ಹಿಂದೂ ಧರ್ಮ ಮತ್ತು ಇತರ ಪಂಥಗಳಲ್ಲಿರುವ ಆಚಾರ ಮತ್ತು ಕರ್ಮಕಾಂಡ

ಅಪೌರುಷೇಯ ಹಿಂದೂ ಧರ್ಮದ ಮಹತ್ವವನ್ನು ಹೇಳುವುದು ವಾಸ್ತವದಲ್ಲಿ ಶಬ್ದಗಳ ಆಚೆಗಿನದ್ದಾಗಿದೆ. ‘ಈ ವಿಶ್ವವೇ ನನ್ನ ಮನೆ ’ ಎನ್ನುವ ಮಹಾನ ಶಿಕ್ಷಣವನ್ನು ನೀಡುವ ಹಿಂದೂ ಧರ್ಮವು ಈ ಜಗತ್ತಿನ ಏಕೈಕ ಧರ್ಮವಾಗಿದೆ. ಹಿಂದೂ ಧರ್ಮದಲ್ಲಿರುವ ಕರ್ಮಕಾಂಡ ಮತ್ತು ಆಚಾರಧರ್ಮಗಳ ತುಲನೆಯಲ್ಲಿ ಇತರ ಪಂಥದಲ್ಲಿ ಜ್ಞಾನ ಮತ್ತು ಆಚರಣೆ ಶಿಶುವಿಹಾರದಂತೆ ಬಹುತೇಕ ನಗಣ್ಯವೇ ಆಗಿದೆ.

ಸೂಚನಾಸತ್ರಗಳ ವೇಳಾಪಟ್ಟಿ

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಉಪಾಯದ ಪ್ರತಿಯೊಂದು ಸೂಚನಾಸತ್ರವು ಸಾಮಾನ್ಯವಾಗಿ ೮ ನಿಮಿಷದ್ದಾಗಿರಬೇಕು, ಇದು ಸಾಮಾನ್ಯ ನಿಯಮವಾಗಿದೆ. ಈ ಸಮಯವನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

ಸನಾತನದ ಸಂತರ ಬೋಧನೆ ಮತ್ತು ಸಾಧಕರಿಗೆ ಕಲಿಯಲು ಸಿಕ್ಕಿದ ಅಂಶಗಳು

ಸದ್ಗುರು ರಾಜೇಂದ್ರ ಶಿಂದೆಯವರು ಸಾಧಕರ ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯ ಪ್ರಯತ್ನವು ತಳಮಳದಿಂದ ಮತ್ತು ಭಾವಪೂರ್ಣವಾಗಲು ಅವರಿಗೆ ದಿಶೆ ನೀಡಿ ಎಲ್ಲ ರೀತಿಯಿಂದ ಸಿದ್ಧಪಡಿಸುವ ಬಗ್ಗೆ ಆಧುನಿಕ ವೈದ್ಯ (ಕು.) ಮಾಯಾ ಪಾಟೀಲರವರು ಅತ್ಯುತ್ತಮ ಲೇಖನವನ್ನು ಬರೆದಿದ್ದಾರೆ.

ಅಧಿಕ ಮಾಸದಲ್ಲಿ ಸನಾತನದ ಗ್ರಂಥ ಹಾಗೂ ಕಿರುಗ್ರಂಥಗಳನ್ನು ಇತರರಿಗೆ ನೀಡಿ ಸರ್ವಶ್ರೇಷ್ಠವಾದ ಜ್ಞಾನದಾನದ ಫಲವನ್ನು ಪಡೆಯಿರಿ !

ಸನಾತನದ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತು ಅಂದರೆ ಜ್ಞಾನದಾನಕ್ಕಾಗಿ ಅತ್ಯುತ್ತಮ ಮಾಧ್ಯಮವಾಗಿದೆ !

