ಕೌಂಡಿಣ್ಯ ಋಷಿಗಳ ಕ್ಷೇತ್ರ, ಮಹಾಭಾರತದಲ್ಲಿನ ಕಂಭೋಜ ದೇಶ – ಕಾಂಬೋಡಿಯಾ
ಪ್ರಸಕ್ತ ಬೌದ್ಧ ರಾಷ್ಟ್ರವಾಗಿದ್ದರೂ ಕಾಂಬೋಡಿಯಾ ಭಗವಾನ ಶ್ರೀ ವಿಷ್ಣುವಿನ ಮೇಲಿನ ಶ್ರದ್ಧೆಯಿರುವ ಮಹಾಭಾರತ ಮತ್ತು ರಾಮಾಯಣ ಇವುಗಳ ಪ್ರಸಂಗವನ್ನಾಧರಿಸಿದ ಕಾಂಬೋಡಿಯಾದ ಪಾರಂಪರಿಕ ‘ಅಪ್ಸರಾ ನೃತ್ಯ’.
ಪ್ರಸಕ್ತ ಬೌದ್ಧ ರಾಷ್ಟ್ರವಾಗಿದ್ದರೂ ಕಾಂಬೋಡಿಯಾ ಭಗವಾನ ಶ್ರೀ ವಿಷ್ಣುವಿನ ಮೇಲಿನ ಶ್ರದ್ಧೆಯಿರುವ ಮಹಾಭಾರತ ಮತ್ತು ರಾಮಾಯಣ ಇವುಗಳ ಪ್ರಸಂಗವನ್ನಾಧರಿಸಿದ ಕಾಂಬೋಡಿಯಾದ ಪಾರಂಪರಿಕ ‘ಅಪ್ಸರಾ ನೃತ್ಯ’.
ಕಂಬೋಡಿಯಾದಲ್ಲಿ ನಮಗೆ ಯಾರ ಪರಿಚಯವು ಇರಲಿಲ್ಲ. ‘ಸದ್ಗುರು ಕಾಕೂ ಇವರೊಂದಿಗೆ ಪ್ರತಿಯೊಂದು ದೇಶಕ್ಕೆ ಹೋಗುವಾಗ ದೇವರು ಯಾರನ್ನಾದರೂ ಸಹಾಯಕ್ಕೆ ಖಂಡಿತ ಕಳುಹಿಸುತ್ತಾನೆ’, ಎಂಬುದರ ಅನುಭವ ನಮಗೆ ಹೆಜ್ಜೆ ಹೆಜ್ಜೆಗೂ ಬರುತ್ತದೆ.
ಇಂಡೋನೆಶಿಯಾದ ಯೋಗ್ಯಕರ್ತಾ ಎಂಬಲ್ಲಿ ಪರಬ್ರಹ್ಮ ದೇವಸ್ಥಾನಕ್ಕಾಗಿ ಕೋಟಿಗಟ್ಟಲೆ ಕಲ್ಲುಗಳನ್ನು ಬಳಸಲಾಗಿದೆ. ‘ಆ ಕಾಲದಲ್ಲಿ ಇದಕ್ಕೆ ಯಾವ ತಂತ್ರಜ್ಞಾನದ ಬಳಕೆ ಮಾಡಿರಬಹುದು ?’, ‘ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕಲ್ಲುಗಳನ್ನು ಎಲ್ಲಿಂದ ತಂದಿರಬಹುದು ?’, ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ
ನಮ್ಮ ಪೂರ್ವಜರು ಹಸು ಮತ್ತು ಅದರ ವಿವಿಧ ಪದಾರ್ಥಗಳಿಂದ ಆಗುವ ಲಾಭ ಕಳೆದ ಸಾವಿರಾರು ವರ್ಷಗಳಿಂದ ಅನುಭವಿಸುತ್ತಿದ್ದಾರೆ. ಹರಿಯಾಣದ ಡಾ. ಶಿವದರ್ಶನ ಮಲಿಕ ಇವರು ದೇಸಿ ಹಸುವಿನ ಸೆಗಣಿಯಿಂದ ‘ವೈದಿಕ ಪ್ಲಾಸ್ಟರ’ ಸಿದ್ಧಪಡಿಸಿ, ಕಡಿಮೆ ಖರ್ಚಿನಲ್ಲಿ ಒಂದು ತಂಪಾದ ಮನೆ ಕಟ್ಟಿದ್ದಾರೆ.
