ಅಗ್ನಿಹೋತ್ರ – ಮಹತ್ವ ಅಪಾರ, ನಿತ್ಯವೂ ತಪ್ಪದೇ ಮಾಡಿ
ಅಗ್ನಿಹೋತ್ರ ಮಾಡುವುದರಿಂದ ವಾಯು, ಮಳೆ, ಜಲ ಇವುಗಳ ಶುದ್ಧಿಯಾಗಿ ಒಳ್ಳೆಯ ಮಳೆಯಾಗಿ ಸಂಪೂರ್ಣ ಜಗತ್ತಿಗೆ ಸುಖ ಪ್ರಾಪ್ತಿಯಾಗುವುದಲ್ಲದೇ, ಅಣುಯುದ್ಧದಲ್ಲಿಯೂ ರಕ್ಷಣೆಯಾಗುತ್ತದೆ.
ಭಯ ಅಥವಾ ಒತ್ತಡ ರಹಿತ ಪರೀಕ್ಷೆ ಬರೆಯಲು ಕೃತಿಯಲ್ಲಿ ತರಬೇಕಾಗಿರುವ ಕೆಲವು ಅಂಶಗಳು ಹಾಗೂ ಪರೀಕ್ಷೆಯಲ್ಲಿ ಅಪೇಕ್ಷಿತ ಯಶಸ್ಸು ಪಡೆಯಲು ಮಾಡಬೇಕಾಗಿರುವ ಆಧ್ಯಾತ್ಮಿಕ ಉಪಾಯ
ಪರೀಕ್ಷೆಯ ಸಮಯ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕಾಳಜಿಯೆನಿಸುತ್ತದೆ. ಕೆಲವರಿಗೆ ಒತ್ತಡವಾಗುತ್ತದೆ. ಒತ್ತಡವಾಗುವುದರಿಂದ ಹಲವು ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಕೈಯಲ್ಲಿ ಹಿಡಿದ ತಕ್ಷಣ ಓದಿದ್ದು ಅಥವಾ ಯಾವುದಾದರೂ ಒಂದು ಮಹತ್ವವಾದ ಅಂಶವು ಮರೆತು ಹೋಗುತ್ತದೆ.
ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಮತ್ತು ತುಳಸಿಯ ಹತ್ತಿರ ದೀಪವನ್ನು ಏಕೆ ಹಚ್ಚಬೇಕು ?
ಇಂದು ದೂರದರ್ಶನದ ಶಬ್ದದಲ್ಲಿ ಸ್ತೋತ್ರಪಠಣದ ಶಬ್ದವು ಎಲ್ಲಿಯೋ ಕಳೆದು ಹೋಗಿದೆ. ಇಂದು ವಿಭಕ್ತ ಕುಟುಂಬ ಪದ್ಧತಿಯಿಂದಾದ ಹಾನಿಯನ್ನು ನಾವು ನೋಡುತ್ತಲೇ ಇದ್ದೇವೆ. ಇದಕ್ಕೆ ಯಾರು ಜವಾಬ್ದಾರರು ?
ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ
ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಬಿಲ್ವಪತ್ರೆಯ ಬಗ್ಗೆ ತಿಳಿದುಕೊಳ್ಳೋಣ !
ಯಾವ ದಿನ ಕೂದಲುಗಳನ್ನು ಕತ್ತರಿಸಬಾರದು? ಏಕೆ ಕತ್ತರಿಸಬಾರದು?
ನಮ್ಮ ಹಿರಿಯರು ವಿಶಿಷ್ಟ ದಿನಗಳಂದು ಕೂದಲುಗಳನ್ನು ಕತ್ತರಿಸಬಾರದು ಎಂದು ಏಕೆ ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ !
‘ಸನಾತನ ಪಂಚಾಂಗ’ದ ಆಂಡ್ರಾಯ್ಡ್ ಮತ್ತು iOS ಆವೃತ್ತಿ
ನಿಮಗೆ ಬೇಕಾದ ಆವೃತ್ತಿಯನ್ನು ನಿಮ್ಮ ಆಂಡ್ರಾಯ್ಡ್ ಅಥವಾ iOS ಡಿವೈಸ್ ನಲ್ಲಿ ಅಳವಡಿಸಿಕೊಳ್ಳಿ !
ಅಗ್ನಿಹೋತ್ರ (ಭಾವೀ ಮಹಾಯುದ್ಧದ ಕಾಲದಲ್ಲಿ ಎದುರಾಗುವ ಸಮಸ್ಯೆಗಳ ಸಮಯದಲ್ಲಿ ಹಾಗೂ ದಿನನಿತ್ಯದಲ್ಲಿಯೂ ಉಪಯುಕ್ತ !)
ಅಗ್ನಿಹೋತ್ರದಿಂದ ನಿರ್ಮಾಣವಾಗುವ ಅಗ್ನಿಯು ರಜ–ತಮ ಕಣಗಳನ್ನು ವಿಘಟನೆ ಮಾಡುತ್ತದೆ ಮತ್ತು ವಾಯುಮಂಡಲದಲ್ಲಿ ದೀರ್ಘ ಕಾಲ ಉಳಿದುಕೊಳ್ಳುತ್ತದೆ, ಆದುದರಿಂದ ಅಗ್ನಿಹೋತ್ರವನ್ನು ಸತತವಾಗಿ ಮಾಡಿದರೆ ಅದು ಮಾನವನ ಸುತ್ತಲೂ ೧೦ ಅಡಿ ದೂರದಲ್ಲಿ ರಕ್ಷಾ ಕವಚವನ್ನು ನಿರ್ಮಾಣ ಮಾಡುತ್ತದೆ.
ಮೂಗುತಿ ಧರಿಸುವುದರಿಂದಾಗುವ ಲಾಭಗಳು
ಮೂಗುತಿಯನ್ನು ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ‘ಬಿಂದುಒತ್ತಡದ (ಆಕ್ಯುಪ್ರೆಶರ್)’ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ
ಕೃಷಿಭೂಮಿಯಲ್ಲಿ ಅಥವಾ ಮನೆಯಲ್ಲಿನ ಕುಂಡಗಳಲ್ಲಿ ಬಹುಗುಣಿ ಆಯುರ್ವೇದ ವನಸ್ಪತಿಗಳನ್ನು ಬೆಳೆಸಿ ಆಪತ್ಕಾಲವನ್ನು ಎದುರಿಸಲು ಸಿದ್ಧರಾಗಿರಿ !
ಧನ್ವಂತರಿ ದೇವತೆಗೆ ಪ್ರಾರ್ಥಿಸಿ, ತೋಟಗಾರಿಕೆಯನ್ನು ಮಾಡಿದರೆ ಆಪತ್ಕಾಲದಲ್ಲಿಯೂ ರೋಗಮುಕ್ತರಾಗಲು ಧನ್ವಂತರಿ ದೇವತೆಯ ಆಶೀರ್ವಾದ ಖಂಡಿತವಾಗಿಯೂ ಎಲ್ಲರಿಗೂ ಲಭಿಸುವುದು !