ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಶ್ರೀರಾಮನ ನಾಮಜಪ ಮಾಡುವಾಗ ಶಾಂತ ಅನಿಸುವುದು ಮತ್ತು ಶ್ರೀಕೃಷ್ಣನ ನಾಮಜಪ ಮಾಡುವಾಗ ಆನಂದದ ಅರಿವಾಗುವುದರ ಹಿಂದಿನ ಕಾರಣಮೀಮಾಂಸೆ
ಮುಂದುಮುಂದಿನ ಹಂತಗಳ ಅನುಭೂತಿಗಳಾದ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ ಈ ಕ್ರಮಕ್ಕನುಸಾರ ಬರುತ್ತವೆ, ಅಂದರೆ ಮೊದಲು ಆನಂದದ ಮತ್ತು ನಂತರ ಶಾಂತಿಯ ಅನುಭೂತಿ ಇರುತ್ತದೆ.