯಕ್ತಿಗತ, ಸಂಘಟಿತ ಅಥವಾ ಸಾಮಾಜಿಕ ? |
ವ್ಯಕ್ತಿಗತ ಎಷ್ಟು ವ್ಯಕ್ತಿಗಳು ಅಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾ ಮಾರ್ಗಗಳು |
ಸಂಘಟಿತ, ಸಾಮಾಜಿಕ |
|
ಇ. |
ಒಬ್ಬ ವ್ಯಕ್ತಿ ಅಥವಾ ದೇವತೆ ಕೇಂದ್ರಬಿಂದು |
ಇಲ್ಲ (ಕೇಂದ್ರವಿಹಿನ) |
ಇದೆ. |
|
ಈ. |
ಯಾವುದಕ್ಕೆ ಮಹತ್ವ ಆಚಾರಕ್ಕೋ, ಪ್ರಾರ್ಥನೆಗೋ ಅಥವಾ ಚಾರಿತ್ರ್ಯಕ್ಕೆ ? |
ಆಚಾರ ಮತ್ತು ಚಾರಿತ್ರ್ಯಕ್ಕೆ |
ಪ್ರಾರ್ಥನೆಗೆ |
|
ಉ. |
ವೈರಾಗ್ಯ |
ಇದೆ |
ಇಲ್ಲ |
|
|
ದೇಶಕಾಲಕ್ಕನುಸಾರ ಸಾಧನೆ, ಉದಾ. ಸ್ಥಳ, ಹಾಗೆಯೇ ದಿನ, ಮಾಸ, ಯುಗಗಳು, ಆಪತ್ಕಾಲ ಇತ್ಯಾದಿ |
ಇರುವುದು, ಸತ್ಪುರುಷರ ಪ್ರೇರಣೆಯಿಂದಲೂ ಬದಲಾವಣೆ |
ಇಲ್ಲದಿರುವುದು |
8. |
ಗರಿಷ್ಟ ಅಪೇಕ್ಷಿತ ಉನ್ನತಿ (ಶೇ.) (ಮೋಕ್ಷ = 100 ಶೇ) |
|
100 |
50 |
9. |
ಅನುಭೂತಿ |
|
ಅದ್ವೈತದಿಂದ ಪ್ರತ್ಯಕ್ಷ ಈಶ್ವರನೊಂದಿಗೆ ಏಕರೂಪವಾಗಲು ಸಾಧ್ಯವಾಗುತ್ತದೆ |
ದ್ವೈತದಿಂದಾಗಿ ಈಶ್ವರನು ವಿಷಯಗಳನ್ನು ದೂರದಿಂದ ಹೇಳುತ್ತಾನೆ. |
10. |
ಕಾರ್ಯ ಮಾಡುವ ಸ್ತರ – ಇಚ್ಛೆ, ಕ್ರಿಯೆ ಅಥವಾ ಜ್ಞಾನಶಕ್ತಿ |
|
ಜ್ಞಾನಶಕ್ತಿ |
ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ |
11. |
ಇತರ ಪಂಥಗಳ ಬಗ್ಗೆ ದೃಷ್ಟಿಕೋನ |
|
ಇತರರನ್ನು ಅರಿತುಕೊಳ್ಳುವ ವೃತ್ತಿ; ಆದುದರಿಂದ ಇತರ ಪಂಥಗಳ ಬಗ್ಗೆ ಆದರ |
ನಮ್ಮದೇ ಸತ್ಯ, ಇತರರದ್ದು ಸುಳ್ಳು; ಆದುದರಿಂದ ಇತರರನ್ನು ಕನಿಷ್ಟ ಎಂದು ತಿಳಿದುಕೊಳ್ಳುವುದು |
12. |
ಇತರ ಪಂಥಗಳನ್ನು ಗೌರವಿಸುವುದು |
|
ಇತರ ಪಂಥಗಳನ್ನು ಸಹಜವಾಗಿ ಗೌರವಿಸುವುದು |
ಇತರ ಪಂಥಗಳನ್ನು ಗೌರವಿಸದಿರುವುದು |
13. |
ಪ್ರಚಾರ |
|
|
|
