ವಯಸ್ಕರ ವ್ಯಕ್ತಿಗಳೇ, ಒಂಟಿತನ ಹಾಗೂ ನಿರಾಶೆಯನ್ನು ದೂರಗೊಳಿಸಲು ಸಾಧನೆ ಮಾಡಿ, ಆನಂದದಿಂದ ಜೀವಿಸಿ !

ವ್ಯಕ್ತಿಗಳಿಗೆ ತಮ್ಮ ಇಳಿವಯಸ್ಸಿನಲ್ಲಿ ನಿರಾಶೆ, ಅಸುರಕ್ಷಿತತೆ, ಅಸ್ಥಿರತೆ ಮತ್ತು ಕೌಟುಂಬಿಕ ಹಾಗೂ ಸಾಮಾಜಿಕ ಉಪೇಕ್ಷೆ ಇವುಗಳ ಅರಿವಾಗಿ, ಏಕಾಂಗಿತನದಿಂದ ಅವರಿಗೆ ಜೀವನವೇ ಬೇಡವೆನಿಸುತ್ತದೆ. ಇದರಿಂದ ಹೊರಬಂದು ಆನಂದದಿಂದಿರಲು ಏನು ಮಾಡಬೇಕು ಎಂದು ತಿಳಿಸುವ ಲೇಖನ.

ಗಾಯತ್ರಿ ದೇವಿಯ ಆಧ್ಯಾತ್ಮಿಕ ಮಹತ್ವ ಮತ್ತು ಗುಣವೈಶಿಷ್ಟ್ಯಗಳು !

ನಮಗೆಲ್ಲರಿಗೂ ‘ಗಾಯತ್ರಿ ಮಂತ್ರ’ ತಿಳಿದಿದೆ. ಅನೇಕರು ಅದರ ನಿತ್ಯ ಜಪ ಮಾಡುತ್ತಾರೆ ಕೂಡ. ಗಾಯತ್ರಿ ಜಯಂತಿಯ ನಿಮಿತ್ತ ಗಾಯತ್ರಿ ದೇವಿಯ ಚರಣಗಳಲ್ಲಿ ವಂದಿಸಿ, ಗಾಯತ್ರಿ ದೇವಿಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸಮಷ್ಟಿಗಾಗಿ (ಹಿಂದೂ ರಾಷ್ಟ್ರ ಸ್ಥಾಪನೆಗಾಗಿ) ಮಾಡಬೇಕಾಗಿರುವ ನಾಮಜಪ

ಪ್ರಸ್ತುತ ಆಪತ್ಕಾಲದ ತೀವ್ರತೆಯು ಹೆಚ್ಚಾಗುತ್ತಿದೆ. ಕಾಲ ಮಹಾತ್ಮೆಗನುಸಾರ ಸರ್ವಸಾಧಾರಣವಾಗಿ ಸಾಧಕರಿಗೆ ಆಗುವ ತೊಂದರೆಗಳಲ್ಲಿ ಶೇ. ೭೦ ರಷ್ಟು ತೊಂದರೆಯು ಸಮಷ್ಟಿ ಸ್ತರದ್ದಾಗಿದ್ದು ಹಾಗೂ ಶೇ. ೩೦ ರಷ್ಟು ತೊಂದರೆ ವ್ಯಷ್ಟಿ ಸ್ತರದ್ದಾಗಿದೆ. ಆದುದರಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪೂರಕವಾಗಿರುವ ಸಮಷ್ಟಿ ಜಪವನ್ನು ಮಾಡಬೇಕು.

ಅಹಂನ ಸೂಕ್ಷ್ಮ ಅಂಶಗಳು

ಅಹಂ ಎಂದು ಹೇಳಿದ ತಕ್ಷಣ ನಾವು ಅದರಲ್ಲಿನ ಸ್ಥೂಲ ಅಂಶವನ್ನು ನೋಡುತ್ತೇವೆ; ಆದರೆ ಅದರ ಸೂಕ್ಷ್ಮ ಅಂಶಗಳು ಅಂದರೆ ಮನಸ್ಸಿನಲ್ಲಿ ಬರುವ ಪ್ರತಿಕ್ರಿಯೆಗಳು ಹೆಚ್ಚು ಹಾನಿಕರವಾಗಿರುತ್ತವೆ,  ಅವುಗಳು ಹೆಚ್ಚು ಮಹತ್ವದ್ದಾಗಿರುತ್ತವೆ.

