ಆಪತ್ಕಾಲದ ಸ್ಥಿತಿಯಲ್ಲಿ ಧರ್ಮಶಾಸ್ತ್ರಕ್ಕನುಸಾರ ಗುರುಪೂರ್ಣಿಮೆಯನ್ನು ಆಚರಿಸುವ ಪದ್ಧತಿ !

ಗುರುಪೂರ್ಣಿಮೆಯಂದು ಎಲ್ಲರೂ ತಮ್ಮತಮ್ಮ ಮನೆಗಳಲ್ಲಿಯೇ ಭಕ್ತಿಭಾವದಿಂದ ಗುರುಪೂಜೆ, ಮಾನಸಪೂಜೆ ಮಾಡಿದರೂ ಒಂದು ಸಾವಿರಪಟ್ಟು ಗುರುತತ್ತ್ವದ ಲಾಭವಾಗುವುದು!

ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೪

ನಾವು ದವಸಧಾನ್ಯಗಳನ್ನು ಎಷ್ಟು ಸಂಗ್ರಹಿಸಿದರೂ ಅದು ಕ್ರಮೇಣ ಮುಗಿಯುತ್ತದೆ. ಅಂತಹ ಸಮಯದಲ್ಲಿ ಉಪವಾಸ ಬೀಳದಂತೆ ಪೂರ್ವಸಿದ್ಧತೆ.

ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೩

ಅಡುಗೆ ಅನಿಲ, ಸ್ಟೊವ್ಗಾಗಿ ಬೇಕಾಗುವ ಸೀಮೆಎಣ್ಣೆ ಇತ್ಯಾದಿಗಳ ಕೊರತೆಯನ್ನು ಗಮನದಲ್ಲಿರಿಸಿ ಮುಂದಿನವುಗಳಲ್ಲಿ ಆವಶ್ಯಕವಿರುವುದನ್ನು ಮಾಡಬೇಕು.

ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೨

‘ಆಪತ್ಕಾಲದಲ್ಲಿ ಪರಿಸ್ಥಿತಿಯು ಹೇಗೆ ಭಯಂಕರವಾಗಿರುತ್ತದೆ’, ಎಂಬುದನ್ನು ತೋರಿಸುವ ಕೆಲವು ಉದಾಹರಣೆಗಳು ಈ ಲೇಖನದಲ್ಲಿ ಓದಿ ಆಪತ್ಕಾಲದ ಪೂರ್ವಸಿದ್ಧತೆಯನ್ನು ಸಕ್ಷಮವಾಗಿ ಏಕೆ ಮಾಡಬೇಕು ಎಂದು ತಿಳಿದುಕೊಳ್ಳಿ

ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೧

ವಾಚಕರು ಲೇಖನಮಾಲೆಗನುಸಾರ ಇಂದಿನಿಂದಲೇ ಬೇಕಾದ ಏರ್ಪಾಡುಗಳನ್ನು ಆರಂಭಿಸಿದರೆ ಮುಂಬರುವ ಆಪತ್ಕಾಲವು ಸುಸಹ್ಯವಾಗುವುದು. ಬೇಗನೇ ಪೂರ್ವತಯಾರಿಯನ್ನು ಆರಂಭಿಸಲು ವಾಚಕರಿಗೆ ಸಾಧ್ಯವಾಗಬೇಕು ಎಂದು ಲೇಖನಮಾಲೆಯನ್ನು ಪ್ರಾರಂಭಿಸುತ್ತಿದ್ದೇವೆ.

ಹಿಂದೂಗಳೇ, ನೀವು ನಿಮ್ಮ ಸಂಸ್ಕೃತಿಯನ್ನು ಗೌರವಿಸಿದರೆ, ಸಂಪೂರ್ಣ ಜಗತ್ತು ನಿಮ್ಮನ್ನು ಗೌರವಿಸುತ್ತದೆ ! – ಫ್ರಾನ್ಸುಆ ಗೋತಿಎ

ಫ್ರಾನ್ಸುಆ ಗೋತಿಎಯವರು ಬರೆದಿರುವ ಅಂಶಗಳನ್ನು ಓದಿ ನಮ್ಮಲ್ಲಿನ ಹೆಚ್ಚಿನ ಜನರಿಗಿಂತ ಅವರಿಗೆ ಹಿಂದೂ ಧರ್ಮದ ಬಗ್ಗೆ ಹೆಚ್ಚು ತಿಳಿದಿದೆ, ಎಂಬುದು ಈ ಲೇಖನ ಓದಿ ಗಮನಕ್ಕೆ ಬರುತ್ತದೆ !

ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ಉಪಯುಕ್ತವಾದ ಔಷಧಿ ವನಸ್ಪತಿಗಳನ್ನು ಬೆಳೆಸಿರಿ !

ಮುಂಬರುವ ಆಪತ್ಕಾಲದ ದೃಷ್ಟಿಯಿಂದ ಆಯುರ್ವೇದದ ಸಂವರ್ಧನೆಗಾಗಿ ವನೌಷಧಿಗಳ ಕೃಷಿಯನ್ನು ಮಾಡುವುದು ಆವಶ್ಯಕವಾಗಿದೆ. ಆಯುರ್ವೇದವು ಭಾರತೀಯ ಶಾಸ್ತ್ರವಾಗಿದೆ. ಅದರ ಸಂವರ್ಧನೆಗಾಗಿ ಔಷಧಿ ವನಸ್ಪತಿಗಳ ಕೃಷಿಯನ್ನು ಮಾಡುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿ ನಾಗರಿಕನ ಕರ್ತವ್ಯವಾಗಿದೆ.

ಮಳೆಗಾಲದ ಋತುಚರ್ಯೆ – ಆರೋಗ್ಯವಂತರಾಗಿರಲು ಆಯುರ್ವೇದದ ಕಿವಿಮಾತು !

ಮಳೆಗಾಲದ ದಿನಗಳಲ್ಲಿ ಪಚನಶಕ್ತಿಯೂ ಕಡಿಮೆಯಾಗುತ್ತದೆ. ಹಸಿವೆಯು ಕಡಿಮೆಯಾಗುವುದರಿಂದ ಅಪಚನದ ರೋಗವು ನಿರ್ಮಾಣವಾಗುತ್ತದೆ. ಮಳೆಯ ನೀರಿನೊಂದಿಗೆ ಧೂಳು, ಕಸ ಹರಿದು ಬರುವುದರಿಂದ ನೀರು ಕಲುಷಿತಗೊಂಡು ಅದು ಸಹ ರೋಗಗಳಿಗೆ ಕಾರಣವಾಗುತ್ತದೆ. ಆದುದರಿಂದ ಮಳೆಗಾಲದಲ್ಲಿ ವಹಿಸಬೇಕಾದ ವಿಶೇಷ ಕಾಳಜಿಯನ್ನು ಆಯುರ್ವೇದ ತಿಳಿಸಿದೆ.

21.06.2020 ರಂದು ಇರಲಿರುವ ಸೂರ್ಯಗ್ರಹಣದ ಬಗ್ಗೆ

೨೧.೬.೨೦೨೦ ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಗರ್ಭವತಿ ಸ್ತ್ರೀಯರು ಹಾಗೂ ಎಲ್ಲ ಜನರು ಈ ಗ್ರಹಣದ ವೇಧಾದಿ ನಿಯಮಗಳನ್ನು ಪಾಲಿಸಬೇಕು.

ಆಪತ್ಕಾಲದ ಬಗ್ಗೆ ಸಂತರು ಹೇಳಿದ ಭವಿಷ್ಯವಾಣಿ

ಭಾರತವು ದೇವಭೂಮಿಯಾಗಿದೆ. ಋಷಿಮುನಿಗಳ ಭೂಮಿ
ಯಾಗಿದೆ. ಇಲ್ಲಿ ಅನೇಕ ತಪಸ್ವಿಗಳು ಮುಂಬರುವ ಕಾಲವು
 ಅತ್ಯಂತ ಭೀಕರ ಆಪತ್ಕಾಲವಾಗಿದೆ ಎಂದು ಮೊದಲೇ ಸೂಚಿಸಿದ್ದರು. ಕೆಲವು ಸಂತರ ಆಯ್ದ ಹೇಳಿಕೆಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ.