ಕುಂಭದರ್ಶನ : ಸಾಧು-ಸಂತರನ್ನು ಹತ್ತಿರದಿಂದ ಪರಿಚಯ ಮಾಡಿಕೊಡುವ ಕುಂಭ !

ಇಂದು ಎಲ್ಲ ಕ್ಷೇತ್ರಗಳ ಹಾಗೆ ಧಾರ್ಮಿಕ ಕ್ಷೇತ್ರದಲ್ಲಿಯೂ ಡಾಂಭಿಕತೆ ಕಂಡುಬರುತ್ತದೆ; ಆದರೆ ಅದಕ್ಕಾಗಿ ಎಲ್ಲ ಸಾಧೂಸಂತರನ್ನು ಒಂದೇ ದೃಷ್ಟಿಯಿಂದ ನೋಡುವುದು ತಪ್ಪಾಗಿದೆ. ಕುಂಭಮೇಳದಲ್ಲಿ ಸಂಪರ್ಕ ಮಾಡುವಾಗ ವಿವಿಧ ಸಾಧುಸಂತರ ಬಗ್ಗೆ ಉತ್ತಮ-ಕಟುವಾದ ಅನುಭವಿಸಲು ಸಾಧ್ಯವಾಯಿತು.

ಕುಂಭದರ್ಶನ : ಕುಂಭಕ್ಷೇತ್ರದ ಪಾವಿತ್ರತೆ ನಾಶವಾಗುತ್ತಿರುವ ಭಯಾನಕ ವಾಸ್ತವಿಕತೆ !

ಪ್ರಯಾಗರಾಜದ ಕುಂಭಮೇಳವು ಎಲ್ಲ ರೀತಿಯ ಒಳ್ಳೆಯ-ಕೆಟ್ಟ ಅನುಭವದ ಆಗಿತ್ತು. ಕುಂಭಮೇಳದಲ್ಲಿಯ ಕೆಲವು ಆಯ್ದ ಅನುಭವಗಳ ಬಗ್ಗೆ ಶ್ರೀ. ಚೇತನ ರಾಜಹಂಸ ಈ ಲೇಖನದಲ್ಲಿ ತಿಳಿಸಿದ್ದಾರೆ .

ಕುಂಭಮೇಳದ ಜೀವಂತ ಶಬ್ದಚಿತ್ರಣ ವಿವರಿಸುವ ಲೇಖನಮಾಲೆ : ಕುಂಭದರ್ಶನ

ಮಹಾಕುಂಭಮೇಳದಲ್ಲಿ ಕೇವಲ ಜನಾಕರ್ಷಣೆ ಮತ್ತು ಪ್ರಸಿದ್ಧಿಯ ಉದ್ದೇಶವಿರುವ ಕಿನ್ನರರು, ಆಖಾಡದಲ್ಲಿ ಸ್ಥಾನ ದೊರೆಯದಿದ್ದರೆ, ನಾವು ಇಸ್ಲಾಂ ಅಂಗೀಕರಿಸುತ್ತೇವೆ, ಎಂದು ನೀಡಿದ ಎಚ್ಚರಿಕೆಯ ವೃಥಾ ಭಯದಿಂದ ನೂರಾರು ವರ್ಷಗಳ ಧರ್ಮಪಾಲನೆಯ ಪರಂಪರೆಯಿರುವ ಜುನಾ ಆಖಾಡಾದಲ್ಲಿ ವಿಲೀನಗೊಂಡರು.

ಕುಂಭದರ್ಶನ : ಅನ್ನಪೂರ್ಣಮಾತೆಯ ವರದಹಸ್ತ ಲಭಿಸಿರುವ ಅನ್ನಛತ್ರಗಳ ಜಾತ್ರೆ !

ಹಿಂದೂ ಧರ್ಮದ ವೈವಿಧ್ಯತೆ, ವಿಶಾಲತೆ, ಸರ್ಮಸಮಾವೇಶಕ, ಐಕ್ಯತೆ ಮತ್ತು ಅಖಂಡತ್ವ ಇವುಗಳನ್ನು ಜಗತ್ತಿನ ಸಾರುವ ಏಕೈಕ ಸ್ಥಳ ಕುಂಭಮೇಳ. ನಿಜವಾದ ಮಾನವೀಯತೆ ಮತ್ತು ದಾನಶೂರತೆಯನ್ನು ಕಲಿಸುವ ಕುಂಭಕ್ಷೇತ್ರದಲ್ಲಿರುವ ‘ಭಾವಮಯ ಅನ್ನಛತ್ರಗಳೆಂದರೆ ಸೇವಾಭಕ್ತಿಗಳ ಭಂಡಾರವೇ ಆಗಿದೆ.

ಪರಾತ್ಪರ ಗುರು ಪರಶರಾಮ್ ಪಾಂಡೆ ಮಹಾರಾಜರ ಛಾಯಾಚಿತ್ರಮಯ ಜೀವನ ದರ್ಶನ

ಪರಾತ್ಪರ ಗುರು ಪಾಂಡೆ ಮಹಾರಾಜರ ಚರಣಗಳಲ್ಲಿ ಅವರ ಜೀವನದ ಕೆಲವು ಆಯ್ದ ಚಿತ್ರಗಳನ್ನು ಕೃತಜ್ಞತಾಭಾವದಿಂದ ಅರ್ಪಿಸುತ್ತಿದ್ದೇವೆ !

