ಪೂರ್ಣಾವತಾರ ಮತ್ತು ಭಕ್ತವತ್ಸಲನಾದ ಶ್ರೀಕೃಷ್ಣನ ವೈಶಿಷ್ಟ್ಯಗಳು ಮತ್ತು ಅವನ ಚರಿತ್ರೆ !

ಶ್ರೀ ಶ್ಯಾಮಸುಂದರ ಸ್ವರೂಪ ಧರಿಸಿ ಶೃಂಗಾರ ರಸ-ಮಾಧುರ್ಯಗಳ ಮೂಲಕ ಸಂಪೂರ್ಣ ಜಗತ್ತನ್ನೇ ಆಕರ್ಷಿಸಿಸುವ ‘ಕೃಷ್ಣ’ನ ಮಾಧರ್ಯವನ್ನು ಆಸ್ವಾದಿಸಿ ಅವನ ಪೂಜೆ ಮತ್ತು ಭಜನೆ ಮಾಡಿ!

ಶ್ರೀ ವರಮಹಾಲಕ್ಷ್ಮಿ ವ್ರತದ ಧಾರ್ಮಿಕ ಹಿನ್ನೆಲೆ

ಅಸುರರಿಂದ ರಕ್ಷಣೆಯಾಗಲು, ಸಕಲ ಸಂಪತ್ತು ಪ್ರಾಪ್ತವಾಗಲು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಶಕ್ತಿಯ ಉಪಾಸನೆಯನ್ನು ಮಾಡುವುದು ಆವಶ್ಯಕವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದರಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತವೂ ಒಂದು.

ಆಕಾಶದಲ್ಲಿ ಸಿಡಿಲಿನ ಆರ್ಭಟವಿದ್ದರೆ, ಮುಂದಿನ ಎಚ್ಚರಿಕೆ ವಹಿಸಿ ಸುರಕ್ಷಿತರಾಗಿರಿ !

ಗುಡುಗು ಸಿಡಿಲು ಭೂಮಿಗೆ ಅಪ್ಪಳಿಸುವಾಗ ಹಾನಿಯಾಗಬಾರಾದು ಎಂದು ಯಾವ ಮುಂಜಾಗರೂಕತೆಗಳನ್ನು ವಹಿಸಬೇಕು ?

ಚಂಡಮಾರುತ ಎದುರಿಸಲು ಕೆಲವು ಮಾರ್ಗದರ್ಶಕ ಅಂಶಗಳು

ಚಂಡಮಾರುತದಂತಹ ನೈಸರ್ಗಿಕ ಆಪತ್ತುಗಳನ್ನು ಎದುರಿಸಲು ಮಾಡಬೇಕಾದ ಪೂರ್ವಸಿದ್ಧತೆ ಮತ್ತು ಪ್ರತ್ಯಕ್ಷ ಆಪತ್ಕಾಲದಲ್ಲಿ ಮಾಡಬೇಕಾದ ಕೃತಿಗಳು

ಹನುಮಂತನ ದಾಸ್ಯಭಕ್ತಿ

ಕೇವಲ ಪ್ರಭು ಶ್ರೀರಾಮನ ಸೇವೆ ! ಕೇವಲ ಅವರ ದಾಸ್ಯ ! ಕೇವಲ ಮತ್ತು ಕೇವಲ ಅದಕ್ಕಾಗಿಯೇ ಹನುಮಂತನ ಅಂತಃಕರಣವು ತಳಮಳಿಸುತ್ತಿತ್ತು. ರಾಮಸೇವೆಯೇ ಹನುಮಂತನ ಜೀವನವಾಗಿತ್ತು.

ಸನಾತನದ ಸಂತರಾದ ಪೂ. ಅಶೋಕ ಪಾತ್ರೀಕರ ಇವರು ವ್ಯಷ್ಟಿ ಸಾಧನೆಯ ಬಗ್ಗೆ ಸಾಧಕರಿಗೆ ಮಾಡಿದ ಮಾರ್ಗದರ್ಶನ

ನಾಮಜಪವನ್ನು ಮಾಡುವಾಗ ‘ನಿದ್ದೆ ಬರುವುದು’, ‘ನಾಮಜಪ ನೆನಪಾಗದೇ ಇರುವುದು’, ‘ಮನಸ್ಸಿನಲ್ಲಿ ನಿರರ್ಥಕ ವಿಚಾರಗಳು ಬರುವುದು’, ‘ನಾಮಜಪದಲ್ಲಿ ಏಕಾಗ್ರತೆಯನ್ನು ಸಾಧಿಸಲು ಆಗದೇ ಇರುವುದು’, ಮುಂತಾದ ಅನೇಕ ಅಡಚಣೆಗಳನ್ನು ದೂರ ಮಾಡಲು ಈ ಉಪಾಯಗಳನ್ನು ಮಾಡಬಹುದು

ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೧೨

ಕೌಟುಂಬಿಕ ಸ್ತರದಲ್ಲಿ ನೋಡುವಾಗ ಮನೆಯ ವಿಷಯ, ಆರ್ಥಿಕ ಸ್ತರದಲ್ಲಿ ನೋಡುವಾಗ ಸಂಪತ್ತಿನ ವಿಷಯ ಹಾಗೂ ಸಾಮಾಜಿಕ ಬದ್ಧತೆಯಲ್ಲಿ ಸಮಾಜಕ್ಕಾಗಿ ನಾವು ಏನು ಮಾಡಬಹುದು ಈ ವಿಷಯದ ಬಗ್ಗೆ ಮಾಹಿತಿ ನೀಡಲಾಗಿದೆ.