ಗುರುಗಳಿಲ್ಲದೇ ಜನ್ಮವೇ ವ್ಯರ್ಥ

ಶಿಷ್ಯನು ಮಾಯೆಯ ಅನೇಕ ಸಂಬಂಧಗಳನ್ನು ತ್ಯಜಿಸಿ ‘ಗುರು-ಶಿಷ್ಯ’ ಎಂಬ ಏಕೈಕ ಸತ್ಯ ಸಂಬಂಧದ ಆಧಾರದಿಂದ ಜೀವನದ ಮಾರ್ಗಕ್ರಮಣ ಮಾಡತೊಡಗುತ್ತಾನೆ ಮತ್ತು ಗುರು ಅವನಿಗೆ ಮೋಕ್ಷದವರೆಗೆ ಕೊಂಡೊಯ್ಯುತ್ತಾರೆ

ಶಿಷ್ಯನ ಸರ್ವಾಂಗೀಣ ಕಾಳಜಿ ವಹಿಸುವ ಗುರು !

ಭಾರತೀಯ ಗುರುಕುಲ ಪದ್ಧತಿಯಲ್ಲಿ ಕೇವಲ ವಿದ್ಯೆಯನ್ನು ನೀಡುವುದು ಮಾತ್ರ ಧ್ಯೇಯವಾಗಿರದೇ ‘ಶಿಷ್ಯನು ಸ್ವತಃ ಕೃತಿಶೀಲನಾಗಬೇಕು’, ಎಂಬ ವಿಚಾರ ಇರುತ್ತಿತ್ತು.

ಆಧ್ಯಾತ್ಮಿಕ ಪ್ರಗತಿ ಮಾಡಿಸಿಕೊಂಡು ಜನ್ಮ-ಮೃತ್ಯುವಿನ ಚಕ್ರಗಳಿಂದ ಬಿಡಿಸುವ ಗುರು !

ನಮಗೆ ಈಜಲು ಬರದಿದ್ದರೆ, ನದಿಯನ್ನು ಪಾರು ಮಾಡಲು ನೌಕೆಯ ಆವಶ್ಯಕತೆಯಿರುತ್ತದೆ. ಅದೇ ರೀತಿ ಸಂಸಾರಸಾಗರವನ್ನು ದಾಟಿ ಹೋಗಲು ಸಂತರೂಪಿ ನೌಕೆಯ ಆವಶ್ಯಕತೆಯಿರುತ್ತದೆ.

ಗುರುಗಳ ಬಗ್ಗೆ ಟೀಕೆ ಅಥವಾ ಅಯೋಗ್ಯ ವಿಚಾರ ಮತ್ತು ಅವುಗಳ ಖಂಡನೆ !

ಎಲ್ಲರೂ ಅಯೋಗ್ಯ ವಿಚಾರ ಮತ್ತು ಟೀಕೆಗಳಿಗೆ ಯೋಗ್ಯವಾಗಿ ಪ್ರತಿವಾದ ಮಾಡದಿರುವುದರಿಂದ ಧರ್ಮದ ಮೇಲಿನ ಹಿಂದೂಗಳ ಶ್ರದ್ಧೆಯು ಡೋಲಾಯಮಾನವಾಗುತ್ತದೆ ಮತ್ತು ಇದರಿಂದ ಧರ್ಮಹಾನಿಯಾಗುತ್ತದೆ. ಈ ಹಾನಿಯನ್ನು ನಿಲ್ಲಿಸಲು ಹಿಂದೂಗಳಿಗೆ ಬೌದ್ಧಿಕ ಬಲ ಪ್ರಾಪ್ತವಾಗಬೇಕೆಂಬುದಕ್ಕಾಗಿ ಟೀಕೆಗಳ ಖಂಡನೆಯನ್ನು ಇಲ್ಲಿ ಕೊಡಲಾಗಿದೆ.

