ಅಕ್ಷಯ ತೃತೀಯಾ (ತದಿಗೆ) (Akshay Tritiya 2024)

ಮೂರುವರೆ ಮುಹೂರ್ತಗಳಲ್ಲೊಂದಾದ ಅಕ್ಷಯ ತೃತೀಯಾದಲ್ಲಿ ಎಳ್ಳು ತರ್ಪಣ ನೀಡುವುದು, ಉದಕ ಕುಂಭದಾನ, ಮೃತ್ತಿಕಾ ಪೂಜೆ ಮಾಡುವುದು, ಅದೇರೀತಿ ದಾನ ನೀಡುವ ಪರಂಪರೆ ಇದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಹನುಮಾನ ಜಯಂತಿಯ ನಿಮಿತ್ತ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರ ಸಂದೇಶ!

‘ಗುರುಭಕ್ತಿ’ ಮತ್ತು ‘ಗುರುಸೇವೆ’ಯ ಮೂಲಕ ರಾಮಾವತಾರಿ ಶ್ರೀ ಗುರುಗಳ ಚೈತನ್ಯ ಸ್ವರೂಪದ ದರ್ಶನ ಪಡೆದು ಅಖಂಡವಾಗಿ ಆ ಚೈತನ್ಯವನ್ನು ಅನುಭವಿಸೋಣ.

ಶ್ರೀರಾಮನವಮಿ (Shri Ram Navami 2024)

ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಚೈತ್ರ ಶುಕ್ಲ ನವಮಿಯಂದು ಶ್ರೀರಾಮನವಮಿ ಆಚರಿಸಲ್ಪಡುತ್ತದೆ.

ರೋಗಗಳನ್ನು ಗುಣಪಡಿಸಲು ಆವಶ್ಯಕವಾದ (ದೇವತೆಗಳ ತತ್ತ್ವಗಳಿಗನುಸಾರ) ಕೆಲವು ನಾಮಜಪಗಳು – 4

ಸ್ನಾಯುಗಳು ಗಂಟಾಗುವುದು, ಮೈಯಸ್ತೇನಿಯಾ ಗ್ರ್ಯಾವಿಸ್, ನೆಫ್ರಾಟಿಕ್ ಸಿಂಡ್ರೋಮ್, ಯುವಾವಸ್ಥೆಯಲ್ಲಿ ಹೆಚ್ಚುವ ಲೈಂಗಿಕ ವಿಚಾರ, ಮುಂತಾದ ಸಮಸ್ಯೆಗಳ ಮೇಲೆ ನಾಮಜಪ ಉಪಾಯ

ದೇವರಿಗೆ ಅರ್ಪಿಸಿದ ಹೂವು ಮತ್ತು ಮಾಲೆಗಳ ಮಹತ್ವ

ಆದ್ದರಿಂದ ದೇವರಿಗೆ ಅರ್ಪಿಸಿದ ಹೂವುಗಳು ಸಾತ್ತ್ವಿಕತೆ, ಶಕ್ತಿ ಮತ್ತು ಚೈತನ್ಯದಿಂದ ತುಂಬಿಕೊಂಡಿರುವುದರಿಂದ ಅವು ವಾತಾವರಣದಲ್ಲಿನ ರಜ-ತಮ ಕಣಗಳೊಂದಿಗೆ ಸೂಕ್ಷ್ಮ ಸ್ತರದಲ್ಲಿ ಯುದ್ಧ ಮಾಡುತ್ತವೆ