ಗುರುಚರಣವೇ ಸರ್ವಶ್ರೇಷ್ಠ ತೀರ್ಥಕ್ಷೇತ್ರ !
ಅನಂತಕೋಟಿ ತೀರ್ಥಗಳು ಯಾರ ಚರಣಗಳಲ್ಲಿ ಇವೆಯೋ, ಅಂತಹ ಶ್ರೀಗುರುಪಾದುಕೆಗಳ ಮನಃಪೂರ್ವಕ ಸೇವೆಯನ್ನು ಮಾಡಿದರೆ ಆ ಭಕ್ತನು ಮುಕ್ತಿಪದವಿಯನ್ನು ಪ್ರಾಪ್ತಮಾಡಿಕೊಳ್ಳುವನು !
ಅನಂತಕೋಟಿ ತೀರ್ಥಗಳು ಯಾರ ಚರಣಗಳಲ್ಲಿ ಇವೆಯೋ, ಅಂತಹ ಶ್ರೀಗುರುಪಾದುಕೆಗಳ ಮನಃಪೂರ್ವಕ ಸೇವೆಯನ್ನು ಮಾಡಿದರೆ ಆ ಭಕ್ತನು ಮುಕ್ತಿಪದವಿಯನ್ನು ಪ್ರಾಪ್ತಮಾಡಿಕೊಳ್ಳುವನು !
ಎಲ್ಲವೂ ಗುರುಕೃಪೆಯಿಂದಲೇ ಆಗುತ್ತದೆ, ಗುರುಕೃಪೆಯ ಹೊರತು ಏನೂ ಆಗುವುದಿಲ್ಲ. ಗುರುಗಳ ಆಜ್ಞೆಯಂತೆ ನಡೆದುಕೊಂಡರೆ, ನಿಶ್ಚಿತವಾಗಿಯೂ ಗುರುಕೃಪೆಯಾಗುವುದು. ಗುರುಗಳಿಗೆ ಅಪೇಕ್ಷಿತವಿರುವಂತೆ ನಡೆದುಕೊಂಡರೆ ಅವರ ಬಳಿ ಏನೂ ಕೇಳಬೇಕಾಗುವುದಿಲ್ಲ !
ಅಧ್ಯಾತ್ಮದಲ್ಲಿ ಮಾಡಿರುವ ಯಾವದೇ ಪ್ರಯೋಗ ಅಥವಾ ಕೃತಿ ಯಾವತ್ತೂ ವ್ಯರ್ಥವಾಗುವುದಿಲ್ಲ. ಮನುಷ್ಯನಿಗೆ ಅದರ ಲಾಭವೇ ಆಗುವುದು. ಇದರಿಂದ ಅಧ್ಯಾತ್ಮದ ಶ್ರೇಷ್ಠತ್ವ ಮತ್ತು ವಿಜ್ಞಾನದ ಮಿತಿ ಕಂಡುಬರುತ್ತವೆ.
‘ಗುರು’ ಎಂದರೆ ನಿರಂತರವಾಗಿ ಸಾಧನೆಯಲ್ಲಿ ನಿರತರಾಗಿರುವ ಸಾಧಕರಿಗೆ ಮೋಕ್ಷದ ವರೆಗೆ ಕರೆದೊಯ್ಯುವ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ಅದನ್ನು ಪೂರ್ಣಗೊಳಿಸುವವರು.
ವರ್ತಮಾನ ಕಾಲದ ಅಧರ್ಮಾಚರಣಿ ವಾತಾವರಣವನ್ನು ಗಮನಿಸಿ ಗುರು-ಶಿಷ್ಯ ಸಂಬಂಧದ ಅನುಭವ ಹಾಗೂ ಅದರಿಂದ ಧರ್ಮಾಚರಣಿ ರಾಜ್ಯ ಸ್ಥಾಪನೆಯ ಅವಶ್ಯಕತೆ ಗಮನಕ್ಕೆ ಬರುತ್ತದೆ.
ನಾವು ಗುರುಗಳೆಂದು ಸ್ವೀಕರಿಸುವುದಕ್ಕಿಂತ ಗುರುಗಳೇ ನಮಗೆ ಶಿಷ್ಯರೆಂದು ಸ್ವೀಕರಿಸುವುದೇ ಮಹತ್ವದ್ದಾಗಿದೆ.
ಶಿಷ್ಯನ ಹಿಂದಿನ ಜನ್ಮದ ಪುಣ್ಯದಿಂದಾಗಿ ಗುರುಗಳು ಸಾಧಕನ ಜೀವನದಲ್ಲಿ ಬರುವುದು !
“ನಮ್ಮ ಆಧ್ಯಾತ್ಮಿಕ ಮಟ್ಟ ಎಷ್ಟಿದೆ ಎಂಬುದನ್ನು ಹೇಗೆ ಅರಿತುಕೊಳ್ಳುವುದು ?” ಎಂಬುವುದಕ್ಕೆ ಸನಾತನದ ಮೊದಲ ಪರಾತ್ಪರ ಗುರು ಕೈ. ಕಾಲಿದಾಸ ದೇಶಪಾಂಡೆಯವರು ಬಹಿರಂಗಪಡಿಸಿದ ಸಾಮಾನ್ಯ ವ್ಯಕ್ತಿಯು ಈಶ್ವರನಲ್ಲಿ ಐಕ್ಯವಾಗಲು ಬೇಕಾದ ಸಾಧನೆಯ ಹಂತಗಳು.
ಆಪತ್ಕಾಲ, ವ್ಯಷ್ಟಿ ಸಾಧನೆಯ ವೇಗ ಮತ್ತು ಪರಾತ್ಪರ ಗುರುಗಳ ಆಜ್ಞಾಪಾಲನೆ ಇವುಗಳನ್ನು ಯೋಗ್ಯ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಅದನ್ನು ಅಂಗೀಕರಿಸಿ ಪರಾತ್ಪರ ಗುರು ಡಾಕ್ಟರರು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಗಾಗಿ ಮಾಡಿದ ಸಂಕಲ್ಪದ ಲಾಭ ಪಡೆದುಕೊಳ್ಳಿರಿ!
ಜೀವದ ಶಿವನೊಂದಿಗೆ ಏಕರೂಪವಾಗುವ ಪ್ರವಾಸದಲ್ಲಿ ಮುಖ್ಯವಾಗಿ ಆರು ಮೆಟ್ಟಿಲುಗಳಿರುತ್ತವೆ (ಷಟ್ ಚಕ್ರಗಳು). ಏಳನೇ ಮೆಟ್ಟಿಲಿನಲ್ಲಿ ಏಕರೂಪತ್ವ ಪ್ರಾಪ್ತವಾಗುತ್ತದೆ.