|
ಅ. |
ವಿಷಯ |
ಈಶ್ವರಪ್ರಾಪ್ತಿಯ ವಿವಿಧ ಮಾರ್ಗಗಳ |
ತಮ್ಮದೇ ವಿಚಾರಸರಣಿಯ |
|
ಆ. |
ಮತಾಂತರದ ಪ್ರಯತ್ನ |
ವಿಚಾರವೂ ಇಲ್ಲ. ಜ್ಞಾನದಿಂದಾಗಿ ಇತರ ಪಂಥೀಯರು ತಾವಾಗಿಯೇ ಆಕರ್ಷಿತರಾಗುವುದು |
ಸತತವಾಗಿ ಮತಾತಂತರವಾಗದಿರುವವರನ್ನು ಹಿಂಸಿಸುವುದು ಅಥವಾ ಅವರನ್ನು ಕೊಲ್ಲುವುದು. |
|
ಇ. |
ಇತರರಿಗೆ ವಿರೋಧ |
`ಸರ್ವೇಷಾಮ್ ಅವಿರೋಧೇಣ |’ ಅಂದರೆ `ಯಾರಿಗೂ ವಿರೋಧವಿಲ್ಲ’, ಎಂಬ ವಿಚಾರ. ಒಬ್ಬ ಸಂಸ್ಥಾಪಕನಿಲ್ಲದಿರುವುದರಿಂದ ಮೊದಲಿನಿಂದಲೂ ವಿವಿಧ ವಿಚಾರಗಳನ್ನು ಕೇಳುವ ಅಭ್ಯಾಸ. |
ಸತತವಾಗಿ; ಏಕೆಂದರೆ ವಿರೋಧಿ ವಿಚಾರಗಳನ್ನು ಕೇಳುವ ಅಭ್ಯಾಸ ಇಲ್ಲದಿರುವುದು |
|
ಈ. |
ಇತಿಹಾಸ |
ಧರ್ಮದ ವಿವಿಧ ಅಂಗಗಳನ್ನು ವಿಸ್ತರಿಸಿ ಹೇಳುವ ಋಷಿಮುನಿಗಳ |
ಎಲ್ಲೆಡೆ ಇತರ ಧರ್ಮಿಯರ ಹತ್ಯೆ ಮಾಡುವುದು, ಮಂದಿರಗಳನ್ನು ಕೆಡವುವುದು, ಗ್ರಂಥಾಲಯಗಳನ್ನು ಸುಡುವುದು ಇತ್ಯಾದಿ |
|
ಉ. |
ಮತಾಂತರದ ಧ್ಯೇಯ |
ಇಲ್ಲದಿರುವುದು |
ಇರುವುದು |
|
ಊ. |
ಪ್ರಚಾರದ ಮಾಧ್ಯಮ |
|
|
|
|
1. ಜ್ಞಾನವನ್ನು ಹೇಳುವುದು / ವ್ಯಾವಹಾರಿಕ ಜೀವನ ಸುಖಿಯಾಗುವ ಬಗ್ಗೆ ಹೇಳುವುದು/ ಹಾಗೆಯೇ ಸ್ವರ್ಗಸುಖದ ಆಸೆ ತೋರಿಸುವುದು |
ಕೇವಲ ಜ್ಞಾನ |
ವ್ಯಾವಹಾರಿಕ ಜೀವನ ಸುಖಿಯಾಗುವ ಬಗ್ಗೆ ಹೇಳುವುದು, ಹಾಗೆಯೇ ಸ್ವರ್ಗಸುಖದ ಆಸೆ ತೋರಿಸುವುದು |
|
|
2. ಶಸ್ತ್ರ |
– |
ಶಸ್ತ್ರ |
|
ಎ. |
ಮತಾಂತರ ಮತ್ತು ಪ್ರಚಾರ ಮಾಡುವವರಿಗೆ ಹಿರಿತನ ನೀಡುವುದು |
– |
ಇರುವುದು |
14 |
ಅಂತ |
|
ಅನಾದಿಯಾಗಿದೆ; ಆದುದರಿಂದ ಅಂತವಿಲ್ಲ. ಉತ್ಪತ್ತಿ ಇಲ್ಲ; ಆದುದರಿಂದ ಲಯವೂ ಇಲ್ಲ. |
ಆರಂಭವಿದೆ ಆದುದರಿಂದ ಅಂತ್ಯವೂ ಇದೆ. ಉತ್ಪತ್ತಿ ಇದೆ; ಆದುದರಿಂದ ಲಯವಿದೆ. |