ಸಾಧನಾವೃದ್ಧಿ ಸತ್ಸಂಗ (10)

ಇಂದಿನ ಸತ್ಸಂಗದಲ್ಲಿ ನಾವು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯ ಪುನರಾವರ್ತನೆ ಹಾಗೂ ಅಭ್ಯಾಸ ಮಾಡಲಿದ್ದೇವೆ. ನಾವು ಇಂದಿನವರೆಗೂ ಪ್ರಕ್ರಿಯೆ ಅಂತರ್ಗತವಾಗಿ ಅ-೧, ಅ-೨, ಅ-೩, ಆ -೧, ಆ-೨, ಹಾಗೂ ಇ-೨ ಸ್ವಯಂಸೂಚನೆಯ ಪದ್ಧತಿಗಳ ಅಭ್ಯಾಸ ಮಾಡಿದೆವು. ಸ್ವಯಂಸೂಚನೆ ಅಂದರೆ ಒಂದು ರೀತಿ ನಮ್ಮ ಜನ್ಮಜನ್ಮಾಂತರಗಳ ಸ್ವಭಾವದೋಷ ಹಾಗೂ ಅಹಂಗಳೆಂಬ ರೋಗಗಳಿಗಾಗಿ ಇರುವಂತಹ ಔಷಧಿಯಾಗಿದೆ. ಅ. ಸ್ವಯಂಸೂಚನೆಯ ಮಹತ್ವ ನಮ್ಮ ಅವಸ್ಥೆಯು ಎಷ್ಟೋ ಸಲ ಹೇಗಿರುತ್ತದೆ ಎಂದರೆ ನಮಗೆ ತಪ್ಪು ಮಾಡಲು ಇಚ್ಛೆಯಿರುವುದಿಲ್ಲ ಹಾಗೂ ಸರಿಯಾಗಿ ವರ್ತಿಸಲು ಸಹ … Read more

ಸಾಧನಾವೃದ್ಧಿ ಸತ್ಸಂಗ (8)

ಗುರುಗಳ ಕೃಪೆಯಿಂದಲೇ ಶಿಷ್ಯನ ಪ್ರಗತಿ ಆಗುತ್ತಿರುತ್ತದೆ. ಗುರುಕೃಪೆಯು ಹೇಗೆ ಕಾರ್ಯ ಮಾಡುತ್ತದೆ? ಅದು ಸಂಕಲ್ಪ ಮತ್ತು ಅಸ್ತಿತ್ವ ಈ ಎರಡು ವಿಧಗಳಿಂದ ಕಾರ್ಯ ಮಾಡುತ್ತದೆ.

ಸಾಧನಾವೃದ್ಧಿ ಸತ್ಸಂಗ (7)

ಸತ್ಸೇವೆಯಿಂದ ನಮಗೆ ಈಶ್ವರನ ಅಸ್ತಿತ್ವದ ಅನೂಭೂತಿಯು ಬಂದು ನಮ್ಮ ಶ್ರದ್ಧೆಯು ಹೆಚ್ಚಾಗುತ್ತದೆ ಜೊತೆಗೆ ಸಾಧನೆಯಲ್ಲಿ ತೀವ್ರ ವೇಗದಿಂದ ಪ್ರಗತಿಯಾಗುತ್ತದೆ.

ಸಾಧನಾವೃದ್ಧಿ ಸತ್ಸಂಗ (6)

ಕೇವಲ ಅಧ್ಯಾತ್ಮದ ದೃಷ್ಟಿಯಿಂದ ಮಾತ್ರವಲ್ಲ, ಉತ್ತಮ ಕೌಟುಂಬಿಕ, ವ್ಯಾವಹಾರಿಕ ಜೀವನವನ್ನು ಸಾಗಿಸಲು, ವ್ಯಕ್ತಿತ್ವದ ವಿಕಾಸಕ್ಕಾಗಿ ಸ್ವಭಾವದೋಷ ನಿರ್ಮೂಲನೆ ಆವಶ್ಯವಾಗಿದೆ.

ಸಾಧನಾವೃದ್ಧಿ ಸತ್ಸಂಗ (5)

ಭಾವಜಾಗೃತಿಯ ಪ್ರಯತ್ನಗಳು (ಮಾನಸಪೂಜೆ) ಸಾಧನೆಯನ್ನು ಮಾಡುತ್ತಿರುವಾಗ ಭಾವಕ್ಕೆ ಅಪರಿಮಿತ ಮಹತ್ವವಿದೆ. ‘ಭಾವವಿದ್ದಲ್ಲಿ ದೇವ’ ಅಂದರೆ ಎಲ್ಲಿ ಭಾವವಿದೆಯೋ ಅಲ್ಲಿ ಭಗವಂತನ ಅಸ್ತಿತ್ವವಿರುತ್ತದೆ ಎಂದು ಹೇಳಲಾಗುತ್ತದೆ. ಭಾವ ಎಂದರೇನು? ಅದರ ಮಹತ್ವವೇನು ಮತ್ತು ಭಾವಜಾಗೃತಿಗಾಗಿ ಯಾವ ರೀತಿಯಲ್ಲಿ ಪ್ರಯತ್ನಿಸಬಹುದು ಇದನ್ನು ತಿಳಿದುಕೊಳ್ಳೋಣ. ಭಾವ ಈ ಶಬ್ದದ ಉತ್ಪತ್ತಿ ಮತ್ತು ಅರ್ಥ ಭಾವ ಈ ಶಬ್ದ ಭಾ ಮತ್ತು ವ ಎಂಬ ೨ ಅಕ್ಷರಗಳಿಂದಾಗಿದೆ. ಇದರಲ್ಲಿ ‘ಭಾ’ ಎಂದರೆ ತೇಜ ಮತ್ತು ‘ವ’ ಎಂದರೆ ವೃದ್ಧಿ ಗೊಳಿಸುವಂತಹದ್ದು. ಯಾವುದರ ಜಾಗೃತಿಯಿಂದ … Read more

