ಶತಮಾನಗಳು ಕಳೆದರೂ ಆದಿಶಂಕರಾಚಾರ್ಯರ ಜನ್ಮಸ್ಥಾನ ಮತ್ತು ಅದಕ್ಕೆ ಸಂಬಂಧಿಸಿದ ಘಟಕಗಳಲ್ಲಿ ಚೈತನ್ಯಶಕ್ತಿ ಶಾಶ್ವತವಾಗಿರುವುದು
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್’ (ಯುನಿವರ್ಸಲ್ ಆರಾ ಸ್ಕ್ಯಾನರ್) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರಿಶೀಲನೆ ಮಾರ್ಚ್-ಎಪ್ರಿಲ್ ೨೦೧೯ ರಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ತಂಡವು ಕೇರಳ ರಾಜ್ಯದ ಪ್ರವಾಸ ಮಾಡಿತು. ಕೇರಳ ರಾಜ್ಯದಲ್ಲಿನ ‘ಆದಿಶಂಕರಾಚಾರ್ಯ ಕೀರ್ತಿಸ್ತಂಭ, ಕಾಲಾಡಿ’ (ಕಾಲಾಡಿಯಲ್ಲಿ ಆದಿಶಂಕರಾಚಾರ್ಯರು ತಮ್ಮ ಬಾಲ್ಯವನ್ನು ಕಳೆದಿದ್ದರು.) ಮತ್ತು ಪೆಪಥಿ, ವೆಲಿನಾಡ್‌ನಲ್ಲಿನ ‘ಮೆಲಾಪುಝರಮಣ್ಣಾ’ (ಇಲ್ಲಿ ಆದಿಶಂಕರಾಚಾರ್ಯರ ತಾಯಿ ಆರ್ಯಂಬಾ ಇವರ ಹಿರಿಯರ ಮನೆಯಿದೆ. ಅದಕ್ಕೆ ‘ಮೆಲಾಪುಝರಮಣ್ಣಾ’ ಎಂದು ಹೇಳುತ್ತಾರೆ. ಈ ಮನೆಯಲ್ಲಿಯೇ ಆದಿಶಂಕರಾಚಾರ್ಯರು ಜನಿಸಿದ್ದು.) ಈ … Read more