ಗುರುದೀಕ್ಷೆ, ಅನುಗ್ರಹ, ಗುರುವಾಕ್ಯ ಮತ್ತು ಗುರುಕೀಲಿಕೈ (ಮಾಸ್ಟರ್ ಕೀ)
‘ದೀಯತೇ ಸಮ್ಯಕ್ ಈಕ್ಷಣಂ ಯಸ್ಯಾಂ ಸಾ |’ ಅಂದರೆ ಯಾವುದರಿಂದಾಗಿ ಸಮ್ಯಕ್ (ಯಥಾರ್ಥ) ದೃಷ್ಟಿಯನ್ನು ಕೊಡಲಾಗುತ್ತದೆಯೋ ಅದೇ ದೀಕ್ಷೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಗುರುದೀಕ್ಷೆ ಎಂದರೆ ಗುರುಗಳು ಹೇಳಿರುವ ಸಾಧನೆ.
‘ದೀಯತೇ ಸಮ್ಯಕ್ ಈಕ್ಷಣಂ ಯಸ್ಯಾಂ ಸಾ |’ ಅಂದರೆ ಯಾವುದರಿಂದಾಗಿ ಸಮ್ಯಕ್ (ಯಥಾರ್ಥ) ದೃಷ್ಟಿಯನ್ನು ಕೊಡಲಾಗುತ್ತದೆಯೋ ಅದೇ ದೀಕ್ಷೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಗುರುದೀಕ್ಷೆ ಎಂದರೆ ಗುರುಗಳು ಹೇಳಿರುವ ಸಾಧನೆ.
ಸಮಾಜದಲ್ಲಿನ ಶೇ. ೯೮ ರಷ್ಟು ಗುರುಗಳು ನಿಜವಾದ ಗುರುಗಳಾಗಿರದೇ ಡಾಂಭಿಕ ಅಥವಾ ಅಧಿಕಾರವಿಲ್ಲದ ಗುರುಗಳಾಗಿರುತ್ತಾರೆ. ಅವರ ಕೆಲವು ಲಕ್ಷಣಗಳು ಮುಂದಿನಂತಿವೆ.
ಅಹಂ ಕಡಿಮೆ ಆದ ನಂತರ ಅನೇಕ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬದಲಾವಣೆಗಳು ಆಗುತ್ತವೆ. ಆ ಬದಲಾವಣೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ಚಿತ್ತದಲ್ಲಿನ ಇಷ್ಟಾನಿಷ್ಟ, ವಾಸನೆ, ಸ್ವಭಾವ ಇತ್ಯಾದಿ ಕೇಂದ್ರಗಳಲ್ಲಿನ ಸಂಸ್ಕಾರಗಳು ಕಡಿಮೆಯಾದಂತೆ ಅಹಂಭಾವವು ಕಡಿಮೆಯಾಗುತ್ತಾ ಹೋಗುತ್ತದೆ. ಈ ಸಂಸ್ಕಾರಗಳನ್ನು ಕಡಿಮೆ ಮಾಡಲು ಯಾವ ಪ್ರಯತ್ನಗಳನ್ನು ಮಾಡಬೇಕು ಎಂದು ಈ ಲೇಖನದಲ್ಲಿ ನೀಡಲಾಗಿದೆ.
ಈಶ್ವರ ಎಂದರೆ ಶೂನ್ಯ ಅಹಂ; ಆದ್ದರಿಂದ ಅಹಂಭಾವವನ್ನು ನಾಶಮಾಡುವ ಸರ್ವೋತ್ತಮ ಮಾರ್ಗವೆಂದರೆ ಈಶ್ವರನ ವಿವಿಧ ಗುಣಗಳನ್ನು ತನ್ನಲ್ಲಿ ತರುವುದು. ಇದಕ್ಕಾಗಿ ಪ್ರತಿದಿನ ಮಾಡಬೇಕಾದ ಪ್ರಯತ್ನವೆಂದರೆ ಸಾಧನೆ.
ಅಹಂ ಎಷ್ಟು ಹೆಚ್ಚಿರುತ್ತದೆಯೋ, ವ್ಯಕ್ತಿ ಅಷ್ಟೇ ಹೆಚ್ಚು ದುಃಖಿತನಾಗಿರುತ್ತಾನೆ. ಸಮಷ್ಟಿ ಕಾರ್ಯದಲ್ಲಿ ಪ್ರಮುಖರ ಅಹಂಭಾವವು ಅಡ್ಡ ಬರುತ್ತಿದ್ದರೆ, ಯಾವುದಾದರೊಂದು ವಿಷಯದಲ್ಲಿ ಯೋಗ್ಯ ನಿರ್ಣಯವಾಗಲು ಮತ್ತು ಅದಕ್ಕನುಸಾರವಾಗಿ ಕಾರ್ಯಗಳಾಗುವಲ್ಲಿ ಅಡ್ಡಿಯುಂಟಾಗುತ್ತದೆ.
ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂ ಈ ಅಂತಃಕರಣದ ಘಟಕಗಳು ಬೇರೆ ಬೇರೆಯಾಗಿಲ್ಲ. ಇವು ಕಾರ್ಯಕ್ಕನುಸಾರ ಅಹಂಭಾವದ ಹೆಸರುಗಳೇ ಆಗಿವೆ.
ಅಹಂನ ಪ್ರಮಾಣಕ್ಕನುಸಾರವಾಗಿ ಅದರ ಮೂರು ವಿಧಗಳಾಗುತ್ತವೆ. ಆಧ್ಯಾತ್ಮಿಕ ಮಟ್ಟಕ್ಕನುಸಾರ ಅಹಂನ ಪ್ರಕಟವಾಗುವ ವಿಧಗಳ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.
ಅಹಂ ಎಂದರೆ ಜೀವದ ಸ್ವಕೃತ ಧರ್ಮ. ನನ್ನ ದೇಹ, ನನ್ನ ಮನಸ್ಸು, ನನ್ನ ಪ್ರಾಣ, ನನ್ನ ಬುದ್ಧಿ, ನನ್ನ ಸಂಪತ್ತು, ನನ್ನ ಹೆಂಡತಿ- ಮಕ್ಕಳು, ನನಗೆ ಸುಖ ಸಿಗಬೇಕು ಎಂಬ ವಿಚಾರಗಳು ಅಹಂನಿಂದಲೇ ನಿರ್ಮಾಣವಾಗುತ್ತವೆ.
ಗುರು, ಸದ್ಗುರು ಮತ್ತು ಪರಾತ್ಪರ ಗುರು – ವ್ಯಾಖ್ಯೆ, ಅರ್ಥ, ಕಾರ್ಯ ಮತ್ತು ಶಿಷ್ಯನ ಉನ್ನತಿಯಲ್ಲಿನ ಪಾಲು