ಪೂ. ಶಿವಾಜಿ ವಟಕರ, H.H. Shivaji Vatkar

ಗುರು-ಶಿಷ್ಯ ಸಂಬಂಧವನ್ನು ಬಲಿಷ್ಠಗೊಳಿಸುವ ಕೃತಜ್ಞತಾಭಾವ

ಯಾರಾದರೂ ಸಹಾಯ ಅಥವಾ ಉಪಕಾರ ಮಾಡಿದರೆ, ಕೇವಲ ಔಪಚಾರಿಕತೆಗೆ ಉಪಕಾರ ಹೇಗೆ ತೀರಿಸಲಿ ಅಥವಾ ಧನ್ಯವಾದ (ಥ್ಯಾಂಕ್ ಯು) ಹೇಳಿ ಆ ವಿಷಯವನ್ನು ಅಲ್ಲಿಯೇ ಬಿಟ್ಟು ಬಿಡುತ್ತೇವೆ.

ಗುರುಮಹಿಮೆ

೧. ಶ್ರೀ ಗುರುಸ್ತುತಿ ೧ ಅ. ಶಾಸ್ತ್ರಗಳಲ್ಲಿ ಶ್ರೀ ಗುರುಗಳ ಸ್ತುತಿಗಾಗಿ ನೀಡಿದ ಮಂತ್ರ ೧. ತೀರ್ಥಸ್ವರೂಪಾಯ ನಮಃ | ಅಂದರೆ ತೀರ್ಥ ಸ್ವರೂಪರಾಗಿರುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು. ೨. ಉದಾರಹೃದಯಾಯ ನಮಃ | ಅಂದರೆ ಉದಾರ ಹೃದಯವಿರುವಂತಹ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು. ೩. ಜಿತೇಂದ್ರಿಯಾಯ ನಮಃ | ಅಂದರೆ ಯಾರು ಜಿತೇಂದ್ರಿಯರಾಗಿರುತ್ತಾರೆಯೋ, ಯಾರ ಸ್ಮರಣೆಯಿಂದ ನಾವು ಸಹ ಜಿತೇಂದ್ರಿಯರಾಗುತ್ತೇವೆಯೋ, ಇಂದ್ರಿಯಗಳನ್ನು ಗೆದ್ದ ಅಂತಹ ಶ್ರೀ ಗುರುಗಳಿಗೆ ನಮಸ್ಕಾರಗಳು. ೪. ಪಾವಕಾಯ ನಮಃ | … Read more

ಜ್ಞಾನಯೋಗಿ ಪೂ. ಅನಂತ ಆಠವಲೆ

ನನ್ನಲ್ಲಿ ಅಷ್ಟಸಾತ್ತ್ವಿಕ ಭಾವ ಏಕೆ ಜಾಗೃತವಾಗುವುದಿಲ್ಲ ?

ಮನಸ್ಸು ಸಾತ್ವಿಕವಾದರೆ ಸ್ವೇದ (ಬೆವರು), ಸ್ತಂಭ (ಜಡತ್ವ), ರೋಮಾಂಚ, ಸ್ವರಭಂಗ, ಕಂಪನ, ವೈವರ್ಣ್ಯ (ಮುಖ ಬಿಳುಚಿಕೊಳ್ಳುವುದು), ಕಣ್ಣೀರು ಮತ್ತು ಮೂರ್ಛೆ ಅನುಭವಿಸಬಹುದು

ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸದ ಮಹತ್ವ

ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸದ ಮಹತ್ವ, ಈ ಅವಧಿಯಲ್ಲಿ ಮಾಡಬೇಕಾದ ವ್ರತಗಳು ಮತ್ತು ಪುಣ್ಯಪ್ರದ ಕಾರ್ಯಗಳು ಹಾಗೂ ಅವುಗಳನ್ನು ಮಾಡುವ ಹಿಂದಿರುವ ಶಾಸ್ತ್ರ ತಿಳಿದುಕೊಳ್ಳಿ

ಮನೆಯಲ್ಲಿದ್ದು ಪ್ರಸಾರಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ

ಸನಾತನ ಸಂಸ್ಥೆಯ ಅಧ್ಯಾತ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಳ್ಳಿ, ಸನಾತನ ಧರ್ಮದ ಸೇವೆಯ ಅವಕಾಶ ನಿಮ್ಮದಾಗಿಸಿ! ಸನಾತನ ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತದೆ. ಕಳೆದ ಅನೇಕ ವರ್ಷಗಳಿಂದ ಸನಾತನದ ಸಾಧಕರು ನಿಸ್ವಾರ್ಥಭಾವದಿಂದ ರಾಷ್ಟ್ರ ಮತ್ತು ಧರ್ಮದ ಸೇವೆಯನ್ನು ಮಾಡುತ್ತಿದ್ದಾರೆ. ಅನೇಕ ಸಾಧಕರು ಪೂರ್ಣವೇಳೆ ಅಧ್ಯಾತ್ಮಪ್ರಸಾರದ ಕಾರ್ಯದಲ್ಲಿ ತಮ್ಮನ್ನು … Read more

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 81 ನೇ ಜನ್ಮೋತ್ಸವ

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ 81ನೇ ಜನ್ಮೋತ್ಸವ ಸಪ್ತರ್ಷಿಗಳ ಆಜ್ಞೆಯಂತೆ ಬ್ರಹ್ಮೋತ್ಸವವೆಂದು ಆಚರಿಸಲಾಯಿತು.

ಅಕ್ಷಯ ತೃತೀಯಾ (ತದಿಗೆ) (Akshay Tritiya 2024)

ಮೂರುವರೆ ಮುಹೂರ್ತಗಳಲ್ಲೊಂದಾದ ಅಕ್ಷಯ ತೃತೀಯಾದಲ್ಲಿ ಎಳ್ಳು ತರ್ಪಣ ನೀಡುವುದು, ಉದಕ ಕುಂಭದಾನ, ಮೃತ್ತಿಕಾ ಪೂಜೆ ಮಾಡುವುದು, ಅದೇರೀತಿ ದಾನ ನೀಡುವ ಪರಂಪರೆ ಇದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಹನುಮಾನ ಜಯಂತಿಯ ನಿಮಿತ್ತ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರ ಸಂದೇಶ!

‘ಗುರುಭಕ್ತಿ’ ಮತ್ತು ‘ಗುರುಸೇವೆ’ಯ ಮೂಲಕ ರಾಮಾವತಾರಿ ಶ್ರೀ ಗುರುಗಳ ಚೈತನ್ಯ ಸ್ವರೂಪದ ದರ್ಶನ ಪಡೆದು ಅಖಂಡವಾಗಿ ಆ ಚೈತನ್ಯವನ್ನು ಅನುಭವಿಸೋಣ.

ಶ್ರೀರಾಮನವಮಿ (Shri Ram Navami 2024)

ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಚೈತ್ರ ಶುಕ್ಲ ನವಮಿಯಂದು ಶ್ರೀರಾಮನವಮಿ ಆಚರಿಸಲ್ಪಡುತ್ತದೆ.