ಬಾಲಿಯಲ್ಲಿ ಹಿಂದೂಗಳ ಪವಿತ್ರ ಸ್ಥಾನವೆಂದರೆ ‘ಅಗುಂಗ ಪರ್ವತ’ ಮತ್ತು ಪವಿತ್ರ ದೇವಸ್ಥಾನವೆಂದರೆ ಪರ್ವತದ ತಪ್ಪಲಿನಲ್ಲಿರುವ ‘ಬೆಸಾಖಿ ದೇವಸ್ಥಾನ’ !
ಇಂಡೋನೇಶಿಯಾ ಅಂದರೆ ಜೀವಂತ ಜ್ವಾಲಾಮುಖಿಗಳ ದೇಶ ! ಈ ದೇಶದಲ್ಲಿ ಒಟ್ಟು ೧೪೦ ಪರ್ವತಗಳಿವೆ. ಅವುಗಳು ಎಲ್ಲವೂ ಜ್ವಾಲಾಮುಖಿಗಳಿಂದ ನಿರ್ಮಾಣವಾಗಿವೆ. ಸಮುದ್ರ ಮಂಥನದ ಸಮಯದಲ್ಲಿ ಕಡಗೋಲಿನ ಕಾರ್ಯ ಮಾಡಿದ ಸುಮೇರು ಪರ್ವತದ ಭಾವಪೂರ್ಣ ದರ್ಶನ ಪಡೆಯೋಣ.
ಇಲ್ಲಿನ ಬಾಲಿ ದ್ವೀಪದಲ್ಲಿ ಶೇ. ೮೭ ರಷ್ಟು ಜನಸಂಖ್ಯೆ ಹಿಂದೂಗಳದ್ದಾಗಿದೆ. ಬಾಲಿಯ ಹಿಂದೂಗಳಿಗೆ ಅಗುಂಗ ಪರ್ವತವೇ ದೇವರಾಗಿದೆ. ಅವರ ಮನೆ, ಅಂಗಡಿ ಮತ್ತು ಕಛೇರಿಗಳಲ್ಲಿ ದೇವರ ಕೋಣೆಯ ದಿಕ್ಕು ಅಗುಂಗ ಪರ್ವತದ ದಿಕ್ಕಿಗೆ ಇರುತ್ತದೆ.
ಹಿಂದೂಗಳ ವೈಭವಶಾಲಿ ಕೊಡುಗೆಯಾಗಿರುವ ಅಂಕೋರ ವಾಟ ದೇವಸ್ಥಾನ ! ಪರಮವಿಷ್ಣುಲೋಕವೆಂದೂ ಹೇಳಲಾಗುವ ಈ ದೇವಸ್ಥಾನದ ಭಾವಪೂರ್ಣ ದರ್ಶನ ಪಡೆಯೋಣ !
ಮೋಜೋಕರ್ತಾ ಈ ನಗರವು ಇಂಡೋನೆಶಿಯಾದಲ್ಲಿನ ಎರಡನೇ ದೊಡ್ಡ ನಗರವಾಗಿದ್ದು ಸುರಾಬಾಯಾದಿಂದ ೭೦ ಕಿ.ಮೀ. ದೂರದಲ್ಲಿದೆ. ಒಂದು ಕಾಲದಲ್ಲಿ ಈ ನಗರವು ಸಂಪೂರ್ಣ ದಕ್ಷಿಣ ಪೂರ್ವ ಏಶಿಯಾದಲ್ಲಿ ಹರಡಿದ ‘ಮಜಾಪಾಹಿತ’ ಹಿಂದೂ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
ಇದರಿಂದ ಈಗ ಆಪತ್ಕಾಲದ ತೀವ್ರತೆ ಹೆಚ್ಚಾಗಿದೆ ಎಂಬುದು ತಿಳಿಯಿತು. ಸಾಧನೆ ಮತ್ತು ಆಧ್ಯಾತ್ಮಿಕ ಉಪಾಯಗಳ ಸಂರಕ್ಷಕ ಕವಚ ನಮ್ಮ ಸುತ್ತಲೂ ಇದ್ದರೆ ಮಾತ್ರ ನಮ್ಮ ರಕ್ಷಣೆಯಾಗುತ್ತದೆ. ನಮಗೆಲ್ಲರಿಗೂ ಯೋಗತಜ್ಞ ದಾದಾಜಿಯವರ ಕೃಪೆಯಿಂದಲೇ ವಿದೇಶದಲ್ಲಿ ಪ್ರವಾಸ ಮಾಡಲು ಸಾಧ್ಯವಾಯಿತು.