ಬಗಲಾದಿಗ್ಬಂಧನ ಸ್ತೋತ್ರ !

ಸಗುಣ ಸ್ತರದಲ್ಲಿ ಸಾಧಕರ ರಕ್ಷಣೆಯಾಗಲು ಅವರು ಕಾಲಾನುಸಾರ ದೇವಿಗೆ ಭಾವಪೂರ್ಣ ಪ್ರಾರ್ಥನೆ ಮಾಡಬೇಕು. ಅದರೊಂದಿಗೆ ಬಗಲಾಮುಖಿ ದೇವಿಯ ೨೦ ನಿಮಿಷದ ‘ಬಗಲಾದಿಗ್ಬಂಧನ ಸ್ತೋತ್ರ’ವನ್ನು ಬೆಳಗ್ಗೆ ಮತ್ತು ಸಾಯಂಕಾಲ ಕೇಳಬೇಕು!

ಶ್ರೀ ಲಕ್ಷ್ಮೀದೇವಿಗೆ ಮಾಡುವ ಪ್ರಾರ್ಥನೆ

ಹೇ ಲಕ್ಷ್ಮೀ, ನಿನ್ನ ಆಶೀರ್ವಾದದಿಂದ ದೊರೆತ ಧನವನ್ನು ನಾವು ಸತ್ಕಾರ್ಯಕ್ಕಾಗಿ ಉಪಯೋಗಿಸಿ, ತಾಳೆ ಮಾಡಿ ನಿನ್ನ ಮುಂದಿಟ್ಟಿದ್ದೇವೆ. ಮುಂದಿನ ವರ್ಷವೂ ನಮ್ಮ ಕಾರ್ಯ ವ್ಯವಸ್ಥಿತವಾಗಿ ಪೂರ್ಣಗೊಳ್ಳಲಿ.

ನಿಜವಾದ ದೀಪಾವಳಿಯನ್ನು ಹಿಂದೂ ರಾಷ್ಟ್ರದಲ್ಲಿಯೇ ಆಚರಿಸಬಹುದು ! – ಪ.ಪೂ.ಪಾಂಡೆ ಮಹಾರಾಜ

ಹಿಂದೂ ರಾಷ್ಟ್ರದಲ್ಲಿ ಸಮಸ್ತ ನಾಗರಿಕರು ನಿಜವಾದ ಅರ್ಥದಿಂದ ದೀಪಾವಳಿಯನ್ನು ಆಚರಿಸಲು ಯೋಗ್ಯರಾಗುವರು ! ಹಾಗಾಗಿ ಹಿಂದೂಗಳೇ, ಹಿಂದೂ ರಾಷ್ಟ್ರದ ನಿರ್ಮಿತಿಯ ಕಾರ್ಯದಲ್ಲಿ ತನು, ಮನ ಮತ್ತು ಧನಗಳನ್ನು ಅರ್ಪಿಸಿ ಪಾಲ್ಗೊಳ್ಳಿರಿ !

ದೀಪಾವಳಿಯ ಮಂಗಲ ಸಮಯದಲ್ಲಿ ನಿಮ್ಮಿಂದ ಏನಾದರೂ ಅಮಂಗಲ ಘಟಿಸುವುದಿಲ್ಲವಲ್ಲ, ಎಂಬುದರ ವಿಚಾರ ಮಾಡಿರಿ !

ಹೆಚ್ಚಿನ ಜನರು ದೇವತೆಗಳ ಚಿತ್ರ ಅಥವಾ ಹೆಸರುಗಳಿರುವ ಲಾಟರಿ ಟಿಕೇಟುಗಳನ್ನು ಉಪಯೋಗಿಸಿದ ನಂತರ ಅವುಗಳನ್ನು ಮುದ್ದೆ ಮಾಡಿ ಕಸದಲ್ಲಿ ಎಸೆದುಬಿಡುತ್ತಾರೆ.

ಭೀಕರ ಆಪತ್ಕಾಲದ ಕುರಿತು ದಾರ್ಶನಿಕ ಸಂತ ಪ.ಪೂ. ಗಗನಗಿರಿ ಮಹಾರಾಜರು ೧೯೯೦ ರಲ್ಲಿ ನುಡಿದ ಭವಿಷ್ಯವಾಣಿ !

ಸದ್ಯ ಪ್ರಾರಂಭವಾಗಿರುವ ಆಪತ್ಕಾಲದ ಕುರಿತು ದಾರ್ಶನಿಕ ಸಂತರು ಅನೇಕ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು ಮತ್ತು ಹಾಗೆಯೇ ಅದೇ ರೀತಿ ಆಗುತ್ತಿದೆ ಎನ್ನುವುದು ಗಮನಕ್ಕೆ ಬರುತ್ತದೆ. ಅದಕ್ಕಾಗಿ ಎಲ್ಲರೂ ಸಾಧನೆ ಮಾಡುವುದು ಅವಶ್ಯಕವಾಗಿದೆ.

