ಶ್ರಾದ್ಧದ ಅಡುಗೆ ಮತ್ತು ಊಟ
ಶ್ರಾದ್ಧದ ದಿನ ಪಿತೃಗಳಿಗೆ ವಿಶಿಷ್ಟ ಪದ್ಧತಿಯಲ್ಲಿ ಊಟ ಬಡಿಸುವುದರಿಂದ ರಜ-ತಮಾತ್ಮಕ ಲಹರಿಗಳು ಉತ್ಪನ್ನವಾಗಿ ಲಿಂಗದೇಹಗಳಿಗೆ ಅನ್ನವನ್ನು ಸೇವಿಸಲು ಸುಲಭವಾಗುತ್ತದೆ.
ಶ್ರಾದ್ಧದ ದಿನ ಪಿತೃಗಳಿಗೆ ವಿಶಿಷ್ಟ ಪದ್ಧತಿಯಲ್ಲಿ ಊಟ ಬಡಿಸುವುದರಿಂದ ರಜ-ತಮಾತ್ಮಕ ಲಹರಿಗಳು ಉತ್ಪನ್ನವಾಗಿ ಲಿಂಗದೇಹಗಳಿಗೆ ಅನ್ನವನ್ನು ಸೇವಿಸಲು ಸುಲಭವಾಗುತ್ತದೆ.
೫೧ ಶಕ್ತಿಪೀಠಗಳ ಪೈಕಿ ಒಂದಾದ ಬೀರಭೂಮ, ಬಂಗಾಲದ ಮಹಾಸ್ಮಶಾನದಲ್ಲಿ ವಿರಾಜಮಾನಳಾಗಿರುವ ಶ್ರೀ ತಾರಾದೇವಿಯ ತಾರಾಪೀಠದ ಸಂಕ್ಷಿಪ್ತ ಪರಿಚಯ.
ಸದ್ಯ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ ಈ ತೊಂದರೆ ಹೆಚ್ಚಾಗುವುದರಿಂದ ಆ ಕಾಲಾವಧಿಯಲ್ಲಿ ಪ್ರತಿದಿನ ಮಾಡಬೇಕಾದ ಸುಧಾರಿತ ನಾಮಜಪ.
‘ಎಲ್ಲ ಪಿತೃಗಳು ತೃಪ್ತರಾಗಬೇಕೆಂದು ಮತ್ತು ಕುಟುಂಬದವರಿಗೆ ಅವರ ಆಶೀರ್ವಾದ ಸಿಗಬೇಕು’ ಎಂಬುದಕ್ಕಾಗಿ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಅವಶ್ಯ ಮಾಡಬೇಕು.
ಸನಾತನ ಸಂಸ್ಥೆಯ ಪ್ರತಿಯೊಬ್ಬ ಸಾಧಕನಿಗೆ ಅವನ ಪ್ರಕೃತಿಗನುಸಾರ ಸಾಧನೆ, ಸೇವೆ ಹೇಳಲಾಗುತ್ತದೆ ಹಾಗೂ ಅವನು ಆಜ್ಞಾಪಾಲನೆ ಎಂದು ಅದನ್ನು ಮನಃಪೂರ್ವಕವಾಗಿ ಮಾಡುತ್ತಿರುತ್ತಾನೆ.
ಕರಿಯರ್ ಮತ್ತು ಧನಯೋಗ ಇವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಸಕ್ತಿಯ ವಿಷಯಗಳಾಗಿವೆ. ಜಾತಕದ ಆರ್ಥಿಕ ತ್ರಿಕೋಣ, ರಾಶಿಯ ಗ್ರಹಸ್ಥಿತಿಗಳು ಬಗ್ಗೆ ತಿಳಿದುಕೊಳ್ಳೋಣ.
ಅಡುಗೆಮನೆಯಲ್ಲಿಟ್ಟ ಹಿಟ್ಟುಗಳು, ಧಾನ್ಯಗಳು ಮತ್ತು ಮಸಾಲೆಗಳನ್ನು ರಕ್ಷಿಸುವುದಕ್ಕಾಗಿ ಕೆಲವು ಸುಲಭ ಉಪಾಯಗಳನ್ನು ಇಲ್ಲಿ ಕೊಡುತ್ತಿದ್ದೇವೆ.
ಗಣೇಶಚತುರ್ಥಿಯಂದು ಪ್ರಾಣಪ್ರತಿಷ್ಠೆ ಮಾಡಿರುವ ಗಣಪತಿಯ ಮೂರ್ತಿಯಲ್ಲಿ ಮುಂದಿನ ದಿನಗಳಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ಏನಾದರೂ ಬದಲಾವಣೆಯಾಗುತ್ತದೆಯೇ ಎಂಬುದರ ವೈಜ್ಞಾನಿಕ ಪ್ರಯೋಗ
ವಾಹನದ ಅಪಘಾತವಾಗಬಾರದೆಂದು ಸಾಧಕರು ವಹಿಸಬೇಕಾದ ದಕ್ಷತೆ ಮತ್ತು ಪ್ರಯಾಣದಲ್ಲಿ ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ !
ಗಂಟಲು ನೋವಾಗುವುದು ಅಥವಾ ಕೆರೆಯುವುದು, ಒಣ ಕೆಮ್ಮು ಜ್ವರ ಬಂದಂತೆ ಅನಿಸುವುದು ಅಥವಾ ಜ್ವರ ಬರುವುದು ಇವುಗಳಿಗೆ ಆಯುರ್ವೇದದ ಪ್ರಕಾರ ಪ್ರಾಥಮಿಕ ಚಿಕಿತ್ಸೆ