ಶ್ರೀ ಗಣೇಶ ಚತುರ್ಥಿ

Ganeshotsav_1200_i
Ganeshotsav_1200_i
SAtvik_Ganesh_Murti_1200
SAtvik_Ganesh_Murti_1200
Adarsha_Ganeshotsav_1200
Adarsha_Ganeshotsav_1200
Visarjan_1200
Visarjan_1200
Previous
Next
 

ಹಿಂದೂಗಳ ಹಬ್ಬಗಳಲ್ಲಿ ಶ್ರೀ ಗಣೇಶ ಚತುರ್ಥಿಗೆ ವಿಶೇಷ ಸ್ಥಾನವಿದೆ. ಶ್ರೀ ಗಣೇಶ ಚತುರ್ಥಿಯ ದಿನದಂದು ಮತ್ತು ಈ ಹಬ್ಬದ ಇತರ ದಿನಗಳಂದು ಶ್ರೀ ಗಣೇಶತತ್ತ್ವವು ಇತರ ದಿನಗಳ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯರತವಾಗಿರುತ್ತದೆ. ಇಂತಹ ಸಮಯದಲ್ಲಿ ಶ್ರೀ ಗಣಪತಿಯ ಉಪಾಸನೆಯನ್ನು ಮಾಡುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಗಣೇಶತತ್ತ್ವದ ಹೆಚ್ಚು ಲಾಭವಾಗುತ್ತದೆ. 2024 ರಲ್ಲಿ ಶ್ರೀ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 7 ರಂದು ಆಚರಿಸಲಿದ್ದೇವೆ.

ಗಣೇಶಭಕ್ತರಿಗೆ ವಿಘ್ನಹರ್ತಾ, ಸಿದ್ಧಿದಾತಾ ಮತ್ತು ಅಷ್ಟ ದಿಕ್ಕುಗಳ ಅಧಿಪತಿಯಾದ ಶ್ರೀ ಗಣೇಶನ ಭಾವಪೂರ್ಣ ಪೂಜೆಯನ್ನು ಮಾಡಿ ಅವನ ಆಶೀರ್ವಾದವನ್ನು ಪಡೆಯುವ ಹಂಬಲ ಸದಾ ಇರುತ್ತದೆ. ‘ಗಣೇಶಭಕ್ತರು ಗಣೇಶಪೂಜೆಯನ್ನು ಭಾವಪೂರ್ಣವಾಗಿ ಮಾಡುವಂತಾಗಲಿ, ಮತ್ತು ಅವರ ಮೇಲೆ ಗಣಪತಿಯ ಕೃಪೆಯಾಗಲಿ’ ಎಂಬ ಉದ್ದೇಶದಿಂದ ಶ್ರೀ ಗಣೇಶ ಚತುರ್ಥಿಯನ್ನು ಶಾಸ್ತ್ರೀಯವಾಗಿ ಹೇಗೆ ಆಚರಿಸಬೇಕು ಎಂಬ ಮಾರ್ಗದರ್ಶನವನ್ನು ಮುಂದಿನ ಲೇಖನಗಳ ಮೂಲಕ ನೀಡಲಾಗಿದೆ.

ನೀವೇ ಗಣೇಶ ಪೂಜೆಯನ್ನು ಮಾಡಲು ಬಯಸುತ್ತೀರಾ? ಹಾಗಾದರೆ ಮಂತ್ರಸಹಿತ ಸಂಪೂರ್ಣ ಗಣೇಶ ಪೂಜೆಗಾಗಿ ಇಲ್ಲಿ ಕ್ಲಿಕ್ ಮಾಡಿ!

॥ ಓಂ ಗಂ ಗಣಪತಯೇ ನಮಃ ॥ – ತಾರಕ ನಾಮಜಪ

Audio Player

॥ ಶ್ರೀ ಗಣೇಶಾಯ ನಮಃ ॥ – ತಾರಕ ನಾಮಜಪ

Audio Player

ಸಾತ್ತ್ವಿಕ ಗಣೇಶ ಮೂರ್ತಿ

ಗಣಪತಿಯ ಉಪಾಸನೆಯ ಹಿನ್ನೆಲಯ ಶಾಸ್ತ್ರ

ಸಂಪೂರ್ಣ ಶ್ರೀ ಗಣೇಶ ಪೂಜೆ

  • ಪೂಜಾಸಾಹಿತ್ಯದ ಪಟ್ಟಿ

    ಪೂಜೆಯ ಸಿದ್ಧತೆ ಮಾಡುವಾಗ ಸ್ತೋತ್ರಪಠಣ ಅಥವಾ ನಾಮಜಪ ಮಾಡಬೇಕು. ನಾಮಜಪದ ತುಲನೆಯಲ್ಲಿ ಸ್ತೋತ್ರದಲ್ಲಿ ಸಗುಣ ತತ್ತ್ವವು...

  • ಸಂಪೂರ್ಣ ಶ್ರೀ ಗಣೇಶ ಪೂಜೆ

    ಪೂಜಾಸಾಹಿತ್ಯದ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ ! ಪೂಜೆಯ ಸಂದರ್ಭದಲ್ಲಿ ಕೆಲವು ಸೂಚನೆಗಳಿಗಾಗಿ ಇಲ್ಲಿ ಕ್ಲಿಕ್...

ಆದರ್ಶ ಗಣೇಶೋತ್ಸವ

ಗಣಪತಿಯ ಬಗ್ಗೆ ಸಂಶೋಧನೆ

no posts found

ಗಣಪತಿಯ ಸ್ತ್ರೋತ್ರಗಳು

  • ಸಂಕಷ್ಟನಾಶನ ಸ್ತೋತ್ರ

    ಸಂಕಷ್ಟನಾಶನ ಸ್ತೋತ್ರ ಒಂದು ಪ್ರಭಾವೀ ಸ್ತೋತ್ರವಾಗಿದೆ. ನಾರದಪುರಾಣದಲ್ಲಿ ಈ ಸ್ತೋತ್ರವನ್ನು ಕೊಡಲಾಗಿದೆ. ಇದನ್ನು ನಾರದಮುನಿಗಳು ರಚಿಸಿದ್ದಾರೆ.

ದೇವರನ್ನು ವಿಚಿತ್ರವಾಗಿ ದರ್ಶಿಸಿ ದೇವರ ಅವಕೃಪೆಗೆ ಪಾತ್ರರಾಗಬೇಡಿ !

ಹಣ್ಣು ಹಂಪಲು ಮಾರುತ್ತಿರುವ ಗಣಪತಿಯ ಮೂರ್ತಿ
ಬಿಸ್ಕತ್ ಉಪಯೋಗಿಸಿ ತಯಾರಿಸಿದ ಗಣೇಶಮೂರ್ತಿ
೧೦೦೦೦ ಪಾನಿ-ಪೂರಿಯ ‘ಪೂರಿ’ ಉಪಯೋಗಿಸಿ ತಯಾರಿಸಿದ ಗಣೇಶಮೂರ್ತಿ
ಬಾಳೆಹಣ್ಣಿನಿಂದ ತಯಾರಿಸಿದ ಗಣೇಶಮೂರ್ತಿ

ವಿವರಗಳಿಗಾಗಿ ಓದಿ…

ಶ್ರೀ ಗಣೇಶ ಚತುರ್ಥಿ ಆಚರಿಸುವ ಬಗ್ಗೆ ವಿಡಿಯೋ…

ಶ್ರೀ ಗಣಪತಿಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಯಿರುವ ಗ್ರಂಥಗಳು…