ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಕಲಿಸುವ ಪದ್ಧತಿ
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿನ ಶಿಕ್ಷಣವು ೧೪ ವಿದ್ಯೆಗಳ ಮತ್ತು ೬೪ ಕಲೆಗಳ ಮಾಧ್ಯಮದಿಂದ ಈಶ್ವರ ಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳಬೇಕು, ಈ ಸಂದರ್ಭದಲ್ಲಿ…
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿನ ಶಿಕ್ಷಣವು ೧೪ ವಿದ್ಯೆಗಳ ಮತ್ತು ೬೪ ಕಲೆಗಳ ಮಾಧ್ಯಮದಿಂದ ಈಶ್ವರ ಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳಬೇಕು, ಈ ಸಂದರ್ಭದಲ್ಲಿ…
ಗುರುಗಳು ಸ್ವತಃ ಷಡ್ರಿಪುಗಳ ಆಚೆಗೆ ಹೋಗಿರುವುದರಿಂದ ಜಡಬುದ್ಧಿಯಿಂದ ಅವರನ್ನು ಅರಿತುಕೊಳ್ಳುವುದು ಅಸಾಧ್ಯವಾಗಿದೆ.
ಸಂತರು ಹೇಗೆ ಮಾತನಾಡುತ್ತಾರೋ, ಅದೇರೀತಿ ನಡೆದುಕೊಳ್ಳುತ್ತಾರೆ; ಆದ್ದರಿಂದ ಅವರು ಮಹಾನ್ ಆಗಿದ್ದಾರೆ. ಅಂತಹವರಿಗೆ ನಮಸ್ಕಾರ ಮಾಡಿರಿ.
ನಮ್ಮಲ್ಲಿ ಗುರು ಸೇವೆಯ ಬಗ್ಗೆ ಇಷ್ಟು ಅಪಾರ ಭಾವವಿದೆಯೇ ? ನಾವು ಗುರುಗಳಿಗಾಗಿ ಏನೂ ಮಾಡದೆ ತದ್ವಿರುದ್ದ ಗುರುಗಳೇ ನಮಗಾಗಿ ಎಲ್ಲವನ್ನೂ ಮಾಡುತ್ತಿದ್ದಾರೆ !
ಗುರುತತ್ತ್ವವು ಜೀವದಲ್ಲಿನ ಅಜ್ಞಾನವನ್ನು ಜ್ಞಾನದ ಮೂಲಕ, ತಮ್ಮ ಶಕ್ತಿಯ ಮೂಲಕ ಇಲ್ಲವಾಗಿಸಿ ಸಾಧಕರಿಗೆ ಆತ್ಮಸ್ವರೂಪದ ಪರಿಚಯ ಮಾಡಿಸಿಕೊಡುತ್ತದೆ.
ಗುರುಗಳ ಚರಣಗಳಲ್ಲಿ ನಾಲ್ಕು ಪುರುಷಾರ್ಥಗಳು, ಅಂದರೆ ನಾಲ್ಕು ಮುಕ್ತಿಗಳಿರುತ್ತವೆ; ಆದರೆ ಯಾವ ಸ್ಥಾನದಲ್ಲಿ ಶಿವ-ಶಕ್ತಿಯರ ಐಕ್ಯ ಅಥವಾ ಸಾಮರಸ್ಯವಾಗುತ್ತದೆಯೋ, ಅದನ್ನೇ ಶ್ರೇಷ್ಠ ಗುರುಪಾದುಕೆ ಎನ್ನುತ್ತಾರೆ.
ಕಂಬೋಡಿಯಾದ ರಾಜ ನರೋದೋಮ ಸಿಂಹಮೋನಿ (ರಾಜ ನರೋತ್ತಮ ಸಿಂಹಮುನಿ) ಇವನು ಫ್ರೆಂಚ್ ಸರಕಾರದ ಸಹಾಯದಿಂದ ‘ನೋಮ ಫೆನ’ ನಗರಕ್ಕೆ ಶಾಶ್ವತವಾದ ರಾಜಧಾನಿಯನ್ನಾಗಿ ಮಾಡಿ ೪ ನದಿಗಳ ಸಂಗಮದ ಸ್ಥಳದಲ್ಲಿ ಅರಮನೆ ಕಟ್ಟಿಸಿದನು.
ಪ್ರಸಕ್ತ ಬೌದ್ಧ ರಾಷ್ಟ್ರವಾಗಿದ್ದರೂ ಕಾಂಬೋಡಿಯಾ ಭಗವಾನ ಶ್ರೀ ವಿಷ್ಣುವಿನ ಮೇಲಿನ ಶ್ರದ್ಧೆಯಿರುವ ಮಹಾಭಾರತ ಮತ್ತು ರಾಮಾಯಣ ಇವುಗಳ ಪ್ರಸಂಗವನ್ನಾಧರಿಸಿದ ಕಾಂಬೋಡಿಯಾದ ಪಾರಂಪರಿಕ ‘ಅಪ್ಸರಾ ನೃತ್ಯ’.
ಕಂಬೋಡಿಯಾದಲ್ಲಿ ನಮಗೆ ಯಾರ ಪರಿಚಯವು ಇರಲಿಲ್ಲ. ‘ಸದ್ಗುರು ಕಾಕೂ ಇವರೊಂದಿಗೆ ಪ್ರತಿಯೊಂದು ದೇಶಕ್ಕೆ ಹೋಗುವಾಗ ದೇವರು ಯಾರನ್ನಾದರೂ ಸಹಾಯಕ್ಕೆ ಖಂಡಿತ ಕಳುಹಿಸುತ್ತಾನೆ’, ಎಂಬುದರ ಅನುಭವ ನಮಗೆ ಹೆಜ್ಜೆ ಹೆಜ್ಜೆಗೂ ಬರುತ್ತದೆ.
ಇಂಡೋನೆಶಿಯಾದ ಯೋಗ್ಯಕರ್ತಾ ಎಂಬಲ್ಲಿ ಪರಬ್ರಹ್ಮ ದೇವಸ್ಥಾನಕ್ಕಾಗಿ ಕೋಟಿಗಟ್ಟಲೆ ಕಲ್ಲುಗಳನ್ನು ಬಳಸಲಾಗಿದೆ. ‘ಆ ಕಾಲದಲ್ಲಿ ಇದಕ್ಕೆ ಯಾವ ತಂತ್ರಜ್ಞಾನದ ಬಳಕೆ ಮಾಡಿರಬಹುದು ?’, ‘ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕಲ್ಲುಗಳನ್ನು ಎಲ್ಲಿಂದ ತಂದಿರಬಹುದು ?’, ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