ಚಳಿಗಾಲದಲ್ಲಿನ ಋತುಚರ್ಯೆ

ಚಳಿಗಾಲದಲ್ಲಿ ಚಳಿಯಿಂದಾಗಿ ಚರ್ಮದಲ್ಲಿನ ಛಿದ್ರಗಳು ಮುಚ್ಚಲ್ಪಡುವುದರಿಂದ ಶರೀರದಲ್ಲಿನ ಅಗ್ನಿ ಒಳಗೇ ಶೇಖರಿಸಲ್ಪಟ್ಟು ಜಠರಾಗ್ನಿ ಪ್ರಜ್ವಲಿತವಾಗುತ್ತದೆ. ಶರೀರದಲ್ಲಿನ ರೋಗನಿರೋಧಕ ಕ್ಷಮತೆ ಮತ್ತು ಬಲ ಅಗ್ನಿಯನ್ನು ಅವಲಂಬಿಸಿರುವುದರಿಂದ ಅವುಗಳು ಸಹ ಈ ಋತುವಿನಲ್ಲಿ ಚೆನ್ನಾಗಿರುತ್ತವೆ.

ಶರಶಯ್ಯೆಯಲ್ಲಿ ಭೀಷ್ಮಾಚಾರ್ಯರು

ಅಸಂಖ್ಯ ಬಾಣಗಳಿಂದ ಹಲ್ಲೆಗೊಳಗಾದ ಆ ಶರೀರವು ಇನ್ನು ನಿಂತುಕೊಳ್ಳಲು ಅಸಮರ್ಥವಾದಾಗ, ಭೀಷ್ಮಾಚಾರ್ಯರು ಪೂರ್ವದಿಕ್ಕಿಗೆ ತಲೆ ಮಾಡಿ ರಥದಿಂದ ಕೆಳಗೆ ಬೀಳುತ್ತಾರೆ. ಆ ಅಸಂಖ್ಯ ಬಾಣಗಳು ಅವರ ದೇಹಕ್ಕೆ ಒಂದು ಶರಶಯ್ಯೆಯನ್ನೇ ಆಗಿರುತ್ತವೆ

ಆರೋಗ್ಯಕ್ಕಾಗಿ ಪ್ರತಿದಿನ ಬಿಸಿಲಿನ ಉಪಾಯ ಮಾಡಿ ! (ಶರೀರಕ್ಕೆ ಬಿಸಿಲಿನ ಸ್ಪರ್ಶ ಮಾಡಿಸಿ)

ಪ್ರಸ್ತುತ ಬದಲಾದ ಜೀವನಶೈಲಿಯಿಂದಾಗಿ, ವಿಶೇಷವಾಗಿ ಮನೆ ಅಥವಾ ಕಾರ್ಯಾಲಯದಲ್ಲಿ ಕುಳಿತು ಕೆಲಸ ಮಾಡುವ ವ್ಯಕ್ತಿಗಳ ಶರೀರಕ್ಕೆ ಬಿಸಿಲಿನ ಸ್ಪರ್ಶವಾಗುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ.

ಮನಸ್ಸಿನಲ್ಲಿ ಬರುವ ವಿಚಾರ ಮತ್ತು ಪ್ರತಿಕ್ರಿಯೆ ಇವುಗಳ ವ್ಯತ್ಯಾಸವನ್ನು ಹೇಗೆ ಗುರುತಿಸುವುದು ?

ಪ್ರಸಂಗ ಒಂದೇಯಾಗಿದ್ದರೂ, ಅದರಿಂದ ಮನಸ್ಸಿನಲ್ಲಿ ಬರುವ ಅಯೋಗ್ಯ ವಿಚಾರ ಮತ್ತು ಅಯೋಗ್ಯ ಪ್ರತಿಕ್ರಿಯೆಯನ್ನು ಹೇಗೆ ಗುರುತಿಸಬೇಕು ?, ಎಂಬುದು ಕೋಷ್ಟಕದಿಂದ ಗಮನಕ್ಕೆ ಬರುವುದು.

ಗುಣಸಂವರ್ಧನೆಯ ಪ್ರಕ್ರಿಯೆ

ಯಾವುದಾದರೊಂದು ಗುಣವನ್ನು ತನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ, ಆ ಗುಣಕ್ಕೆ ಮಾರಕವಾಗಿರುವ ಸ್ವಭಾವದೋಷವು ಶೀಘ್ರವಾಗಿ ನಿರ್ಮೂಲನೆಯಾಗಲು ಸಹಾಯವಾಗುತ್ತದೆ. ಗುಣವೃದ್ಧಿಯ ಪ್ರಕ್ರಿಯೆಯಲ್ಲಿ ೪ ಹಂತಗಳಿವೆ.

ವಿವಿಧ ಕಠಿಣ ಪ್ರಸಂಗಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಬೇಕು ಎಂದು ಪ್ರಸಂಗಗಳ ಅವಲೋಕನೆಗಾಗಿ ಉಪಯೋಗಿಸುವ ಅ ೩ ಸ್ವಯಂಸೂಚನೆ ಪದ್ಧತಿ !

ದೈನಂದಿನ ಜೀವನದಲ್ಲಿ ವಿವಿಧ ಪ್ರಸಂಗಗಳನ್ನು ಎದುರಿಸುವಾಗ ಕೆಲವರ ಮನಸ್ಸಿನಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ಜನಸಂದಣಿಯಿರುವ ಸ್ಥಳದಲ್ಲಿ ಒಬ್ಬಂಟಿಯಾಗಿ ಪ್ರವಾಸ ಮಾಡಲು ಭಯವೆನಿಸುವುದು, ಹೆದ್ದಾರಿಯಲ್ಲಿ ವಾಹನವನ್ನು ಓಡಿಸಲು ಆತ್ಮವಿಶ್ವಾಸವಿಲ್ಲದಿರುವುದು ಇತ್ಯಾದಿ ಸಂದರ್ಭಗಳು ಮೇಲಿಂದ ಮೇಲೆ ಬರುತ್ತಿರುತ್ತದೆ. ಅನೇಕ ಸಾಧಕರಿಗೆ ಭಯವೆನಿಸುವುದು, ಮನಸ್ಸುಬಿಚ್ಚಿ ಮಾತನಾಡಲು ಹಿಂಜರಿಕೆ ಈ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ವೇದಿಕೆಯ ಮೇಲೆ ಮಾತನಾಡಲು ಭಯ ಇರುವುದರಿಂದ ಕಾರ್ಯಕ್ರಮದ ನಿರೂಪಣೆ ಮಾಡುವುದು, ಸಭೆ ಅಥವಾ ಬೈಠಕಗಳಲ್ಲಿ ವಿಷಯಗಳನ್ನು ಮಂಡಿಸುವುದು, ಸಾಧಕರಿಗೆ ಸತ್ಸಂಗವನ್ನು ತೆಗೆದುಕೊಳ್ಳುವುದು, ಮುಂತಾದ ಸೇವೆಗಳನ್ನು ಮಾಡಲು ಭಯವಾಗುತ್ತದೆ. ಕೆಲವರಿಗೆ ಬೈಠಕದಲ್ಲಿ … Read more

ವ್ಯಕ್ತವಾಗುವ ಅಥವಾ ಮನಸ್ಸಿನಲ್ಲಿ ಮೂಡುವ ಅಯೋಗ್ಯ ಪ್ರತಿಕ್ರಿಯೆಗಳ ಬಗ್ಗೆ ಯೋಗ್ಯ ಪ್ರತಿಕ್ರಿಯೆ ನಿರ್ಮಾಣವಾಗಲು ಉಪಯೋಗಿಸಲ್ಪಡುವ ಸ್ವಯಂಸೂಚನೆಯ ಪದ್ಧತಿ ಅ ೨

‘ಮನಸ್ಸಿನಲ್ಲಿರುವ ಅಯೋಗ್ಯ ಪ್ರತಿಕ್ರಿಯೆಯಿಂದ ನಿರ್ಮಾಣವಾಗುವ ಅಸ್ವಸ್ಥತೆಯು ದೂರಗೊಂಡು ಯೋಗ್ಯ ಪ್ರತಿಕ್ರಿಯೆ ನಿರ್ಮಾಣವಾಗಬೇಕೆಂದು’, ‘ಅ ೨’ ಈ ಸ್ವಯಂಸೂಚನಾ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮಾಡಲು ವಿವಿಧ ಸ್ವಯಂಸೂಚನೆ ಪದ್ಧತಿಗಳ ಅಸಾಧಾರಣ ಮಹತ್ವ !

ನಮ್ಮಿಂದ ನಡೆದ ಅಯೋಗ್ಯ ಕೃತಿ, ಮನಸ್ಸಿನಲ್ಲಿ ಬರುವ ಅಯೋಗ್ಯ ವಿಚಾರ ಅಥವಾ ಭಾವನೆ ಮತ್ತು ವ್ಯಕ್ತಗೊಂಡ ಅಥವಾ ನಮ್ಮ ಮನಸ್ಸಿನಲ್ಲಿ ಬಂದ ಅಯೋಗ್ಯ ಪ್ರತಿಕ್ರಿಯೆಗಳ ಸಂದರ್ಭದಲ್ಲಿ ನಾವೇ ನಮ್ಮ ಅಂತರ್ಮನಸ್ಸಿಗೆ (ಚಿತ್ತಕ್ಕೆ) ಸೂಚನೆ ನೀಡುವುದು ಎಂದರೆ ‘ಸ್ವಯಂಸೂಚನೆ’ ಎಂದರ್ಥ.

ಸಾಧನೆಗೆ ಸ್ವಭಾವದೋಷ ನಿರ್ಮೂಲನೆಯ ಪ್ರಯತ್ನವನ್ನು ಜೊತೆಗೂಡಿಸುವುದು ಅನಿವಾರ್ಯ

ಸ್ವಭಾವದೋಷಗಳು ವ್ಯಕ್ತಿಯ ಸುಖ-ಸಮಾಧಾನಕ್ಕೆ ಅಡಚಣೆಯಾಗಿರುತ್ತವೆ ಮತ್ತು ಸ್ವಭಾವದೋಷಗಳಿಂದ ವ್ಯಕ್ತಿಯ ವೈಯಕ್ತಿಕ ಜೀವನದಲ್ಲಿ ಒತ್ತಡ ನಿರ್ಮಾಣವಾಗುತ್ತದೆ. 

ಸ್ವಭಾವದೋಷ (ಷಡ್ವೈರಿಗಳ) ನಿರ್ಮೂಲನ ಪ್ರಕ್ರಿಯೆ

ಸ್ವಭಾವದೋಷಗಳನ್ನು ದೂರಗೊಳಿಸಿ ಅವನ ಚಿತ್ತದಲ್ಲಿ ಒಳ್ಳೆಯ ಗುಣಗಳ ಸಂಸ್ಕಾರಗಳನ್ನು ನಿರ್ಮಾಣ ಮಾಡುವ ಪ್ರಕ್ರಿಯೆಗೆ ‘ಸ್ವಭಾವದೋಷ (ಷಡ್ವೈರಿ) ನಿರ್ಮೂಲನ ಪ್ರಕ್ರಿಯೆ’ ಎನ್ನುತ್ತಾರೆ.