ಜ್ಞಾನಿಗಳು ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ’, ಅಂದರೆ ‘ಮನಸ್ಸೇ ಮನುಷ್ಯನ ಬಂಧನ (ವಿಷಯಾಸಕ್ತಿಗಳಿಂದ ನಿರ್ಮಾಣವಾಗುವ ಸುಖ ದುಃಖಗಳ) ಮತ್ತು ಮೋಕ್ಷಕ್ಕೆ ಕಾರಣವಾಗಿದೆ’ ಎಂದು ಹೇಳಿದ್ದಾರೆ. ಇದರ ಅರ್ಥವೇನು? ನಮ್ಮ ಮನಸ್ಸಿನಲ್ಲಿರುವ ಸ್ವಭಾವದೋಷಗಳು (ಯಾವುದನ್ನು ನಾವು ಷಡ್ವೈರಿ ಎಂದು ಕರೆಯುತ್ತೇವೆಯೋ) ದುಃಖಕ್ಕೆ ಕಾರಣವಾದರೆ, ನಮ್ಮಲ್ಲಿರುವ ಗುಣಗಳು ಸುಖಕ್ಕೆ ಕಾರಣವಾಗುತ್ತವೆ. ಸಾಧನೆಯಲ್ಲಿ ಎಷ್ಟೇ ಮುಂದುವರಿದರೂ ಸ್ವಭಾವದೋಷಗಳಿದ್ದರೆ ನಮ್ಮಿಂದ ತಪ್ಪುಗಳಾಗಿ ನಾವು ಪುನಃ ಜನ್ಮ-ಮೃತ್ಯುವಿನ ಚಕ್ರದಲ್ಲಿ ಸಿಲುಕಿಕೊಳ್ಳುತ್ತೇವೆ.
ವ್ಯಾವಹಾರಿಕ ದೃಷ್ಟಿಯಿಂದ ನೋಡುವುದಾದರೆ ತುಂಬಾ ಸ್ವಭಾವದೋಷಗಳಿರುವ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಕೂಡ ಪಡೆಯಲು ಕಷ್ಟಪಡುತ್ತಾನೆ. ಅದಕ್ಕಾಗಿ ಅನೇಕರು ‘ವ್ಯಕ್ತಿತ್ವ ವಿಕಸನ’ ಹೇಗೆ ಮಾಡಬೇಕು ಎಂದು ಕಲಿಯುತ್ತಾರೆ. ಬಾಹ್ಯ ಬದಲಾವಣೆಗಳಿಂದ ಸ್ವಲ್ಪ ಮಟ್ಟಿಗೆ ಪರಿಣಾಮವಾದರೂ, ಮನಸ್ಸಿನಲ್ಲಿರುವ ಸ್ವಭಾವದೋಷಗಳಿಂದ ಪರಿಪೂರ್ಣ ವ್ಯಕ್ತಿತ್ವ ವಿಕಸನ ಆಗುವುದಿಲ್ಲ. ಆದುದರಿಂದ ‘ಸ್ವಭಾವದೋಷಗಳನ್ನು ಕಡಿಮೆ ಮಾಡಿ, ನಿಜವಾದ ಮತ್ತು ಶಾಶ್ವತ ವ್ಯಕ್ತಿತ್ವ ವಿಕಸನವನ್ನು ಹೇಗೆ ಮಾಡಿಕೊಳ್ಳಬಹುದು’ ಎಂದು ಮುಂದಿನ ಲೇಖನಗಳಲ್ಲಿ ನೀಡುತ್ತಿದ್ದೇವೆ.
ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವ ಅವಶ್ಯಕತೆ
1.1 ಮನಸ್ಸು, ಸಂಸ್ಕಾರಗಳು, ಸ್ವಭಾವ, ಸ್ವಭಾವದೋಷಗಳ ಉತ್ಪತ್ತಿ ಮತ್ತು ಪ್ರಕಟೀಕರಣ
1.2 ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಅವಶ್ಯಕತೆ ಏನು ?
