ಮುಹೂರ್ತ ನೋಡುವುದರ ಮಹತ್ವ, ಪಂಚಾಂಗ

ಇಚ್ಛಿತ ಕಾರ್ಯವನ್ನು ಮುಹೂರ್ತ ನೋಡಿ ಮಾಡುವುದರ ಮಹತ್ವ

ಕೆಲವು ಸಮಯ ಮುಹೂರ್ತಕ್ಕೆ ಸರಿಯಾಗಿ ಕಾರ್ಯ ಆರಂಭ ಮಾಡುವುದು ನಮ್ಮ ಕೈಯಲ್ಲಿರುವುದಿಲ್ಲ, ಅಂತಹ ಸಮಯದಲ್ಲಿ ಏನು ಪರಿಹಾರವನ್ನು ಮಾಡಬೇಕು ಎಂದು ತಿಳಿದುಕೊಳ್ಳಿ

ತಿಥಿಯ ಮಹತ್ವ ಮತ್ತು ಜನ್ಮತಿಥಿ ಖಚಿತಪಡಿಸುವ ಪದ್ಧತಿ

ಭಾರತೀಯ ಕಾಲಗಣನೆಯಲ್ಲಿ ತಿಥಿಗೆ ಮಹತ್ವ ನೀಡಲಾಗಿದೆ ಆದರೆ ಅದರ ಉಪಯೋಗವು ದಿನನಿತ್ಯದ ವ್ಯವಹಾರದಲ್ಲಿ ಆಗದೇ ಕೇವಲ ಜನ್ಮತಿಥಿ ಮತ್ತು ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗಿದೆ.

ರತ್ನಗಳು, ರತ್ನ ಧಾರಣೆ

ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ – ರತ್ನ ಧಾರಣೆ ಮಹತ್ವ

ಗ್ರಹದೋಷಗಳ ನಿವಾರಣೆ ಹಾಗೂ ಆಧ್ಯಾತ್ಮಿಕ ಲಾಭಕ್ಕಾಗಿ ರತ್ನ ಧಾರಣೆಯ ಮಹತ್ವ, ಹಿಂದಿನ ಉದ್ದೇಶ ಹಾಗೂ ಅವುಗಳ ಉಪಯೋಗವನ್ನು ಈ ಲೇಖನದಲ್ಲಿ ನೀಡಲಾಗಿದೆ.

ಮಹಾಶಿವರಾತ್ರಿ (Mahashivratri 2024)

ಮಹಾಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲ. ಈ ಸಮಯದಲ್ಲಿ ತಿಳಿದೋ ತಿಳಿಯದೆಯೋ ಶಿವನ ಉಪಾಸನೆ ಮಾಡಿದ್ದಲ್ಲಿ, ಅದರಲ್ಲಿ ಕುಂದು ಕೊರತೆಯಿದ್ದರೂ ೧೦೦ ಶೇ. ಫಲ ದೊರೆಯುತ್ತದೆ

ಯಾವುದಾದರೂ ಪ್ರಸಂಗದಿಂದಾಗಿ ಅನಾವಶ್ಯಕ ವಿಚಾರಗಳು ಹೆಚ್ಚಾದರೆ ಏನು ಮಾಡಬೇಕು ?

ಯಾವುದಾದರೊಂದು ಪ್ರಸಂಗದಿಂದ ಮನಸ್ಸಿನಲ್ಲಿ ವಿಚಾರಗಳು ಹೆಚ್ಚಾಗುತ್ತವೆ ಮತ್ತು ಹೆಚ್ಚಿನ ಸಲ ಅವು ಅನಾವಶ್ಯಕವಾಗಿರುತ್ತವೆ. ಹೀಗಾದರೆ ಇಲ್ಲಿ ನೀಡಿದಂತೆ ಪ್ರಯತ್ನಿಸಿ

ಸ್ವಭಾವದೋಷ ಮತ್ತು ಅಹಂಗಳಿಂದಾಗಿ ಮನಸ್ಸಿಗಾಗುವ ಗಾಯ ಗುಣಪಡಿಸಲು ಔಷಧರೂಪಿ ಸ್ವಯಂಸೂಚನೆಗಳ ಮಹತ್ವ

ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳ ಕೇಂದ್ರ ವಾಸಿಯಾಗದ ಗಾಯದ ರೂಪದಲ್ಲಿ ನಮಗೆ ತೊಂದರೆಗಳನ್ನು ನೀಡತೊಡಗುತ್ತದೆ, ಅದನ್ನು ಗುಣಪಡಿಸಲು ಔಷಧವೆಂದರೆ ಸ್ವಯಂಸೂಚನೆಗಳು

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

ಮನಸ್ಸಿಗೆ ನೀಡಿದ ಸಕಾರಾತ್ಮಕ ಸೂಚನೆಯು ಭಾವದಂತೆ ಕಾರ್ಯ ಮಾಡುತ್ತದೆ!

‘ಮನಸ್ಸು ಸಂಪೂರ್ಣವಾಗಿ ಸಕಾರಾತ್ಮಕವಾಗಿ ಇರುವುದು’ ಎಂದರೆ ಒಂದು ರೀತಿಯಲ್ಲಿ ದೇವರ ಬಗ್ಗೆ ಸಕಾರಾತ್ಮಕ ಭಾವವೇ ಆಯಿತು. ಇದರಿಂದ ಮನಸ್ಸು ಮತ್ತು ಅಂತರ್ಮನಸ್ಸಿನಲ್ಲಿರುವ ವಿಚಾರಗಳಲ್ಲಿ ಬದಲಾವಣೆಯಾಗುತ್ತದೆ.