ಪೂಜಾಮಂಟಪ

ಬಹಳಷ್ಟು ಮನೆಗಳಲ್ಲಿ, ಅಂಗಡಿಗಳಲ್ಲಿ, ಅಷ್ಟೇ ಅಲ್ಲದೇ ಅನೇಕ ಕಾರ್ಖಾನೆಗಳಲ್ಲಿ ಮತ್ತು ಸಂಸ್ಥಾಪನೆಗಳಲ್ಲಿ ಚಿಕ್ಕದಾದರೂ ಒಂದು ಪೂಜಾಮಂಟಪವು ಅವಶ್ಯವಾಗಿ ಕಾಣಿಸುತ್ತದೆ. ಈ ನಿಟ್ಟಿನಲ್ಲಿ ಪೂಜಾಮಂಟಪದ ಬಗ್ಗೆ ಕೆಲವು ಮಹತ್ವಪೂರ್ಣ ವಿಷಯಗಳನ್ನು ತಿಳಿದುಕೊಳ್ಳೋಣ.

ಶನಿ ದೇವರು, ಶನಿ ಸಂಚಾರ, ಶನಿ ಮಂತ್ರ, ಶನಿ ಪೀಡೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಗ್ರಹದ ಮಹತ್ವ !

ಶನಿದೇವತೆಯ ವೈಶಿಷ್ಟ್ಯಗಳು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಧನೆಯಲ್ಲಿ ಶನಿ ಗ್ರಹದ ಮಹತ್ವ, ಏಳುವರೆ ಶನಿ ಮತ್ತು ಅದರ ಪರಿಹಾರೋಪಾಯ ಇತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ…

ಪೂಜೆಗಾಗಿ ಹೂವು ಆರಿಸುವ ಬಗ್ಗೆ ಕೆಲವು ಮಹತ್ವಪೂರ್ಣ ಅಂಶಗಳು

ಹೂವಿನ ಮೂಲಕ ದೇವತಾತತ್ತ್ವಗಳ ಮತ್ತು ಪವಿತ್ರಕಗಳ ಪ್ರಕ್ಷೇಪಣೆಯು ಸೂಕ್ಷ್ಮ ಸ್ತರದಲ್ಲಿ ಅಂದರೆ ಆಧ್ಯಾತ್ಮಿಕ ಸ್ತರದಲ್ಲಾಗುವ ಒಂದು ಪ್ರಕ್ರಿಯೆಯಾಗಿದೆ. ಇದರ ಪರಿಣಾಮವು ವಿವಿಧ ಪ್ರಕಾರದಲ್ಲಿ ಆಗುತ್ತದೆ. ಇದರಲ್ಲಿ ಒಂದು, ವಾತಾವರಣದಲ್ಲಿರುವ ರಜ-ತಮ ಪ್ರಧಾನ ತತ್ತ್ವಗಳ ಪ್ರಭಾವ ಕಡಿಮೆಯಾಗುವುದು.

ಊಟ – ತಿಂಡಿಯ ಸಮಯ ಪಾಲಿಸಿ, ಅರೋಗ್ಯ ನಿಮ್ಮದಾಗಿಸಿ !

ಈಶ್ವರನು ಈ ಶರೀರವನ್ನು ಸಾಧನೆ ಮಾಡಲೆಂದು ನಮಗೆ ಕರುಣಿಸಿದ್ದಾನೆ. ಈ ಶರೀರರಿಂದ ಆದಷ್ಟು ಹೆಚ್ಚು ಸಾಧನೆಯಾಗಬೇಕಾದರೆ ಇದರ ಆರೋಗ್ಯವನ್ನು ಕಪಾಡುವುದು ನಮ್ಮ ಮೊದಲನೇ ಜವಾಬ್ದಾರಿ ಆಗುತ್ತದೆ.

ನೀವು ಮಲಗುವ ವಿಧಾನ ಸರಿಯಿದೆಯೇ, ತಿಳಿದುಕೊಳ್ಳಿ !

‘ಯಾವ ರೀತಿಯಲ್ಲಿ ಅಥವಾ ಭಂಗಿಯಲ್ಲಿ ಮಲಗುವುದರಿಂದ ಶರೀರಕ್ಕೆ ಹೆಚ್ಚಿನ ವಿಶ್ರಾಂತಿ ಸಿಗುತ್ತದೆಯೋ, ಆ ಭಂಗಿಯು ಒಳ್ಳೆಯದು’ ಎಂಬುವುದು ಒಂದು ಸಾಮಾನ್ಯ ನಿಯಮ.