ಶ್ರೀ ಗಣೇಶಮೂರ್ತಿಯ ವಿವಿಧ ಭಾಗಗಳ ಅರ್ಥಗಳು
ಶ್ರೀ ಗಣೇಶಮೂರ್ತಿಯ ಸೊಂಡಿಲು, ಕೈಯ್ಯಲಿರುವ ಮೋದಕ, ಅಂಕುಶ, ಪಾಶ ಸೊಂಟಕ್ಕೆ ಕಟ್ಟಿರುವ ನಾಗ, ವಾಹನವಾದ ಇಲಿ / ಮೂಷಿಕ ಇವುಗಳ ಅರ್ಥವನ್ನು ತಿಳಿದುಕೊಳ್ಳಿ.
ಶ್ರೀ ಗಣೇಶಮೂರ್ತಿಯ ಸೊಂಡಿಲು, ಕೈಯ್ಯಲಿರುವ ಮೋದಕ, ಅಂಕುಶ, ಪಾಶ ಸೊಂಟಕ್ಕೆ ಕಟ್ಟಿರುವ ನಾಗ, ವಾಹನವಾದ ಇಲಿ / ಮೂಷಿಕ ಇವುಗಳ ಅರ್ಥವನ್ನು ತಿಳಿದುಕೊಳ್ಳಿ.
ಸನಾತದ ಸಾಧಕ ಶಿಲ್ಪಿಗಳಾದ ಶ್ರೀ. ಗುರುದಾಸ ಸದಾನಂದ ಖಾಂಡೇಪಾರ್ಕರ, ಶ್ರೀ. ರಾಜು ಲಕ್ಷ್ಮಣ ಸುತಾರ ಮತ್ತು ಜ್ಞಾನೇಶ ಬಾಲಕೃಷ್ಣ ಪರಬ (ಈಗಿನ ಶ್ರೀ. ರಾಮಾನಂದ ಪರಬ) ಇವರು ಸನಾತನ ಸಂಸ್ಥೆಯ ಪ್ರೇರಣಾಸ್ಥಾನ ಪರಾತ್ಪರ ಗುರು ಡಾ. ಜಯಂತ ಆಠವಲೆ ಯವರ ಮಾರ್ಗದರ್ಶನದಲ್ಲಿ, ಅಧ್ಯಾತ್ಮಶಾಸ್ತ್ರಕ್ಕನುಸಾರ ಶ್ರೀ ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ.
ಇದ್ದಕ್ಕಿದ್ದಂತೆ ಬೀಳುವ ಮಳೆಗೆ ಕಾರಣ ಮತ್ತು ವಿಧಗಳ ಬಗ್ಗೆ ಮಹರ್ಷಿಗಳ ಕೃಪೆಯಿಂದ ತಿಳಿಯುವುದು. ಇದು ಗುರು ಕಾರ್ಯವಾದ ಅಧ್ಯಾತ್ಮಪ್ರಸಾರಕ್ಕೆ ಪ್ರಕೃತಿ ವ್ಯಕ್ತಪಡಿಸಿದ ಗೌರವ ಎಂದು ಅನುಭೂತಿ ಆಗುವುದು.
ಮಾಸಿಕ ಸರದಿಗೆ ಸಂಬಂಧಿಸಿದ ತೊಂದರೆಯಾಗುತ್ತಿದ್ದಲ್ಲಿ ನಾಮಜಪದ ಮಂಡಲ ಹಾಕಿ ಪ್ರಾರ್ಥನೆ ಮಾಡುವುದು, ಮುದ್ರೆ, ನ್ಯಾಸ ಮತ್ತು ನಾಮಜಪ ಮುಂತಾದ ಆಧ್ಯಾತ್ಮಿಕ ಉಪಾಯವನ್ನು ಮಾಡಬೇಕು. ಇದರಿಂದ ಕೆಟ್ಟ ಶಕ್ತಿಗಳು ಈ ಮಾಧ್ಯಮದಿಂದ ಸೇವೆಯಲ್ಲಿ ತರುವ ಅಡಚಣೆ ನಿವಾರಿಸಬಹುದು.