1.4 ಸ್ವಭಾವದೋಷ ನಿರ್ಮೂಲನೆಯಿಂದಾಗುವ ಲಾಭಗಳು
1.5 ಸಮಷ್ಟಿ ಜೀವನ ಸುಖಿಯಾಗಲು ಸ್ವಭಾವದೋಷ ನಿರ್ಮೂಲನೆಯ ಮಹತ್ವ
1.6 ಸಾಧನೆಗೆ ಸ್ವಭಾವದೋಷ ನಿರ್ಮೂಲನೆಯ ಪ್ರಯತ್ನವನ್ನು ಜೊತೆಗೂಡಿಸುವುದು ಅನಿವಾರ್ಯ
ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ
2.1 ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಅವಲೋಕನ
2.2 ಹಂತ ೧. ಸ್ವಭಾವದೋಷ ನಿರ್ಮೂಲನ ತಖ್ತೆ
2.3 ಸ್ವಭಾವದೋಷ ನಿರ್ಮೂಲನ ತಖ್ತೆಯನ್ನು ಬರೆಯುವಾಗ ತಡೆಗಟ್ಟಬೇಕಾದ ತಪ್ಪುಗಳು
2.4 ಹಂತ ೨ : ಅಯೋಗ್ಯ ಕೃತಿ / ಪ್ರತಿಕ್ರಿಯೆಗಳ ಅಧ್ಯಯನ ಮಾಡಿ ಯೋಗ್ಯ ಕೃತಿಗಳನ್ನು ನಿರ್ಧರಿಸುವ ಪದ್ಧತಿ
2.6 ಹಂತ ೪. ಸ್ವಭಾವದೋಷಗಳ ಪಟ್ಟಿಯನ್ನು ತಯಾರಿಸುವುದು
ಸರ್ವೇಸಾಮಾನ್ಯವಾಗಿ ಕಾಣಿಸುವ ಕೆಲವು ದೋಷಗಳ ಬಗ್ಗೆ ಮಾಹಿತಿ ಇಲ್ಲಿ ನೀಡಿದ್ದು (Download ಮಾಡಿ), ಇತರ ದೋಷಗಳ ಬಗ್ಗೆ ಸಂಕ್ಷಿಪ್ತವಾಗಿ ಮುಂದೆ ನೀಡಲಾಗಿದೆ.
ಸ್ವಯಂಸೂಚನೆಗಳ ಮೂಲಕ ಸ್ವಭಾವದೋಷ ನಿರ್ಮೂಲನೆ
3.1 ವಿವಿಧ ಸ್ವಯಂಸೂಚನೆ ಪದ್ಧತಿಗಳ ಅವಲೋಕನ
3.2 ‘ಅ ೧’ ಪದ್ಧತಿ : ಕೃತಿ ಮತ್ತು ವಿಚಾರ ಸ್ತರದ ತಪ್ಪುಗಳ ಬಗ್ಗೆ ಸ್ವಯಂಸೂಚನೆಗಳನ್ನು ನೀಡಲು
3.4 ‘ಅ ೩’ ಪದ್ಧತಿ : ವಿವಿಧ ಕಠಿಣ ಪ್ರಸಂಗಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಬೇಕು ಎಂದು ಪ್ರಸಂಗಗಳ ಅವಲೋಕನ
3.6 ‘ಆ ೨’ ಪದ್ಧತಿ : ತತ್ತ್ವಜ್ಞಾನದ ಭೂಮಿಕೆಯಲ್ಲಿದ್ದುಕೊಂಡು ಕಠಿಣ ಪ್ರಸಂಗಗಳನ್ನು ನೋಡಲು
3.7 ‘ಇ ೧’ ಪದ್ಧತಿ : ಅಷ್ಟಾಂಗ ಸಾಧನೆಯ ಯಾವುದಾದರೊಂದು ಘಟಕದ ಗಾಂಭೀರ್ಯವನ್ನು ಮನಸ್ಸಿನ ಮೇಲೆ ಬಿಂಬಿಸಲು
3.8 ‘ಇ ೨’ ಪದ್ಧತಿ : ತೀವ್ರ ಸ್ವಭಾವದೋಷ ಅಥವಾ ಅಹಂನ್ನು ಶೀಘ್ರವಾಗಿ ದೂರಗೊಳಿಸಲು
ಸ್ವಭಾವದೋಷಗಳ ಬಗ್ಗೆ ಸಂದೇಹ ನಿವಾರಣೆ
4.1 ಸ್ವಭಾವದೋಷಗಳ ಬಗ್ಗೆ ಸಂದೇಹ ನಿವಾರಣೆ
4.2 ಸ್ವಭಾವದೋಷ ನಿರ್ಮೂಲನೆಯ ಬಗೆಗಿನ ತಪ್ಪು ತಿಳುವಳಿಕೆಗಳು
4.3 ಸ್ವಯಂಸೂಚನೆ ಸತ್ರ ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿದ್ದರೆ ಏನು ಮಾಡಬೇಕು ?