ಮಹರ್ಷಿ ವ್ಯಾಸರು – ಗುರುತತ್ತ್ವದ ಪ್ರತೀಕ !

‘ಗುರುವೇ ಪರಮೇಶ್ವರ ! ಗುರುವೇ ಸರ್ವೇಶ್ವರ ! ಎಲ್ಲವನ್ನೂ ಅರ್ಪಿಸಬೇಕು ಗುರುಚರಣಗಳಲ್ಲಿ !’ ಗುರು ನಮ್ಮನ್ನು ಜ್ಞಾನದ ಗರ್ಭಗುಡಿಯೊಳಗೆ ಕರೆದುಕೊಂಡು ಹೋಗುತ್ತಾರೆ ಮತ್ತು ಜ್ಞಾನದೊಂದಿಗೆ ಏಕರೂಪ ಮಾಡುತ್ತಾರೆ.

ಗುರುಚರಣವೇ ಸರ್ವಶ್ರೇಷ್ಠ ತೀರ್ಥಕ್ಷೇತ್ರ !

ಅನಂತಕೋಟಿ ತೀರ್ಥಗಳು ಯಾರ ಚರಣಗಳಲ್ಲಿ ಇವೆಯೋ, ಅಂತಹ ಶ್ರೀಗುರುಪಾದುಕೆಗಳ ಮನಃಪೂರ್ವಕ ಸೇವೆಯನ್ನು ಮಾಡಿದರೆ ಆ ಭಕ್ತನು ಮುಕ್ತಿಪದವಿಯನ್ನು ಪ್ರಾಪ್ತಮಾಡಿಕೊಳ್ಳುವನು !

ಗುರುಗಳ ಶ್ರೇಷ್ಠತೆಯನ್ನು ಅರಿತು ಗುರುವಾಜ್ಞೆಪಾಲನೆ ಮಾಡಿರಿ !

ಎಲ್ಲವೂ ಗುರುಕೃಪೆಯಿಂದಲೇ ಆಗುತ್ತದೆ, ಗುರುಕೃಪೆಯ ಹೊರತು ಏನೂ ಆಗುವುದಿಲ್ಲ. ಗುರುಗಳ ಆಜ್ಞೆಯಂತೆ ನಡೆದುಕೊಂಡರೆ, ನಿಶ್ಚಿತವಾಗಿಯೂ ಗುರುಕೃಪೆಯಾಗುವುದು. ಗುರುಗಳಿಗೆ ಅಪೇಕ್ಷಿತವಿರುವಂತೆ ನಡೆದುಕೊಂಡರೆ
 ಅವರ ಬಳಿ ಏನೂ ಕೇಳಬೇಕಾಗುವುದಿಲ್ಲ !

ವಿಜ್ಞಾನದಲ್ಲಿನ ಪ್ರಯೋಗವು ತಪ್ಪಾಗಬಹುದು; ಆದರೆ ಅಧ್ಯಾತ್ಮದಲ್ಲಿನ ಯಾವುದೇ ಪ್ರಯೋಗ ತಪ್ಪಾಗುವುದಿಲ್ಲ ಅಥವಾ ನಿಷ್ಫಲವಾಗುವುದಿಲ್ಲ

ಅಧ್ಯಾತ್ಮದಲ್ಲಿ ಮಾಡಿರುವ ಯಾವದೇ ಪ್ರಯೋಗ ಅಥವಾ ಕೃತಿ ಯಾವತ್ತೂ ವ್ಯರ್ಥವಾಗುವುದಿಲ್ಲ. ಮನುಷ್ಯನಿಗೆ ಅದರ ಲಾಭವೇ ಆಗುವುದು. ಇದರಿಂದ ಅಧ್ಯಾತ್ಮದ ಶ್ರೇಷ್ಠತ್ವ ಮತ್ತು ವಿಜ್ಞಾನದ ಮಿತಿ ಕಂಡುಬರುತ್ತವೆ.