ಜ್ಯೋತಿರ್ಮಯ ರೂಪದ ಕಾಶಿಯ ಶ್ರೀ ಬ್ರಹ್ಮಚಾರಿಣಿ ದೇವಿ

ಕಾಶಿಯಲ್ಲಿನ ದುರ್ಗಾಘಾಟದಲ್ಲಿ ಶ್ರೀ ಬ್ರಹ್ಮಚಾರಿಣಿ ದೇವಿಯ ದೇವಸ್ಥಾನವಿದೆ. ಶ್ರೀ ಬ್ರಹ್ಮಚಾರಿಣಿ ದೇವಿಯ ರೂಪವು ಜ್ಯೋತಿರ್ಮಯ ಮತ್ತು ಭವ್ಯವಾಗಿದ್ದು, ದೇವಿಯ ದರ್ಶನದಿಂದ ಪರಬ್ರಹ್ಮನ ಪ್ರಾಪ್ತಿಯಾಗುತ್ತದೆ.

ವಸಂತ ಋತುವಿನಲ್ಲಿನ ಆರೋಗ್ಯದ ಅಂಶಗಳು

ಚಳಿ ಮುಗಿಯುವ ತನಕ ತೀವ್ರ ಬೇಸಿಗೆಕಾಲ ಪ್ರಾರಂಭವಾಗುವ ವರೆಗಿನ ಕಾಲವೆಂದರೆ ವಸಂತ ಋತು. ಲೇಖನದಿಂದ ನಾವು ವಸಂತ ಋತುವಿನಲ್ಲಿ ಪಾಲಿಸುವ ಆರೋಗ್ಯ ನಿಯಮಗಳನ್ನು ತಿಳಿದುಕೊಳ್ಳೋಣ.

ಜ್ಞಾನಯೋಗಿ ಮತ್ತು ಋಷಿತುಲ್ಯ ಪರಾತ್ಪರ ಗುರು ಪರಶರಾಮ ಪಾಂಡೆ ಮಹಾರಾಜ (೯೨ ವರ್ಷಗಳು) ಇವರ ದೇಹತ್ಯಾಗ !

ದೇವದ (ಪನವೇಲ) – ಇಲ್ಲಿನ ಸನಾತನದ ಆಶ್ರಮದ ಸಾಧಕರಿಗಾಗಿ ಪರಾತ್ಪರ ಗುರು ಡಾ. ಆಠವಲೆಯವರ ಸಾಕ್ಷಾತ ಪ್ರತಿರೂಪವಾಗಿರುವ, ಸನಾತನದ ಪ್ರತಿಯೊಬ್ಬ ಸಾಧಕನ ಮೇಲೆ ಅಪಾರ ಪ್ರೀತಿಯ ಸುರಿಮಳೆಯ ಕೃಪೆ ಹರಿಸುವ, ಸಾವಿರಾರು ಸಾಧಕರಿಗೆ ಮಂತ್ರೋಪಾಯ ನೀಡಿ ಅವರಿಗೆ ಜೀವನದಾನವನ್ನು ನೀಡುವ, ಜ್ಞಾನಯೋಗಿ ಮತ್ತು ಋಷಿತುಲ್ಯ ಪರಾತ್ಪರ ಗುರು ಪಾಂಡೆ ಮಹಾರಾಜರು (ವಯಸ್ಸು ೯೨ ವರ್ಷಗಳು) ರವಿವಾರ, ಮಾಘ ಕೃಷ್ಣ ಪಕ್ಷ ದ್ವಾದಶಿ, ಕಲಿಯುಗ ವರ್ಷ ೫೧೨೦ (ಅಂದರೆ ೩ ಮಾರ್ಚ ೨೦೧೯) ರಂದು ಸಾಯಂಕಾಲ ೫ ಗಂಟೆ … Read more

ಕಾಳಿಮಾತೆಯ ಮಹಾನ್ ಭಕ್ತ ರಾಮಕೃಷ್ಣ ಪರಮಹಂಸ !

ಶ್ರೀ ರಾಮಕೃಷ್ಣ ಪರಮಹಂಸರು ದೇವಿ ಕಾಳಿಮಾತೆಯ ಭಕ್ತರೆಂಬುವುದು ತಿಳಿದಿರುವ ವಿಷಯ. ಆದರೆ ಅವರು ವಿವಿಧ ರೀತಿಯ ಭಕ್ತಿಯನ್ನು ಅನುಸರಿಸಿ ಇತರ ದೇವತೆಗಳ ದರ್ಶನವನ್ನು ಕೂಡ ಪಡೆದಿದ್ದರು. ಅದರ ಕೆಲವು ಉದಾಹರಣೆಗಳನ್ನು ನೋಡೋಣ.