ಅಹಂ ನಿರ್ಮೂಲನೆ
5.1 ಅಹಂಕಾರ ಎಂದರೇನು?
5.2 ಅಹಂನ ವಿಧಗಳು
5.3 ಅಹಂನ ನಿರ್ಮಿತಿ
5.4 ಅಹಂನ ಲಕ್ಷಣಗಳು
ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಉಪಯುಕ್ತ ಲೇಖನಗಳು
6.1 ಮನಸ್ಸಿನಲ್ಲಿ ಬರುವ ವಿಚಾರ ಮತ್ತು ಪ್ರತಿಕ್ರಿಯೆ ಇವುಗಳ ವ್ಯತ್ಯಾಸವನ್ನು ಹೇಗೆ ಗುರುತಿಸುವುದು ?
6.2 ಸನಾತನದ ಸಂತರ ಬೋಧನೆ ಮತ್ತು ಸಾಧಕರಿಗೆ ಕಲಿಯಲು ಸಿಕ್ಕಿದ ಅಂಶಗಳು
6.5 ಆಮೇಲೆ ಎನ್ನುವ ಘಾತಕ ಶಬ್ದವನ್ನು ಶಬ್ದಕೋಶದಿಂದ ತೆಗೆಯಿರಿ
6.7 ಅಸುರಕ್ಷಿತತೆಯ ಭಾವನೆ ಎಂಬ ದೋಷ, ಕೀಳರಿಮೆ ಎಂಬ ಅಹಂನ ಲಕ್ಷಣಗಳು, ಹಾನಿ ಮತ್ತು ಅವುಗಳನ್ನು ಎದುರಿಸಿದಾಗ ಆಗುವ ಲಾಭ !
6.8 ಆಧ್ಯಾತ್ಮಿಕ ಮಟ್ಟದಲ್ಲಿ ನೇತೃತ್ವ ಕ್ಷಮತೆಯನ್ನು ಹೇಗೆ ವಿಕಸಿತಗೊಳಿಸಬೇಕು ?
6.10 ಸೌ. ಸುಪ್ರಿಯಾ ಮಾಥುರ ಇವರು ತೆಗೆದುಕೊಂಡ ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಸತ್ಸಂಗದ ಅಂಶಗಳು !
6.11 ಭಾವನಾಶೀಲತೆ ದೋಷವನ್ನು ಎದುರಿಸಲು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ
ಗುಣಸಂವರ್ಧನೆಯ ಪ್ರಕ್ರಿಯೆ
ಗುಣಸಂವರ್ಧನೆಯ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ಲೇಖನಗಳು ಶ್ರೀಘ್ರದಲ್ಲೇ….
ಇನ್ನಷ್ಟು ಮಾಹಿತಿಗಾಗಿ ಈ ಗ್ರಂಥಗಳನ್ನು ಓದಿ…
ಈ ಗ್ರಂಥಗಳಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಇನ್ನಷ್ಟು ಉದಾಹರಣೆಗಳೊಂದಿಗೆ ವಿವರಿಸಲಾಗಿದೆ.
ಸ್ವಭಾವದೋಷ (ಷಡ್ರಿಪು) ನಿರ್ಮೂಲನೆಯ ಮಹತ್ವ ಮತ್ತು ಗುಣವೃದ್ಧಿ ಪ್ರಕ್ರಿಯಸ್ವಭಾವದೋಷ ಮತ್ತು ಅಹಂ ಇವುಗಳ ವಿವಿಧ ಲಕ್ಷಣಗಳ ವಿಶ್ಲೇಷಣೆಅಹಂ-ನಿರ್ಮೂಲನೆಗಾಗಿ ಸಾಧನೆನಮ್ಮಲ್ಲಿರುವ ಸ್ವಭಾವದೋಷಗಳನ್ನು ಹೇಗೆ ಹುಡುಕಬೇಕು?ಸ್ವಯಂಸೂಚನೆಗಳ ಮೂಲಕ ಸ್ವಭಾವದೋಷ ನಿರ್ಮೂಲನೆಸ್ವಭಾವದೋಷ ನಿರ್ಮೂಲನೆಗಾಗಿ ಆಧ್ಯಾತ್ಮಿಕ ಸ್ತರದಲ್ಲಿನ ಪ್ರಯತ್ನಸ್ವಭಾವದೋಷ ನಿರ್ಮೂಲನೆಗಾಗಿ ಬೌದ್ಧಿಕ ಮತ್ತು ಕೃತಿಯ ಸ್ತರಗಳಲ್ಲಿನ ಪ್ರಯತ್ನ