ಪಂಚೋಪಚಾರ ಪೂಜೆಯಲ್ಲಿ ದೇವತೆಗೆ ಗಂಧ ಹಚ್ಚುವುದು, ಎಲೆ ಮತ್ತು ಹೂವುಗಳನ್ನು ಅರ್ಪಿಸುವುದು, ಧೂಪವನ್ನು ಅಥವಾ ಊದುಬತ್ತಿಯಿಂದ ಬೆಳಗುವುದು, ದೀಪವನ್ನು ಬೆಳಗುವುದು ನಂತರ ದೇವರಿಗೆ ನೈವೇದ್ಯವನ್ನು ತೋರಿಸುವುದು (ಅರ್ಪಿಸುವುದು). ದೇವರ ಪೂಜೆಯ ಅನೇಕ ಉಪಚಾರಗಳಲ್ಲಿ ಇದು ಒಂದಾಗಿದೆ
ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನ ಎಂದರೆ ವ್ಯಷ್ಟಿ ಸಾಧನೆ. ಸಂಪೂರ್ಣ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನ ಎಂದರೆ ಸಮಷ್ಟಿ ಸಾಧನೆ. ಇವೆರಡರ ಮಧ್ಯೆ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳಲು ಓದಿ..
‘ವ್ಯಷ್ಟಿ ಸಾಧನೆ’ ಮತ್ತು ‘ಸಮಷ್ಟಿ ಸಾಧನೆ’ ಇವು ಗುರುಕೃಪಾಯೋಗಾನುಸಾರ ಸಾಧನೆಯ ಎರಡು ವಿಧಗಳಾಗಿವೆ. ವ್ಯಷ್ಟಿ ಸಾಧನೆಯೆಂದರೆ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನ. ಸಮಷ್ಟಿ ಸಾಧನೆಯೆಂದರೆ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನ.
ಬಾಬಾರವರ ಸಹವಾಸವೆಂದರೆ ಒಂದು ರೀತಿ ಅಧ್ಯಾತ್ಮದ ನಡೆದಾಡುವ ವಿಶ್ವವಿದ್ಯಾಲಯದಂತೆ. ಪ.ಪೂ. ಬಾಬಾರವರ ಮಾತು, ಅವರ ತಮಾಷೆ, ಅವರ ಸಹವಾಸದಲ್ಲಿ ನಡೆದ ಪ್ರಸಂಗಗಳಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಕ್ತರಿಗೆ ಎಷ್ಟೋ ಕಲಿಯಲು ಸಿಗುತ್ತಿತ್ತು.
ಪರಾತ್ಪರ ಗುರು ಡಾ. ಆಠವಲೆಯವರು ಉನ್ನತ ವ್ಯಾಸಂಗ ಮಾಡಿದವರಾಗಿದ್ದರೂ, ಅವರು ಪ.ಪೂ.ಭಕ್ತರಾಜ ಮಹಾರಾಜರಿಗೆ ತನು-ಮನ-ಧನವನ್ನು ಅರ್ಪಿಸಿ ಪರಿಪೂರ್ಣ ಸೇವೆ ಮಾಡಿದರು.
ಪ.ಪೂ. ಭಕ್ತರಾಜ ಮಹಾರಾಜರ ಸದಾ ಆಶೀರ್ವಾದ ಲಭಿಸಿದ ಸನಾತನ ಸಂಸ್ಥೆಯ ಕಾರ್ಯದ ವಿಸ್ತಾರವು ಇಂದು ಅನೇಕ ಪಟ್ಟುಗಳಲ್ಲಿ ಹೆಚ್ಚಾಗಿದ್ದು ಸಾವಿರಾರು ಸಾಧಕರು ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದಾರೆ.