ಹಬ್ಬಹರಿದಿನಗಳಲ್ಲಿ ಊಟದಲ್ಲಿ ಸಿಹಿ ಪದಾರ್ಥಗಳಿರುವಾಗ ಸ್ವಲ್ಪ ಹಸಿವು ಇಟ್ಟುಕೊಂಡು ಊಟ ಮಾಡಿರಿ !

ಪಚನಕ್ಕೆ ಜಡವಿರುವ ಸಿಹಿ ಪದಾರ್ಥಗಳನ್ನು ತಿಂದರೆ ಜಠರಾಗ್ನಿಯು ಮಂದವಾಗಿ ಅನೇಕ ವ್ಯಾಧಿಗಳಾಗುತ್ತವೆ. ಅದಕ್ಕಾಗಿ ಹಬ್ಬಹರಿದಿನಗಳಲ್ಲಿ ಊಟದಲ್ಲಿ ಸಿಹಿ ಪದಾರ್ಥಗಳಿರುವಾಗ ಸ್ವಲ್ಪ ಹಸಿವು ಇಟ್ಟುಕೊಂಡು ಊಟ ಮಾಡಬೇಕು.

‘ಮಡಿ’ ಎಂದರೇನು?

ಮಡಿ ಪಾಲಿಸುವವರಿಗೆ ಕೆಲವೊಮ್ಮೆ ‘ಮಲಿನ ಮಾನಸಿಕತೆ’ಯವರು, ಎಂದು ಟೀಕಿಸುವ ಪ್ರಯತ್ನವನ್ನೂ ಕೆಲವು ಜನರು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ವೇದಮೂರ್ತಿ ಭೂಷಣ ಜೋಶಿಯವರು ‘ಮಡಿ’ಯ ಬಗ್ಗೆ ಮಂಡಿಸಿದ ವಿಚಾರಗಳನ್ನು ಇಲ್ಲಿ ಕೊಡುತ್ತಿದ್ದೇವೆ.

ತಮೋಗುಣವನ್ನು ಹೆಚ್ಚಿಸುವ ಜೀನ್ಸ್ ಪ್ಯಾಂಟ್ ಬದಲು ಸಾತ್ತ್ವಿಕತೆಯನ್ನು ಹೆಚ್ಚಿಸುವ ಉಡುಗೆತೊಡುಗೆಗಳನ್ನು ಧರಿಸುವುದು ಲಾಭದಾಯಕ !

ತಮೋಗುಣವನ್ನು ಹೆಚ್ಚಿಸುವ ಜೀನ್ಸ್ ಪ್ಯಾಂಟ್ ಧರಿಸುವುದರಿಂದ ಆಗುವ ಹಾನಿ ಮತ್ತು ಸಾತ್ತ್ವಿಕತೆಯನ್ನು ಹೆಚ್ಚಿಸುವ ಉಡುಗೆತೊಡುಗೆಗಳನ್ನು ಧರಿಸುವುದು ಸಿಗುವ ಲಾಭ ಬಗ್ಗೆ ಈ ಲೇಖನದ ತಿಳಿದುಕೊಳ್ಳಬಹುದು

ಸಂಕಷ್ಟನಾಶನ ಸ್ತೋತ್ರ

ಸಂಕಷ್ಟನಾಶನ ಸ್ತೋತ್ರ ಒಂದು ಪ್ರಭಾವೀ ಸ್ತೋತ್ರವಾಗಿದೆ. ನಾರದಪುರಾಣದಲ್ಲಿ ಈ ಸ್ತೋತ್ರವನ್ನು ಕೊಡಲಾಗಿದೆ. ಇದನ್ನು ನಾರದಮುನಿಗಳು ರಚಿಸಿದ್ದಾರೆ.

ಹಂತ ೪. ಸ್ವಭಾವದೋಷಗಳ ಪಟ್ಟಿಯನ್ನು ತಯಾರಿಸುವುದು

ದಿನವಿಡೀ ಘಟಿಸಿದ ಪ್ರಸಂಗಗಳ ಅಧ್ಯಯನವನ್ನು ಮಾಡಿ ಅಯೋಗ್ಯ ಕೃತಿಗಳ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ವಿಶ್ಲೇಷಣೆಯನ್ನು ಮಾಡಬೇಕು. ಅದರಿಂದ ಮೂಲ ಅಥವಾ ಮೂಲಭೂತ ಸ್ವಭಾವ ದೋಷಗಳನ್ನು ಕಂಡುಹಿಡಿದು ಅವುಗಳ ಪಟ್ಟಿಯನ್ನು ತಯಾರಿಸಬೇಕು

ಹಂತ ೩. ಮನಸ್ಸಿಗೆ ಯೋಗ್ಯ ಪ್ರಶ್ನೆಗಳನ್ನು ಕೇಳಿ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಮೂಲ ಕಾರಣವನ್ನು ಹುಡುಕುವುದು

ಮನಸ್ಸಿಗೆ ಯೋಗ್ಯ ಪ್ರಶ್ನೆಗಳನ್ನು ಕೇಳಿ ಪ್ರಸಂಗಗಳಿಗನುಸಾರ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ವಿಶ್ಲೇಷಣೆಯನ್ನು ಮಾಡಿ ಮೂಲ ಸ್ವಭಾವದೋಷವನ್ನು ಕಂಡುಹಿಡಿಯುವುದು ಹೇಗೆ ಎಂದು ಇಲ್ಲಿ ಉದಾಹರಣೆ ಸಾಹಿತಿ ನೀಡಲಾಗಿದೆ.

ಹಂತ ೨ : ಅಯೋಗ್ಯ ಕೃತಿ / ಪ್ರತಿಕ್ರಿಯೆಗಳ ಅಧ್ಯಯನ ಮಾಡಿ ಯೋಗ್ಯ ಕೃತಿಗಳನ್ನು ನಿರ್ಧರಿಸುವ ಪದ್ಧತಿ

ಘಟನೆಗಳ ಹಾಗೂ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಅಧ್ಯಯನ ಮಾಡಿ ಆಯಾ ಪ್ರಸಂಗಗಳಿಗನುಸಾರ ಯೋಗ್ಯ ಕೃತಿ ಮತ್ತು ಯೋಗ್ಯ ಪ್ರತಿಕ್ರಿಯೆಗಳನ್ನು ನಿರ್ಧರಿಸುವುದು

ಬುದ್ಧಿದಾತನೇ ಸಂಕಟವನ್ನು ದೂರಗೊಳಿಸು !

ತಮ್ಮ ವೈಯಕ್ತಿಕ ಇಚ್ಛೆಗಳನ್ನು ವ್ಯಕ್ತಪಡಿಸುವುದರೊಂದಿಗೆ ಘೋರ ಸಂಕಟದಲ್ಲಿ ಸಿಲುಕಿದ ಹಿಂದೂ ಸಮಾಜವನ್ನೂ ಸಂಕಟದಿಂದ ಪಾರು ಮಾಡಬೇಕೆಂದು ಪ್ರಾರ್ಥನೆ ಮಾಡುವುದು ಕಾಲಾನುಸಾರ ನಿಜವಾದ ಗಣೇಶಭಕ್ತಿಯಾಗಿದೆ !

ಆಗಸ್ಟ್ ೧೫ ರ ಭಾರತದ ಸ್ವಾತಂತ್ರ್ಯ ದಿನದ ನಿಮಿತ್ತ…

ಯುರೋಪ್-ಅಮೇರಿಕಾ ಈ ‘ಸೆಕ್ಯುಲರ್’ ದೇಶಗಳು ಧರ್ಮಕ್ಕೆ ಅಧಿಕೃತ ಮನ್ನಣೆಯನ್ನು ಕೊಟ್ಟಿವೆ; ಆದರೆ ‘ಸೆಕ್ಯುಲರ್’ ಭಾರತದಲ್ಲಿ ಹಿಂದೂ ಧರ್ಮಕ್ಕೆ ಅಧಿಕೃತ ಮನ್ನಣೆ ಇಲ್ಲ, ಇದು ಪಕ್ಷಪಾತವೇ; ‘ಭಾರತದಲ್ಲಿ ಹಿಂದೂ ರಾಷ್ಟ್ರ ಬರುವುದಿದೆ’, ಎಂದು ಹೇಳಿದರೆ ದೇಶದ ಮೇಲೆ ದೊಡ್ಡ ಸಂಕಟ ಬರಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.