‘ವಿಶ್ವಕಾರ್ಯ’ದತ್ತ ಪ್ರವಾಸವನ್ನು ಸಹಜವಾಗಿ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

ಸಪ್ತರ್ಷಿಗಳ ಕೃಪೆಯನ್ನು ಸಂಪಾದಿಸುವ ಮತ್ತು ‘ವಿಶ್ವಕಾರ್ಯ’ ಈ ಹಂತದ ಪ್ರವಾಸವನ್ನು ಸಹಜವಾಗಿ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ! ಇದುವರೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಹುದೊಡ್ಡ ಕಾರ್ಯವನ್ನು ಮಾಡಿದ್ದು ಈ ಮುಂದೆಯೂ ಅವರಿಂದ ತುಂಬಾ ಮಹಾನ ಅದ್ವಿತೀಯ ಮತ್ತು ದೈವೀ ಕಾರ್ಯ ಆಗಲಿದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ೧. ಕೇವಲ ೨೦-೨೧ ವರ್ಷಗಳಲ್ಲಿ ಅಧ್ಯಾತ್ಮದಲ್ಲಿ ಮಹತ್ತರವಾದ ಹಂತವನ್ನು ದಾಟುವ ಏಕಮೇವಾದ್ವಿತೀಯ ‘ಗಾಡಗೀಳ ದಂಪತಿ’ … Read more

‘ಚಿತ್ತಶುದ್ಧಿ ಬೇಗನೇ ಆಗಲು ಪ್ರತಿಯೊಬ್ಬರಿಗೂ ಯಾವ ಯೋಗಮಾರ್ಗದ ಸಾಧನೆ ಆವಶ್ಯಕವಾಗಿದೆ ?’, ಎಂಬುದನ್ನು ಗುರುತಿಸುವ ಹಂತಗಳು !

೧. ಪ್ರತಿಯೊಬ್ಬ ಮನುಷ್ಯನ ಮೂಲಾಧಾರ ಚಕ್ರದಲ್ಲಿರುವ ‘ಜ್ಞಾನ’ದಲ್ಲಿ ಈಶ್ವರಪ್ರಾಪ್ತಿಯ ವಿಶಿಷ್ಟ ಯೋಗಮಾರ್ಗವು ಅಡಕವಾಗಿರುವುದು ಪ್ರತಿಯೊಬ್ಬ ಮನುಷ್ಯನ ಕುಂಡಲಿನಿಯ ಮೂಲಾಧಾರಚಕ್ರದಲ್ಲಿ ಈಶ್ವರೀ ಶಕ್ತಿಯ ವಾಸವಿರುತ್ತದೆ. ಅದರಲ್ಲಿ ‘ಜ್ಞಾನ’ವಿರುತ್ತದೆ. ಈ ಜ್ಞಾನವು ಈಶ್ವರನು ಮನುಷ್ಯನಿಗೆ ನೀಡಿರುವ ದೈವೀ ಕೊಡುಗೆಯಾಗಿದೆ. ಯಾವಾಗ ಸಾಧಕನ ಸಾಧನೆ ವೃದ್ಧಿಯಾಗುತ್ತದೆಯೋ, ಆಗ ಈ ಜ್ಞಾನವು ಜಾಗೃತವಾಗುತ್ತದೆ. ಈ ಜ್ಞಾನದಲ್ಲಿಯೇ ಈಶ್ವರಪ್ರಾಪ್ತಿಯ ವಿಶಿಷ್ಟ ಯೋಗಮಾರ್ಗ ಅಡಕವಾಗಿರುತ್ತದೆ. ಈ ಕುರಿತಾದ ಜ್ಞಾನವು ಸಾಧಕನಿಗೆ ಸಾಧನೆಯಿಂದ ತನಗೇ ಬರಬಹುದು ಅಥವಾ ಆ ಸಾಧಕನಿಗೆ ಈ ಜ್ಞಾನವನ್ನು ಮಾಡಿಕೊಡಲು ಗುರುಗಳ ಆವಶ್ಯಕತೆ … Read more

ಯುಗಗಳಿಗನುಸಾರ ಮಾನವನು ಭೋಗಿಸಬೇಕಾಗುವ ರೋಗಗಳು, ಅವುಗಳ ಸ್ವರೂಪ ಮತ್ತು ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ

ಅಧರ್ಮಾಚರಣೆ ಮತ್ತು ಅದರಿಂದ ನಿರ್ಮಾಣವಾದ ಪಾಪ, ಇದು ಪ್ರತಿಯೊಂದು ರೋಗದ ಮೂಲ ಕಾರಣವಾಗಿದೆ.

ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ದತ್ತನ ನಾಮಜಪದ ಪರಿಣಾಮ

ದತ್ತ ಗುರುಗಳ ನಾಮಜಪಗಳಿಂದ ವ್ಯಕ್ತಿಯ ಮೇಲಾಗುವ ಪರಿಣಾಮವನ್ನು ವಿಜ್ಞಾನದ ಮಾಧ್ಯಮದಿಂದ ಅಧ್ಯಯನ ಮಾಡಲು ನಡೆಸಲಾದ ಪ್ರಯೋಗಗಳು.

೮.೧೧.೨೦೨೨ ಈ ದಿನದಂದು ಭಾರತದಲ್ಲಿ ಗೋಚರವಾಗುವ ಖಗ್ರಾಸ್ ಚಂದ್ರಗ್ರಹಣ (ಗ್ರಸ್ತೋದಿತ), ಗ್ರಹಣದ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ರಾಶಿಗಳಿಗನುಸಾರ ದೊರೆಯುವ ಫಲ !

ಕಾರ್ತಿಕ ಹುಣ್ಣಿಮೆ (೮.೧೧.೨೦೨೨, ಮಂಗಳವಾರ)ಯಂದು ಭಾರತ ಸಹಿತ ಸಂಪೂರ್ಣ ಏಷ್ಯಾ, ಆಸ್ಟ್ರೇಲಿಯಾ, ಅಮೇರಿಕಾದ ಪೂರ್ವದ ಪ್ರದೇಶ ಮತ್ತು ಸಂಪೂರ್ಣ ದಕ್ಷಿಣ ಅಮೇರಿಕಾದಲ್ಲಿ ಗ್ರಹಣವು ಗೋಚರವಾಗುತ್ತದೆ.

ಧರ್ಮಾಚರಣೆಯಿಂದ ಆರೋಗ್ಯ ರಕ್ಷಣೆ – ಚಂದ್ರಗ್ರಹಣದ ಸಮಯದಲ್ಲಿ ನಿರಾಹಾರ ಉಪವಾಸ ಮಾಡಿ !

ಚಂದ್ರಗ್ರಹಣ ಕಾಲದಲ್ಲಿ ಧರ್ಮಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ೨೪ ಗಂಟೆ ಉಪವಾಸದ ಆಚರಣೆ, ಉಪವಾಸದಿಂದಾಗುವ ಶಾರೀರಿಕ ಲಾಭ ಮತ್ತು ಉಪಾವಾಸಕ್ಕಾಗಿ ಮಾಡಬೇಕಾದ ಮಾನಸಿಕ ತಯಾರಿ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕಾಲಾನುಸಾರ ಬದಲಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ವಿವಿಧ ಬಿರುದುಗಳ ಬಗೆಗಿನ ವಿವೇಚನೆ !

ಡಾ. ಆಠವಲೆಯವರಲ್ಲಿರುವ ಈಶ್ವರೀ ತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕೆಂದು ೧೩.೭.೨೦೨೨ ರಿಂದ ಅವರನ್ನು ‘ಸಚ್ಚಿದಾನಂದ ಪರಬ್ರಹ್ಮ’ ಎಂದು ಸಂಬೋಧಿಸಲು ಸಪ್ತರ್ಷಿಗಳು ಹೇಳುವುದು

ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನ – ಕಟರಾದ (ಜಮ್ಮು) ಶ್ರೀ ವೈಷ್ಣೋದೇವಿ !

ಶ್ರೀ ವೈಷ್ಣೋದೇವಿಯ ದೇವಸ್ಥಾನ ಹಿಂದೂಗಳ ಒಂದು ಪವಿತ್ರ ಸ್ಥಳವಾಗಿದ್ದು, ದೇವಿ ಶ್ರೀ ಕಾಳಿ, ದೇವಿ ಶ್ರೀ ಸರಸ್ವತಿ ಮತ್ತು ದೇವಿ ಶ್ರೀ ಲಕ್ಷ್ಮೀ ಪಿಂಡಿ ರೂಪದಲ್ಲಿ ಗುಹೆಯಲ್ಲಿ ವಿರಾಜಮಾನರಾಗಿದ್ದಾರೆ.