ಅತಿವೃಷ್ಟಿಃ ಅನಾವೃಷ್ಟಿಃ ಶಲಭಾ ಮೂಷಕಾಃ ಶುಕಾಃ |
ಸ್ವಚಕ್ರಂ ಪರಚಕ್ರಂ ಚ ಸಪ್ತೈತಾ ಈತಯಃ ಸ್ಮೃತಾಃ ||
(ಕೌಶಿಕಪದ್ಧತಿ)
ಅರ್ಥ : (ರಾಜನು ಧರ್ಮನಿಷ್ಠನಾಗಿರದಿದ್ದರೆ, ಪ್ರಜೆ ಧರ್ಮಪಾಲನೆ ಮಾಡುವುದಿಲ್ಲ. ಪ್ರಜೆಯು ಧರ್ಮಪಾಲನೆ ಮಾಡದಿರುವುದರಿಂದ) ಅತಿವೃಷ್ಟಿ, ಅನಾವೃಷ್ಟಿ, ಮಿಡತೆಗಳ, ಇಲಿಗಳ ಮತ್ತು ಗಿಳಿಗಳ ಉಪಟಳ, ತಮ್ಮೊಳಗೇ ಜಗಳವಾಡುವುದು, ಶತ್ರುಗಳಿಂದ ಆಕ್ರಮಣಗಳು, ಈ ರೀತಿಯ ೭ ಪ್ರಕಾರಗಳ ಸಂಕಟಗಳನ್ನು (ರಾಷ್ಟ್ರವು) ಎದುರಿಸಬೇಕಾಗುತ್ತದೆ.
ಅಂದರೆ ರಾಜಾ ಮತ್ತು ಪ್ರಜೆ ಇಬ್ಬರೂ ಧರ್ಮಪಾಲನೆ ಮತ್ತು ಸಾಧನೆಯನ್ನು ಮಾಡುವವರಾಗಿರಬೇಕು. ಆಗಲೇ ಆಪತ್ಕಾಲದ ತೀವ್ರತೆಯು ಕಡಿಮೆಯಾಗಿ ಆಪತ್ಕಾಲವು ಸಹಿಸುವಂತಾಗುತ್ತದೆ.
ಆಪತ್ಕಾಲ ಎಂದರೇನು ?
ನಾಸ್ಟ್ರಡಾಮಸ್ ಹಾಗೂ ಸಂತರು ಹೇಳಿರುವ ಭವಿಷ್ಯದ ಭೀಕರತೆ
ಕೊರೊನಾದಂತಹ ಮಹಾಮಾರಿಯ ಸಮಯದಲ್ಲಿ ಸಾಧನೆಯ ಅವಶ್ಯಕತೆ
ಮೂರನೇ ಮಹಾಯುದ್ಧದಿಂದ ಆಗಬಹುದಾದ ಅಪರಿಮಿತ ಹಾನಿ ಮತ್ತು ಅದರ ಮೇಲೆ ಉಪಾಯಯೋಜನೆ
ಆಪತ್ಕಾಲವನ್ನು ಸಮರ್ಥವಾಗಿ ಎದುರಿಸಲು ಈ ಲೇಖನಗಳ ಅಧ್ಯಯನ ಮಾಡಿ !
ವಿಪತ್ತುಗಳು ಎದುರಾದಾಗ ಏನು ಮಾಡಬೇಕು ?
ಇತರ ಜಾಲತಾಣಗಳಲ್ಲಿ ಲಭ್ಯವಿರುವ ಮಾಹಿತಿ (External links)
ಗೆಡ್ಡೆ-ಗೆಣಸು ಮತ್ತು ತರಕಾರಿಗಳ ಮಾಹಿತಿ
ಸಂಬಂಧಿಸಿದ ಗ್ರಂಥಗಳು
ವಿಕಿರಣಗಳ ಪ್ರಭಾವವನ್ನು ನಾಶಗೊಳಿಸಬಲ್ಲ
ಸುಲಭ ಯಜ್ಞವಿಧಿ – ‘ಅಗ್ನಿಹೋತ್ರ’ !
ಮನೆಮದ್ದು ತಯಾರಿಸಲು ಉಪಯುಕ್ತ
ಗಿಡಮೂಲಿಕೆಗಳ ಬಗ್ಗೆ ಮಾಹಿತಿ ನೀಡುವ ಗ್ರಂಥಗಳು
ಪ್ರಥಮೋಪಚಾರ, ಅಗ್ನಿಶಮನ ಮುಂತಾದವುಗಳ ಮಾರ್ಗದರ್ಶಕ ಕೈಪಿಡಿ
ವೈದ್ಯರು, ಔಷಧಿ ಸಿಗದಿರುವಾಗ ಉಪಯುಕ್ತವಾಗುವ ಸುಲಭ ಉಪಚಾರಗಳು