ಇ ೨ ಈ ಸ್ವಯಂಸೂಚನೆಯ ಪದ್ಧತಿಯಲ್ಲಿ ಜೋರಾಗಿ ಚಿವುಟಿಕೊಳ್ಳುವ ಪದ್ಧತಿಯ ಸಹಾಯದಿಂದ ತೀವ್ರ ಸ್ವಭಾವದೋಷ ಅಥವಾ ಅಹಂನ್ನು ಶೀಘ್ರವಾಗಿ ದೂರಗೊಳಿಸಬಹುದು

ಅಯೋಗ್ಯ ವಿಚಾರ, ಕೃತಿ, ಭಾವನೆ ಅಥವಾ ಪ್ರತಿಕ್ರಿಯೆಗಳಿಗೆ ೧ ತಿಂಗಳು ಸ್ವಯಂಸೂಚನೆಯನ್ನು ನೀಡಿದರೂ ಅದರಲ್ಲಿ ಅಪೇಕ್ಷಿತ ಬದಲಾವಣೆ ಆಗದಿದ್ದರೆ, ಚಿವುಟಿಕೊಳ್ಳುವ ಪದ್ಧತಿಯನ್ನು’ ಅಂದರೆ ‘ಇ ೨’ ಈ ಸ್ವಯಂಸೂಚನೆ ಪದ್ಧತಿಯನ್ನು ಉಪಯೋಗಿಸುವುದು ಆವಶ್ಯಕವಾಗಿದೆ. ಧೂಮ್ರಪಾನ ಮಾಡುವುದು (ಸಿಗರೇಟು ಸೇದುವುದು), ಮದ್ಯ ಸೇವನೆ ಇತ್ಯಾದಿ ವ್ಯಸನಗಳು, ಉಗುರು ಕಚ್ಚುವ ಚಟ, ತೊದಲುವಿಕೆ, ೮ ವರ್ಷದ ನಂತರವೂ ಹಾಸಿಗೆಯಲ್ಲಿ ಮೂತ್ರ ಮಾಡುವುದು ಇತ್ಯಾದಿಗಳಲ್ಲಿ ಬದಲಾವಣೆಯಾಗದಿದ್ದರೂ ಈ ಸ್ವಯಂಸೂಚನೆ ಪದ್ಧತಿಯನ್ನು ಉಪಯೋಗಿಸಬಹುದು. ಈ ಸ್ವಯಂಸೂಚನೆ ಪದ್ಧತಿಯಿಂದ ಯಾವ, ಯಾವ ಲಕ್ಷಣಗಳಿಗೆ ಸ್ವಯಂಸೂಚನೆಗಳನ್ನು … Read more

ಗಣಕೀಯ ಆಟ (ವಿಡಿಯೋ ಗೇಮ್ಸ್) – ವ್ಯಕ್ತಿ ಮತ್ತು ಸಮಾಜವನ್ನು ನಾಶಗೊಳಿಸುವ ಸಿಹಿ ವಿಷ !

ಗಣಕೀಯ ಆಟಗಳು ನಿರುಪದ್ರವ ಎಂದೆನಿಸುತ್ತಿದ್ದರೂ, ಪ್ರತ್ಯಕ್ಷದಲ್ಲಿ ಅವುಗಳು ಅಪಾಯಕರವಾಗಿರುತ್ತವೆ. ಅವುಗಳು ಸೂಕ್ಷ್ಮದಿಂದ ಕ್ರಮೇಣ ದುಃಖದ ಕಡೆಗೆ ಒಯ್ಯುತ್ತವೆ. ಏಕೆಂದರೆ ಈ ಆಟಗಳು ಜನರಲ್ಲಿಯ ಸ್ವಭಾವದೋಷ ಮತ್ತು ಅಹಂಗಳನ್ನು ಹೆಚ್ಚಿಸುತ್ತವೆ.

ರಾಧಾ-ಕೃಷ್ಣ : ವಾಸ್ತವಿಕತೆ ಏನು?