ಸಾಧನಾವೃದ್ಧಿ ಸತ್ಸಂಗ (4)

ಆಧ್ಯಾತ್ಮಿಕ ಉಪಾಯ (ಕರ್ಪೂರ-ಅತ್ತರು) ಅ. ಇಂದು ನಾವು ಒಂದು ಪ್ರಭಾವಶಾಲಿ ಆಧ್ಯಾತ್ಮಿಕ ಉಪಾಯದ ವಿಷಯವನ್ನು ತಿಳಿದುಕೊಳ್ಳಲಿದ್ದೇವೆ. ನಮ್ಮ ಪೈಕಿ ಹಲವರಿಗೆ ಆ ರೀತಿಯ ಅನುಭವಗಳಿರಬಹುದು, ಅಂದರೆ ನಾಮಸ್ಮರಣೆಗೆ ಕುಳಿತುಕೊಳ್ಳಬೇಕು ಎಂದು ನಿರ್ಧರಿಸಿದಾಗ ನಮಗೆ ಕುಳಿತುಕೊಳ್ಳುವುದು ಬೇಡ ಎಂದು ಅನಿಸುತ್ತದೆ. ನಾಮಜಪ ಸತ್ಸೇವೆ ಅಥವಾ ಧರ್ಮಸೇವೆ ಮಾಡುತ್ತಿರುವಾಗ ಸಮಯಕ್ಕೆ ಸರಿಯಾಗಿ ನಮಗೇನಾದರೂ ಕೆಲಸ ಬರುತ್ತದೆ, ಸೇವೆ ಮಾಡುವಾಗ ಇದ್ದಕ್ಕಿದ್ದಂತೆ ಆಯಾಸವುಂಟಾಗಿ ನಿರುತ್ಸಾಹವೆನಿಸುತ್ತದೆ. ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಯಶಸ್ವಿಯಾಗುವುದಿಲ್ಲ. ಕೌಟುಂಬಿಕ ಸಮಾಧಾನವಿರುವುದಿಲ್ಲ. ನಮ್ಮಪೈಕಿ ಯಾರಿಗಾದರೂ ಈ ರೀತಿಯ ತೊಂದರೆಗಳಾಗುತ್ತಿದ್ದರೆ ಅದಕ್ಕೆ … Read more

ಮಹಾಲಯ ಶ್ರಾದ್ಧದ ಶ್ರಾದ್ಧಕರ್ತನ (ಶ್ರಾದ್ಧ ಮಾಡುವವನ) ಮೇಲೆ ಆಗುವ ಆಧ್ಯಾತ್ಮಿಕ ಸ್ತರದ ಪರಿಣಾಮದ ವೈಜ್ಞಾನಿಕ ಸಂಶೋಧನೆ

ಶ್ರಾದ್ಧವನ್ನು ಮಾಡುವವರಿಗೆ ಆಗುವ ಆಧ್ಯಾತ್ಮಿಕ ಸ್ತರದ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಲ್ಲಿ ಅಧ್ಯಯನ ಮಾಡಲು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ಪರೀಕ್ಷಣೆ

ನೆರೆಗೆ ತುತ್ತಾಗುವ ಕ್ಷೇತ್ರದ ಜನರಿಗಾಗಿ ಮಹತ್ವದ ಮಾಹಿತಿ (ಭಾಗ 3)

‘ನೆರೆ ಬಂದೆರಗಿದಾಗ ಏನು ಮಾಡಬೇಕು ಎಂಬುವುದರ ಪುರ್ವತಯಾರಿಯ’ ಬಗ್ಗೆ ಮಾರ್ಗದರ್ಶಕ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ನೆರೆಗೆ ತುತ್ತಾಗುವ ಕ್ಷೇತ್ರದ ಜನರಿಗಾಗಿ ಮಹತ್ವದ ಮಾಹಿತಿ (ಭಾಗ 2)

ನಿಯಮಿತವಾಗಿ ತೆಗೆದುಕೊಳ್ಳುವ ಔಷಧಿಗಳ, ನೀರು, ಆಹಾರಧಾನ್ಯ ಇತ್ಯಾದಿಗಳ ಕೊರತೆಯಾಗಬಾರದು ಎಂದು ಏನು ಮಾಡಬೇಕು?