ಸತ್ಸೇವೆ ಸತ್ಸಂಗ – 4

ತನು-ಮನ-ಧನದ ತ್ಯಾಗದ ವ್ಯತಿರಿಕ್ತ ಇತರ ಅಂಶಗಳು ನಾವು ಕಳೆದ ಮೂರು ಲೇಖನಗಳಿಂದ ಸಾಧನೆಯ ಮಹತ್ವಪೂರ್ಣ ಹಂತವಾದ ತ್ಯಾಗದ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ನಾವು ಈವರೆಗೆ ತನು-ಮನ-ಧನ ಇವುಗಳ ತ್ಯಾಗ ಮಾಡುವುದರ ಮಹತ್ವ ಮತ್ತು ಅದು ಹೇಗೆ ಮಾಡುವುದು ಎಂದು ನೋಡಿದ್ದೇವೆ. ತನು-ಮನ-ಧನ ಇವು ತ್ಯಾಗದ ಹಂತಗಳಾಗಿವೆ. ಅದರ ಜೊತೆಗೆ ಇಷ್ಟ-ಅನಿಷ್ಟಗಳ ತ್ಯಾಗ, ಸಮಯದ ತ್ಯಾಗ, ಬುದ್ಧಿಯ ತ್ಯಾಗ, ಕೌಶಲ್ಯದ ತ್ಯಾಗ, ಸ್ವಭಾವದೋಷ ಅಹಂನ ತ್ಯಾಗ, ಮುಂತಾದ ತ್ಯಾಗಗಳ ಬಗ್ಗೆಯೂ ತಿಳಿದುಕೊಂಡೆವು. ತ್ಯಾಗದಲ್ಲಿ ಆನಂದ ಅಡಗಿರುತ್ತದೆ. ಸಾಧಾರಣವಾಗಿ ನಾವೆಲ್ಲರೂ ಕಳೆದ … Read more

ಸತ್ಸೇವೆ ಸತ್ಸಂಗ – 3

ಧನದ ತ್ಯಾಗ ಕಳೆದ ೨ ಲೇಖನಗಳಲ್ಲಿ ನಾವು ತನು ಮತ್ತು ಮನಸ್ಸಿನ ತ್ಯಾಗದ ವಿಷಯವನ್ನು ತಿಳಿದುಕೊಂಡಿದ್ದೆವು. ಈಗ ನಾವು ಧನದ ತ್ಯಾಗ ಎಂದರೇನು ಮತ್ತು ಅದಕ್ಕಿರುವ ಮಹತ್ವಕ್ಕೆ ಸಂಬಂಧೀಸಿರುವ ಅಂಶಗಳನ್ನು ತಿಳಿದುಕೊಳ್ಳುವವರಿದ್ದೇವೆ. ಅಧ್ಯಾತ್ಮದಲ್ಲಿ ತ್ಯಾಗವು ಒಂದು ಮಹತ್ವಪೂರ್ಣ ಸ್ತರವಾಗಿದೆ. ಶಾರೀರಿಕ ಸೇವೆಯಿಂದ ತನುವಿನ ಮತ್ತು ನಾಮಜಪದಿಂದ ಮನಸ್ಸಿನ ತ್ಯಾಗವಾಗುತ್ತದೆ. ಧನ ಅರ್ಪಿಸುವುದರಿಂದ ಧನದ ತ್ಯಾಗವಾಗುತ್ತದೆ. ಅ. ಧನದ ತ್ಯಾಗ ಎಂದರೇನು? ಧನದ ತ್ಯಾಗದ ಅರ್ಥವೇನು? ಅಂದರೆ ಸತ್ಕಾರ್ಯಕ್ಕಾಗಿ, ಗುರುಕಾರ್ಯಕ್ಕಾಗಿ ಅಥವಾ ಅಧ್ಯಾತ್ಮಪ್ರಸಾರ ಮತ್ತು ಧರ್ಮಪ್ರಸಾರಕ್ಕಾಗಿ ತಮ್ಮ ಧನವನ್ನು … Read more

