ಭಾವಜಾಗೃತಿಗಾಗಿ ಪ್ರಯತ್ನ ಎಂದರೇನು?

ಪ್ರತಿಯೊಂದು ಕ್ಷಣ ಭಾವವನ್ನು ಹೇಗೆ ಜಾಗೃತವಾಗಿಡಬೇಕು? ದೇವರನ್ನು ಹೇಗೆ ಅನುಭವಿಸಬೇಕು? ಎಂದು ವಿವಿಧ ಭಾವಾರ್ಚನೆಗಳ ಮಾಧ್ಯಮದಿಂದ ಈ ಲೇಖನಗಳ ಮಾಧ್ಯಮದಿಂದ ತಿಳಿದುಕೊಳ್ಳೋಣ.

ಸಾಧನಾವೃದ್ಧಿ ಸತ್ಸಂಗ (1)

ಈ ಲೇಖನಮಾಲೆಯಲ್ಲಿ ನಾವು ಸಾಧನೆಯ ಪ್ರಯತ್ನಗಳ ಸಮೀಕ್ಷೆಯನ್ನು ಮಾಡಲಿದ್ದೇವೆ. ನಾವು ಇಲ್ಲಿಯ ತನಕ ಪ್ರತಿದಿನ ಕುಲದೇವರು ಮತ್ತು ದತ್ತಾತ್ರೇಯ ದೇವರ ನಾಮಜಪದ ಮಹತ್ವವನ್ನು ಅರಿತುಕೊಂಡಿದ್ದೆವು. ಜೊತೆಗೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಅಂತರ್ಗತ ತಖ್ತೆಯನ್ನು ಬರೆಯುವುದು ಮತ್ತು ಸ್ವಯಂಸೂಚನೆಯ ಸತ್ರಗಳನ್ನು ಹೇಗೆ ಮತ್ತು ಏಕೆ ಮಾಡಬೇಕು ಎಂದು ಸಹ ತಿಳಿದುಕೊಂಡಿದ್ದೆವು. ಸಾಧನೆಯ ವರದಿಯನ್ನು ನೀಡುವಾಗ ನಮ್ಮ ಪ್ರಯತ್ನಗಳು ಎಷ್ಟು ಆಗುತ್ತಿವೆ ಎಂದು ವಸ್ತುನಿಷ್ಠವಾಗಿ ಗಮನಕ್ಕೆ ಬರುತ್ತದೆ. ಅದರಿಂದ ನಮ್ಮ ಸಾಧನೆಯ ಅವಲೋಕನವನ್ನು ಮಾಡಲು ಸಾಧ್ಯವಾಗುತ್ತದೆ. ಅದರಿಂದ ನಮ್ಮ ಪ್ರಯತ್ನಗಳು … Read more

ಆಪತ್ಕಾಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸುವುದು ?

ಕೋರೋನಾ ಮಹಾಮಾರಿಯಿಂದ ಬಂದೆರಗಿರುವ ಆಪತ್ಕಾಲದಲ್ಲಿ ಮನೆಯಲ್ಲೇ ಇದ್ದು ಭಕ್ತಿ ಭಾವದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸಬಹುದು ಎಂದು ನೋಡೋಣ.

ಮೃತದೇಹದ ಅಗ್ನಿಸಂಸ್ಕಾರವನ್ನು ಮಾಡಲು ಸಾಧ್ಯವಾಗದಿದ್ದಾಗ ಧರ್ಮಶಾಸ್ತ್ರಕ್ಕನುಸಾರ ಮಾಡಬೇಕಾದ ‘ಪಾಲಾಶವಿಧಿ’ !

ಅಂತ್ಯವಿಧಿಗೆ ಮೃತ ದೇಹ ಅಥವಾ ಅಸ್ಥಿಗಳೂ ಸಿಗದಂತಹ ಪ್ರಸಂಗದಲ್ಲಿ ಏನು ಮಾಡಬೇಕು ?

ಪೂರ್ಣಾವತಾರ ಮತ್ತು ಭಕ್ತವತ್ಸಲನಾದ ಶ್ರೀಕೃಷ್ಣನ ವೈಶಿಷ್ಟ್ಯಗಳು ಮತ್ತು ಅವನ ಚರಿತ್ರೆ !

ಶ್ರೀ ಶ್ಯಾಮಸುಂದರ ಸ್ವರೂಪ ಧರಿಸಿ ಶೃಂಗಾರ ರಸ-ಮಾಧುರ್ಯಗಳ ಮೂಲಕ ಸಂಪೂರ್ಣ ಜಗತ್ತನ್ನೇ ಆಕರ್ಷಿಸಿಸುವ ‘ಕೃಷ್ಣ’ನ ಮಾಧರ್ಯವನ್ನು ಆಸ್ವಾದಿಸಿ ಅವನ ಪೂಜೆ ಮತ್ತು ಭಜನೆ ಮಾಡಿ!

ಶ್ರೀ ವರಮಹಾಲಕ್ಷ್ಮಿ ವ್ರತದ ಧಾರ್ಮಿಕ ಹಿನ್ನೆಲೆ

ಅಸುರರಿಂದ ರಕ್ಷಣೆಯಾಗಲು, ಸಕಲ ಸಂಪತ್ತು ಪ್ರಾಪ್ತವಾಗಲು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಶಕ್ತಿಯ ಉಪಾಸನೆಯನ್ನು ಮಾಡುವುದು ಆವಶ್ಯಕವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದರಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತವೂ ಒಂದು.