ಹೋಳಿಯಲ್ಲಿ ಗುಲಾಲಿನಿಂದ ಆಡುವ ಮೊದಲು ಇವುಗಳ ಬಗ್ಗೆ ವಿಚಾರ ಮಾಡಿ!
ಈಗಿನ ಗುಲಾಲು ಪಾರಂಪರಿಕ ಪದ್ದತಿಯಿಂದ ತಯಾರಿಸಿರದ ಕಾರಣ ಅದು ಅಪಾಯಕಾರಿಯಾಗಿರುತ್ತದೆ ! ಕೆಂಪು ಹೊನ್ನೆ ಮರದ ಕಟ್ಟಿಗೆಯನ್ನು ನೀರಿನಲ್ಲಿ ಹಾಕಿದಾಗ ನೀರಿಗೆ ಕೆಂಪುಬಣ್ಣ ಬರುತ್ತದೆ. ರವೆ ಅಥವಾ ಅಕ್ಕಿಯನ್ನು ಸಣ್ಣಗೆ ಪುಡಿ ಮಾಡಿ ಆ ನೀರಿನಲ್ಲಿ ರವೆ ಹಿಟ್ಟಿನ ಪುಡಿಯನ್ನು ಹಾಕಿದಾಗ ಅದಕ್ಕೆ ಗಾಢ ಕೆಂಪುಬಣ್ಣ ಬರುತ್ತದೆ. ಅದನ್ನು ತೆಗೆದು ಒಣಗಿಸಿದ ಮೇಲೆ ಅದರಿಂದ ಗುಲಾಲನ್ನು ತಯಾರಿಸುತ್ತಾರೆ. ಅಕ್ಕಿ, ರಂಗೋಲಿ ಪುಡಿ, ಆವೆ ಮಣ್ಣು ಇತ್ಯಾದಿಗಳ ಪರ್ಯಾಯವಾಗಿ ಅಗ್ಗವಾದ ಪದಾರ್ಥಗಳು ಉಪಯೋಗಿಸುತ್ತಾರೆ. ಇತ್ತೀಚೆಗೆ ಆರ್ಸೆನಿಕ್‌ನಂತಹ ರಾಸಾಯನಿಕ ದ್ರವ್ಯ … Read more