ಶ್ರೀಕೃಷ್ಣನ ವ್ಯಕ್ತಿತ್ವ ಕೇವಲ ಅಷ್ಟಾಂಗಗಳಲ್ಲದೇ, ಅದಕ್ಕೆ ಅನಂತ ಅಂಗಗಳಿವೆ. ವೈಭವ, ಶಕ್ತಿ, ಯಶಸ್ಸು, ಸಂಪತ್ತು, ಜ್ಞಾನ, ವೈರಾಗ್ಯ, ಹೃದಯಂಗಮ ಕೊಳಲುವಾದನ, ಲಾವಣ್ಯ, ಚಾತುರ್ಯ, ಭಗಿನಿ ಪ್ರೇಮ, ಭ್ರಾತೃ ಪ್ರೇಮ, ಮಿತ್ರ ಪ್ರೇಮ, ಯುದ್ಧ ಕೌಶಲ್ಯ, ಸರ್ವಸಿದ್ಧಿ ಸಂಪನ್ನತೆ ಎಲ್ಲವೂ ಇದೆ.

ಸಾತ್ತ್ವಿಕ, ತಾಮಸಿಕ ಆಭರಣಗಳಿಂದ ಪ್ರಕ್ಷೇಪಿಸುವ ಸ್ಪಂದನಗಳು ಮತ್ತು ಸ್ತ್ರೀಯರ ಮೇಲೆ ಅವುಗಳ ಆಧ್ಯಾತ್ಮಿಕ ದೃಷ್ಟಿಯಿಂದಾಗುವ ಪರಿಣಾಮ

‘ಮಹರ್ಷಿ ಅಧ್ಯಾತ್ಮ ವಿಶ್ಯವಿದ್ಯಾಲಯ’ವು ‘ಯು.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್)’ ಉಪಕರಣದ ಮೂಲಕ ಸಾತ್ತ್ವಿಕ, ತಾಮಸಿಕ ಆಭರಣಗಳಿಂದ ಪ್ರಕ್ಷೇಪಿಸುವ ಸ್ಪಂದನಗಳು ಮತ್ತು ಸ್ತ್ರೀಯರ ಮೇಲೆ ಅವುಗಳ ಆಧ್ಯಾತ್ಮಿಕ ದೃಷ್ಟಿಯಿಂದಾಗುವ ಪರಿಣಾಮದ ಬಗ್ಗೆ ವೈಜ್ಞಾನಿಕ ಪರೀಕ್ಷಣೆ ಮಾಡಲಾಯಿತು.

ಆಧ್ಯಾತ್ಮಿಕ ದೃಷ್ಟಿಯಿಂದ ಮದ್ಯ ಹಾನಿಕರ, ಹಣ್ಣಿನ ರಸ ಲಾಭದಾಯಕ

ಮದ್ಯ ಮತ್ತು ಹಣ್ಣಿನ ರಸದಿಂದ ವ್ಯಕ್ತಿಗಳ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಯಾವ ಪರಿಣಾಮಗಳಾಗುತ್ತವೆ ? ಎಂಬುದನ್ನು ವೈಜ್ಞಾನಿಕ ದೃಷ್ಟಿಯಿಂದ ತಿಳಿದುಕೊಳ್ಳಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ‘ಇಲೆಕ್ಟ್ರೋಸೊಮ್ಯಾಟೋಗ್ರಾಫಿಕ್ ಸ್ಕ್ಯಾನಿಂಗ್’ ಎಂಬ ತಂತ್ರಜ್ಞಾನವನ್ನು ಉಪಯೋಗಿಸಿ ಪರೀಕ್ಷಣೆಯನ್ನು ಮಾಡಲಾಯಿತು.

ವಿವಾಹಕ್ಕೆ ಸಂಬಂಧಿಸಿ ಕೆಲವು ವಿಷಯಗಳ ಹಿನ್ನೆಲೆಯ ಶಾಸ್ತ್ರ

ವಿವಾಹಕ್ಕೆ ಅನುಕೂಲವಾದ ವಯಸ್ಸು ಯಾವುದು?, ಕುಟುಂಬದವರು ಯಾರಾದರೂ ಮರಣ ಹೊಂದಿದರೆ ವಿವಾಹವನ್ನು ಯಾವಾಗ ಮಾಡಬೇಕು?, ವಿವಾಹವು ಪ್ರತಿಕೂಲವಾಗುವುದು ಎಂದರೇನು?, ವಿವಾಹವನ್ನು ದೇವಸ್ಥಾನದಲ್ಲಿ ಆಚರಿಸಬಹುದೇ ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಗಳು.