ಸಾಧಕರೇ, ಸಾಧನೆಯ ಮಹತ್ವವನ್ನು ಮನಸ್ಸಿನಮೇಲೆ ಬಿಂಬಿಸಿ ಪ್ರತಿದಿನ ಸ್ವಯಂಸೂಚನೆ ನೀಡಿರಿ !

ತುಂಬಾ ಸಾಧಕರಿಗೆ ವ್ಯಷ್ಟಿ ಸಾಧನೆಯ ಮಹತ್ವ ತಿಳಿದಿದ್ದರೂ ಪ್ರತಿದಿನ ಅಪೇಕ್ಷಿತ ರೀತಿಯಲ್ಲಿ ಪ್ರಯತ್ನ ಮಾಡುವುದಿಲ್ಲ. ಸಾಧಕರ ಮನಸ್ಸಿನಲ್ಲಿ ಸಾಧನೆಯ ಮಹತ್ವವು ಬಿಂಬಿತವಾಗದ್ದರಿಂದ ಈ ರೀತಿಯ ಪರಿಸ್ಥಿತಿ ಉಂಟಾಗುತ್ತದೆ.

ಸೌ. ಸುಪ್ರಿಯಾ ಮಾಥುರ ಇವರು ತೆಗೆದುಕೊಂಡ ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಸತ್ಸಂಗದ ಅಂಶಗಳು !

೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆ ೧ ಅ. ಅರ್ಥ : ‘ಪ್ರಕ್ರಿಯೆ, ಅಂದರೆ ತನ್ನಲ್ಲಿರುವ ಮೇಲ್ನೋಟಕ್ಕೆ ಕಂಡುಬರುವ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳನ್ನು ಆಯ್ದುಕೊಂಡು ನಿವಾರಿಸಲು ಪ್ರಯತ್ನಿಸುವುದಾಗಿರದೆ, ವಿಚಾರಗಳ ಮೂಲಕ್ಕೆ ಹೋಗಿ ಮೂಲ ಸ್ವಭಾವದೋಷ ಮತ್ತು ಅಹಂ ಲಕ್ಷಣಗಳನ್ನು ಕಂಡುಹಿಡಿದು ಅವುಗಳ ನಿರ್ಮೂಲನಕ್ಕಾಗಿ ಪ್ರಯತ್ನಿಸುವುದಾಗಿರುತ್ತದೆ. ೧ ಆ. ಮಹತ್ವ : ನಮಗೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವ ಗಮನಕ್ಕೆ ಬರದಿದ್ದರೆ, ನಮ್ಮಿಂದ ವ್ಯಷ್ಟಿ ಸಾಧನೆಯ ಪ್ರಯತ್ನವು ಮನಃಪೂರ್ವಕ ಆಗುವುದಿಲ್ಲ ಹಾಗೂ ಅದರಿಂದ ನಮಗೆ ನಮ್ಮ … Read more

ಭಾವನಾಶೀಲತೆ ದೋಷವನ್ನು ಎದುರಿಸಲು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ

ಯಾವುದಾದರೊಂದು ಪ್ರಸಂಗದಲ್ಲಿ ಮನಸ್ಸು ಭಾವನಶೀಲವಾಗಿ ಅಳು ಬರುತ್ತದೆ. ಆಗ ಮನಸ್ಸಿನ ಶಕ್ತಿಯು ತುಂಬಾ ಖರ್ಚಾಗುತ್ತದೆ. ಇದರ ಪರಿಣಾಮ ಸೇವೆಯ ಮೇಲಾಗುತ್ತದೆ.

ಗುರುಕೃಪಾಯೋಗದ ನಿರ್ಮಿತಿ ಮತ್ತು ವೈಶಿಷ್ಟ್ಯಗಳು

ಗುರುಕೃಪಾಯೋಗದ ವೈಶಿಷ್ಟ್ಯಗಳು ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಮಾಧ್ಯಮದಿಂದ ಗುರುಕೃಪಾಯೋಗದ ನಿರ್ಮಿತಿಯಾಗಿರುವುದರ ಕಾರಣಗಳು ಮತ್ತು ಅವುಗಳ ಪ್ರಕ್ರಿಯೆ !