ಶ್ರಾದ್ಧವನ್ನು ಮಾಡುವಾಗ ತೊಂದರೆಗಳು ಬಂದರೆ ಅವುಗಳನ್ನು ಹೇಗೆ ಪರಿಹಾರ ಮಾಡಬೇಕು ?

‘ಇಂತಹ ಒಂದು ಕಾರಣಕ್ಕಾಗಿ ಶ್ರಾದ್ಧವನ್ನು ಮಾಡಲು ಆಗುವುದಿಲ್ಲ’ ಎಂದು ಯಾರಿಗೂ ಹೇಳಲು ಸಾಧ್ಯವಾಗದಷ್ಟು ಪರಿಹಾರ ಮಾರ್ಗಗಳನ್ನು ಹಿಂದೂಧರ್ಮದಲ್ಲಿ ಹೇಳಲಾಗಿದೆ. ಇದರಿಂದ ಪ್ರತಿಯೊಬ್ಬರಿಗೂ ಶ್ರಾದ್ಧವನ್ನು ಮಾಡುವುದು ಎಷ್ಟು ಅವಶ್ಯಕವಾಗಿದೆ ಎಂಬುದು ತಿಳಿಯುತ್ತದೆ.

ಹಿಂದೂ ಧರ್ಮ ಮತ್ತು ಇತರ ಪಂಥಗಳಲ್ಲಿರುವ ಆಚಾರ ಮತ್ತು ಕರ್ಮಕಾಂಡ

ಅಪೌರುಷೇಯ ಹಿಂದೂ ಧರ್ಮದ ಮಹತ್ವವನ್ನು ಹೇಳುವುದು ವಾಸ್ತವದಲ್ಲಿ ಶಬ್ದಗಳ ಆಚೆಗಿನದ್ದಾಗಿದೆ. ‘ಈ ವಿಶ್ವವೇ ನನ್ನ ಮನೆ ’ ಎನ್ನುವ ಮಹಾನ ಶಿಕ್ಷಣವನ್ನು ನೀಡುವ ಹಿಂದೂ ಧರ್ಮವು ಈ ಜಗತ್ತಿನ ಏಕೈಕ ಧರ್ಮವಾಗಿದೆ. ಹಿಂದೂ ಧರ್ಮದಲ್ಲಿರುವ ಕರ್ಮಕಾಂಡ ಮತ್ತು ಆಚಾರಧರ್ಮಗಳ ತುಲನೆಯಲ್ಲಿ ಇತರ ಪಂಥದಲ್ಲಿ ಜ್ಞಾನ ಮತ್ತು ಆಚರಣೆ ಶಿಶುವಿಹಾರದಂತೆ ಬಹುತೇಕ ನಗಣ್ಯವೇ ಆಗಿದೆ.

ಸೂಚನಾಸತ್ರಗಳ ವೇಳಾಪಟ್ಟಿ

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಉಪಾಯದ ಪ್ರತಿಯೊಂದು ಸೂಚನಾಸತ್ರವು ಸಾಮಾನ್ಯವಾಗಿ ೮ ನಿಮಿಷದ್ದಾಗಿರಬೇಕು, ಇದು ಸಾಮಾನ್ಯ ನಿಯಮವಾಗಿದೆ. ಈ ಸಮಯವನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

ಸನಾತನದ ಸಂತರ ಬೋಧನೆ ಮತ್ತು ಸಾಧಕರಿಗೆ ಕಲಿಯಲು ಸಿಕ್ಕಿದ ಅಂಶಗಳು

ಸದ್ಗುರು ರಾಜೇಂದ್ರ ಶಿಂದೆಯವರು ಸಾಧಕರ ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯ ಪ್ರಯತ್ನವು ತಳಮಳದಿಂದ ಮತ್ತು ಭಾವಪೂರ್ಣವಾಗಲು ಅವರಿಗೆ ದಿಶೆ ನೀಡಿ ಎಲ್ಲ ರೀತಿಯಿಂದ ಸಿದ್ಧಪಡಿಸುವ ಬಗ್ಗೆ ಆಧುನಿಕ ವೈದ್ಯ (ಕು.) ಮಾಯಾ ಪಾಟೀಲರವರು ಅತ್ಯುತ್ತಮ ಲೇಖನವನ್ನು ಬರೆದಿದ್ದಾರೆ.