ಸಂಚಾರಿ ಸೂರಿನಡಿಯಲ್ಲಿ ಪಡೆಯಿರಿ
- ಸಾತ್ವಿಕ ಉತ್ಪಾದನೆಗಳು
- ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ‘ಚಿತ್ರ’ ಮತ್ತು ‘ನಾಮಪಟ್ಟಿ’
- ಕುಂಕುಮ, ಬತ್ತಿ, ಊದುಬತ್ತಿ ಇತ್ಯಾದಿ ಪೂಜೆಗೆ ಬಳಸುವ ವಸ್ತುಗಳು
- ಸಾಬೂನು, ಉಟಣೆ ಇತ್ಯಾದಿ ನಿತ್ಯೋಪಯೋಗಿ ವಸ್ತುಗಳು (ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಕ್ಲಿಕ್ ಮಾಡಿ)
- ಅಮೂಲ್ಯ ಗ್ರಂಥಗಳು
- ಅಧ್ಯಾತ್ಮ
- ಆಚಾರಧರ್ಮ
- ರಾಷ್ಟ್ರರಕ್ಷಣೆ
- ವ್ಯಕ್ತಿತ್ವ ವಿಕಸನ
- ಪ್ರಥಮ ಚಿಕಿತ್ಸೆ… ಇತ್ಯಾದಿ ಹಲವು ವಿಷಯಗಳ ಗ್ರಂಥಗಳು (ಲಭ್ಯವಿರುವ ಗ್ರಂಥಗಳ ಬಗ್ಗೆ ತಿಳಿದುಕೊಳ್ಳಲು ಕ್ಲಿಕ್ ಮಾಡಿ)
- ಧರ್ಮ ಮತ್ತು ರಾಷ್ಟ್ರರಕ್ಷಣೆಯ ಪ್ರಬೋಧನೆ
ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ
ಸಂಚರಿಸಲಿರುವ ಸನಾತನ ಧರ್ಮರಥದ ವಿವರಗಳು
ಸಮಯ : ಬೆಳಗ್ಗೆ 8 ಗಂಟೆಗೆ ಪ್ರಾರಂಭ
ದಿನಾಂಕ | ದಿನ | ಸ್ಥಳ |
20 ಮತ್ತು 21.3.2019 | ಬುಧವಾರ, ಗುರುವಾರ | ರಂಗಮಂಟಪದ ಪಕ್ಕ, ಶ್ರೀ ಕಂಠೇಶ್ವರ ಸ್ವಾಮಿ ದೇವಸ್ಥಾನ, ನಂಜನಗೂಡು, ಮೈಸೂರು. |
22.3.2019 | ಶುಕ್ರವಾರ | ಅಗ್ರಹಾರ ಬೀದಿ, ವಿಜಯ ಬ್ಯಾಂಕ್ ಎದುರು, ಚಾಮರಾಜನಗರ |
23.3.2019 | ಶನಿವಾರ | ವಾಟರ್ ಟ್ಯಾಂಕ್ ಬಳಿ, ಮಹಾಲಕ್ಷ್ಮೀ ಸ್ವೀಟ್ಸ್ ಎದುರು, ಡಾ|| ರಾಜ್ ಕುಮಾರ್ ರಸ್ತೆ, ಕೊಳ್ಳೆಗಾಲ, ಚಾಮರಾಜನಗರ ಜಿಲ್ಲೆ |
24.3.2019 | ಭಾನುವಾರ | ವರಾಹ ಗೇಟ್ ಬಳಿ, ಅರಮನೆ ಆವರಣ, ಮೈಸೂರು |
26.3.2019 | ಮಂಗಳವಾರ | ಚಾಮುಂಡಿಪುರಂ ಸರ್ಕಲ್, ಮೈಸೂರು |
28.3.2019 | ಗುರುವಾರ | ಶ್ರೀ ರಾಘವೇಂದ್ರ ಮಠ, ಶಾಂತಲಾ ಟಾಕೀಸ್ ಬಳಿ, ಮೈಸೂರು |
29.3.2019 | ಶುಕ್ರವಾರ | ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಹತ್ತಿರ, ಚಾಮುಂಡಿ ಬೆಟ್ಟ, ಮೈಸೂರು |
30.3.2019 | ಶನಿವಾರ | ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ, ಒಂಟಿಕೊಪ್ಪಲ್ ಮೈಸೂರು |
31.3.2019 | ರವಿವಾರ | KSRTC ಬಸ್ ನಿಲ್ದಾಣದ ಹತ್ತಿರ, ಕರ್ನಾಟಕ ಬ್ಯಾಂಕ್ ಮುಂಭಾಗ, ಹುಣಸೂರು, ಮೈಸೂರು ಜಿಲ್ಲೆ |
1.4.2019 | ಸೋಮವಾರ | ಜೆ.ಸಿ ವೇದಿಕೆ ಹತ್ತಿರ, ಸೋಮವಾರ ಪೇಟೆ. |
2.4.2019 | ಮಂಗಳವಾರ | ಕಾರ್ ಸ್ಟಾಂಡ್, KSRTC ಬಸ್ ನಿಲ್ದಾಣದ ಎದುರು, ಕುಶಾಲನಗರ |
ಸೂಚನೆ : ನಿಮ್ಮ ಊರಿನಲ್ಲಿಯೂ ಸನಾತನ ಧರ್ಮರಥದ ಪ್ರದರ್ಶನವನ್ನು ನಡೆಸಲು ಸಹಾಯ ಮಾಡಲು ನಿಮಗೆ ಇಚ್ಛೆ ಇದ್ದರೆ ಸಂಪರ್ಕಿಸಿ : 7204082609
5 box of ashtagandha required
Namaskar,
Please contact Shri. Vinod Kamath at +91 9342599299 for enquiry regarding Sanatan’s products.