ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ !
ಕೆಲವರಿಗೆ ಯಜ್ಞವೆಂದರೆ ತುಪ್ಪ, ಎಳ್ಳು, ಅಕ್ಕಿ ಮುಂತಾದವುಗಳನ್ನು ವ್ಯರ್ಥವಾಗಿ ಸುಡುವುದು ಎಂದೆನಿಸುತ್ತದೆ. ಹಾಗಾಗಿ ಎಲ್ಲಿಯಾದರು ಯಜ್ಞಗಳಾದರೆ ‘ಸುಮ್ಮನೇ ಏಕೆ ಸುಡುತ್ತೀರಿ? ಅದಕ್ಕಿಂತ ಬಡವರಿಗೆ ನೀಡಿರಿ. ಅವರ ಆತ್ಮತೃಪ್ತವಾಗುವುದು’ ಎಂದು ಅನೇಕರು ಹೇಳುತ್ತಾರೆ.