ಔಷಧಿ ವನಸ್ಪತಿ ಬೆಳೆಸುವುದರ ಆವಶ್ಯಕತೆ
ಮುಂಬರುವ ಭೀಕರ ಆಪತ್ಕಾಲದಲ್ಲಿ ಔಷಧಿ ವನಸ್ಪತಿಗಳು ಸಹಜವಾಗಿ ಸಿಗಲು ಈಗಿನಿಂದಲೇ ಅವುಗಳ ಕೃಷಿ ಮಾಡುವುದು ಆವಶ್ಯಕವಾಗಿದೆ !
ಮುಂಬರುವ ಭೀಕರ ಆಪತ್ಕಾಲದಲ್ಲಿ ಔಷಧಿ ವನಸ್ಪತಿಗಳು ಸಹಜವಾಗಿ ಸಿಗಲು ಈಗಿನಿಂದಲೇ ಅವುಗಳ ಕೃಷಿ ಮಾಡುವುದು ಆವಶ್ಯಕವಾಗಿದೆ !
ನಮ್ಮ ಪೂರ್ವ ಪುಣ್ಯದಿಂದಲೇ ನಾವು ಭಾರತ ದೇಶದಲ್ಲಿದ್ದೇವೆ. ವಿದೇಶದಲ್ಲಿರುವ ಸಾಧಕರಿಗೆ ಔಷಧಿ ವೃಕ್ಷಗಳನ್ನು ಬೆಳೆಸಲು ಸಾಧ್ಯವಿಲ್ಲದಿದ್ದರೂ, ನಮಗೆ ದೈವಿ ಔಷಧಿ ವೃಕ್ಷಗಳನ್ನು ಬೆಳೆಸಲು ಸಹಜವಾಗಿ ಸಾಧ್ಯವಿದೆ.
ತನ್ನ ಶರೀರ ಹಾಗೂ ಮನಸ್ಸನ್ನು ಆರೋಗ್ಯದಾಯಕವಾಗಿಡುವುದು ಮನುಷ್ಯನ ಧರ್ಮವಾಗಿದೆ. ಆರೋಗ್ಯ ಹಾಗೂ ದಿನಚರ್ಯೆ ಮತ್ತು ಋತುಚರ್ಯೆಯ ನಿಯಮಗಳನ್ನು ಪಾಲಿಸುವುದರಿಂದ ಶರೀರವು ಬಲಿಷ್ಠ ಹಾಗೂ ಆರೋಗ್ಯಸಂಪನ್ನವಾಗಿರುತ್ತದೆ.
ಮಾರ್ಕಂಡೇಯ ಮಹಾಪುರಾಣದಲ್ಲಿ ‘ಸಪ್ತಶತೀ’ ಅಂದರೆ ದೇವಿಯ ಮಹಾತ್ಮೆಯನ್ನು ತಿಳಿಸುವ ಸ್ತೋತ್ರವಿದೆ. ಈ ಸ್ತ್ರೋತ್ರವನ್ನು ನಾರಾಯಣ ಋಷಿಗಳು, ಅನುಷ್ಟುಪ್ ಛಂದಸ್ಸಿನಲ್ಲಿ ರಚಿಸಿದರು.
ಭಾರತದಲ್ಲಿ ದೇವಿ ಉಪಾಸನೆಯ ಪರಂಪರೆಯು ಪುರಾತನ ಕಾಲದಿಂದ ನಡೆದುಬಂದಿದೆ. ದೇವಿಯ ಮೂಲ ರೂಪ ನಿರ್ಗುಣವಾಗಿದ್ದರೂ, ದೇವಿಯ ಸಗುಣ ರೂಪದ ಉಪಾಸನೆಯ ಪರಂಪರೆ ಭಾರತದಲ್ಲಿ ಪ್ರಚಲಿತವಿದೆ.
ಸಾಧಕರು ಸ್ಥೂಲ ಜಗತ್ತಿನಲ್ಲಿ ಸಿಲುಕಬಾರದೆಂದು ಅವನು ಸಗುಣದೊಂದಿಗೆ ನಿರ್ಗುಣತತ್ತ್ವದ ಉಪಾಸಣೆ ಮಾಡುವುದು ಆವಶ್ಯಕವಾಗಿದೆ. ಗುರುಪ್ರಾಪ್ತಿಯಾದ ಮೇಲೆ ಸಗುಣದಲ್ಲಿನ ನಿರ್ಗುಣದ, ಅಂದರೆ ಮಾಯೆಯಲ್ಲಿನ ಬ್ರಹ್ಮನ ಅನುಭೂತಿ ಬರಲಿಕ್ಕಾಗಿ ಸಗುಣದಲ್ಲಿನ ಗುರುಗಳ ಸೇವೆ ಮಾಡುವುದು ಅವಶ್ಯಕವಾಗಿದೆ.
ಪ್ರತಿಯೊಂದು ಯುಗದಂತೆ ಕಲಿಯುಗದಲ್ಲಿಯೂ ಘಟಿಸಿರುವ ಅವತಾರಲೀಲೆಯ ವರ್ಣನೆಯನ್ನು ಸಪ್ತರ್ಷಿಗಳು ಜೀವನಾಡಿಪಟ್ಟಿಯ ಮೂಲಕ ಬರೆದಿಟ್ಟಿರುವುದು
ಹಿಂದೂ ಧರ್ಮದಲ್ಲಿನ ಸಗುಣ ಉಪಾಸನೆಯ ಅಡಿಪಾಯವೆಂದರೆ ‘ದೇವರ ಪೂಜೆ’. ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ 16 ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ
ಶಿವನು ತನ್ನ ಸಗುಣ ಗುರುತು ಎಂದು ಪ್ರತ್ಯಕ್ಷ ನಟರಾಜ ಮೂರ್ತಿಯ ರೂಪದಲ್ಲಿ ಪ್ರಕಟವಾಗುವುದು ಮತ್ತು ಈ ನಟರಾಜ ಮೂರ್ತಿಯು ಚಿದಂಬರಮ್ ಕ್ಷೇತ್ರದಲ್ಲಿರುವುದು!
ದೇಹಬುದ್ಧಿಯಲ್ಲಿ ಜೀವಿಸುವ, ಅಹಂಕಾರಿ ಮತ್ತು ಆಧಿಭೌತಿಕ ಬಲವನ್ನೇ ಎಲ್ಲ ಎಂದು ತಿಳಿಯುವ ಜೀವಗಳಿಗೆ ಕೇವಲ ಗುರುಗಳ ಮಾರ್ಗದರ್ಶನದಿಂದ ಭಗವಂತನ ಪ್ರಾಪ್ತಿ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟ ಸಮರ್ಥ ರಾಮದಾಸ ಸ್ವಾಮಿಗಳು.