ಸ್ವಯಂಸೂಚನೆ ಸತ್ರ ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿದ್ದರೆ ಏನು ಮಾಡಬೇಕು ?

ಸಾಧಕರೇ, ಸ್ವಯಂಸೂಚನೆ ಸತ್ರ ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿದ್ದರೆ ದೊಡ್ಡ ಸ್ವರದಲ್ಲಿ (ಗುಣುಗುಟ್ಟುವಂತೆ) ಸತ್ರ ಮಾಡಿ ಶೀಘ್ರವಾಗಿ ಆಂತರಿಕ ಶುದ್ಧ ಮಾಡಿಕೊಳ್ಳಿ !

ನವರಾತ್ರಿಯ ವ್ರತಗಳು ಮತ್ತು ಪೂಜೆ

ಅಮವಾಸ್ಯೆಯುಕ್ತ ಪಾಡ್ಯದಂದು ನವರಾತ್ರಿಯ ವ್ರತ ಮತ್ತು ಪೂಜೆಯನ್ನು ಮಾಡಬಾರದು. ಇಂತಹ ಸಮಯದಲ್ಲಿ ಪಾಡ್ಯಯುಕ್ತ ಬಿದಿಗೆಯಂದು ವ್ರತವನ್ನು ಪ್ರಾರಂಭಿಸಿ ಪೂಜೆಯನ್ನು ಮಾಡುವುದು ಉತ್ತಮ.

ಕಲಿಯುಗದಲ್ಲಿ ವಿವಿಧ ಸಂತರು ಮಾಡಿರುವ ದೇವಿಯ ಉಪಾಸನೆ

ಆದಿ ಶಂಕರಾಚಾರ್ಯರು ತ್ರಿಪುರ ಸುಂದರಿದೇವಿಯ ಉಪಾಸನೆಯನ್ನು ಮಾಡಿದ್ದರು. ಅಲ್ಲದೇ ಅವರ ಮೇಲೆ ಮೂಕಾಂಬಿಕಾ ದೇವಿ ಮತ್ತು ಸರಸ್ವತಿದೇವಿಯ ವರದಹಸ್ತವಿತ್ತು.

ಸ್ಥೂಲಕಾಯವನ್ನು ಕಡಿಮೆಗೊಳಿಸಲು ಆಯುರ್ವೇದ ಚಿಕಿತ್ಸೆ

ಸ್ಥೂಲಕಾಯವನ್ನು ಕಡಿಮೆಗೊಳಿಸಲು ಪ್ರತಿದಿನ ವ್ಯಾಯಾಮ ಮಾಡಬೇಕು, ಔಷಧಿಯಿಂದ ಮರ್ದನ (ಮಾಲೀಶ್) ಮಾಡಬೇಕು, ಯೋಗ್ಯ ಆಹಾರ ಸೇವನೆ ಮಾಡಬೇಕು ಹಾಗೂ ಔಷಧಿಯನ್ನೂ ಸೇವಿಸಬೇಕು.

ತ್ವಚೆಯ ಫಂಗಸ್‌ನಿಂದ ಉತ್ಪನ್ನವಾಗುವ ಗಜಕರ್ಣದಂತಹ ರೋಗಕ್ಕೆ ಸುಲಭ ಉಪಾಯ

ತ್ವಚೆಯ ಮೇಲಾಗಿರುವ ಗಾಯವನ್ನು ಹೋಗಲಾಡಿಸಲು ಆದಷ್ಟು ಸಾಬೂನು ಉಪಯೋಗಿಸದಿರಲು ಪ್ರಯತ್ನಿಸಿರಿ !