ಸತ್ಸೇವೆ ಸತ್ಸಂಗ – 2

ಮನಸ್ಸಿನ ತ್ಯಾಗ ನಾವು ಮನಸ್ಸಿನ ತ್ಯಾಗ ಎಂದರೇನು ಹಾಗೂ ಅದನ್ನು ಹೇಗೆ ಮಾಡಬೇಕು ಎಂಬುದನ್ನು ತಿಳ್ದುಕೊಳ್ಳೋಣ. ಅ. ಮನಸಿನ ತ್ಯಾಗ ಎಂದರೇನು ? ಅಧ್ಯಾತ್ಮದಲ್ಲಿ ಮುಂದುಮುಂದಿನ ಹಂತಕ್ಕೇ ಹೋಗಲು ನಾವು ತನು-ಮನ-ಧನದ ತ್ಯಾಗ ಮಾಡಬೇಕಾಗಿರುತ್ತದೆ ಎಂದು ನಮ್ಮೆಲ್ಲರಿಗೂ ತಿಳಿದಿದೆ. ಶರೀರದಿಂದ ಸೇವೆ ಮಾಡುವುದರಿಂದ ತನುವಿನ ತ್ಯಾಗವಾಗುತ್ತದೆ. ಮನಸ್ಸಿನ ತ್ಯಾಗ ಎಂದರೆ ಮನಸ್ಸಿನಿಂದ ನಾಮಸ್ಮರಣೆ ಮಾಡುವುದು ಮತ್ತು ಮನಸ್ಸನ್ನು ಅಖಂಡವಾಗಿ ಭಗವಂತನ ಸಾನ್ನಿಧ್ಯದಲ್ಲಿಡಲು ಪ್ರಯತ್ನಿಸುವುದು. ಮನಸ್ಸು ಕಣ್ಣಿಗೆ ಕಾಣಿಸುವುದಿಲ್ಲ; ಆದರೂ ಮನಸ್ಸಿನ ಕಾರ್ಯವು ನಮ್ಮನ್ನು ನಿಯಂತ್ರಿಸುತ್ತದೆ. ಆದ್ದರಿಂದ ’ಮನ … Read more

ಸತ್ಸೇವೆ ಸತ್ಸಂಗ – 1

ತ್ಯಾಗ ಅಷ್ಟಾಂಗ ಸಾಧನೆಯಲ್ಲಿ ‘ತ್ಯಾಗ’ವು ಒಂದು ಮಹತ್ವದ ಹಂತವಾಗಿದೆ. ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ, ನಾಮಸ್ಮರಣೆ, ಸತ್ಸಂಗ, ಸತ್ಸೇವೆ. ತ್ಯಾಗ, ಪ್ರೀತಿ ಮತ್ತು ಭಾವಜಾಗೃತಿ ಇವು ಅಷ್ಟಾಂಗ ಸಾಧನೆಯ ವಿವಿಧ ಹಂತಗಳಾಗಿವೆ. ಪ್ರತಿಯೊಂದು ಘಟಕಕ್ಕೂ ಅದರದ್ದೇ ಆದ ಸ್ವತಂತ್ರ ಮಹತ್ವವಿದೆ. ಇದಕ್ಕೂ ಮೊದಲಿನ ಸತ್ಸಂಗಗಳಲ್ಲಿ ನಾವು ನಾಮಜಪ, ಸತ್ಸಂಗ, ಸತ್ಸೇವೆ ಮತ್ತು ಸ್ವಭಾವದೋಷ ನಿರ್ಮೂಲನೆ ಈ ವಿಷಯಗಳನ್ನು ವಿವರವಾಗಿ ತಿಳಿದುಕೊಂಡಿದ್ದೇವೆ. ಇನ್ನು ಮುಂದಿನ ಸತ್ಸಂಗಗಳಲ್ಲಿ ನಾವು ತ್ಯಾಗ, ಅಹಂ ನಿರ್ಮೂಲನೆ ಮತ್ತು ಪ್ರೀತಿ ಈ ವಿಷಯಗಳ ಬಗ್ಗೆ … Read more

ಸಾಧನಾವೃದ್ಧಿ ಸತ್ಸಂಗ (27)

ತಪ್ಪುಗಳ ಪಾಪಕ್ಷಾಲನೆಗಾಗಿ ಭಗವಂತನ ಚರಣಗಳಲ್ಲಿ ಅನನ್ಯಭಾವದಿಂದ ಕ್ಷಮಾಯಾಸಿದರೆ ಅಂತರ್ಮುಖತೆಯು, ಇತರರನ್ನು ಅರ್ಥ ಮಾಡಿಕೊಳ್ಳುವ ವೃತ್ತಿ, ನಮ್ರತೆ ಹೆಚ್ಚಾಗುತ್ತವೆ

ಸಾಧನಾವೃದ್ಧಿ ಸತ್ಸಂಗ (26)

ಶರಣಾಗತಿಯಿಂದಾಗಿ ಮನಸ್ಸು ಶಾಂತ ಮತ್ತು ಹಗುರವಾಗುತ್ತದೆ. ಶರಣಾಗತ ಭಾವವಿರುವ ವ್ಯಕ್ತಿ ಪ್ರಾರಬ್ಧವನ್ನು ಸ್ವೀಕರಿಸುತ್ತಾನೆ. ಭಗವಂತನಿಗೆ ಶರಣಾಗತ ಭಾವ ಅತ್ಯಂತ ಪ್ರಿಯವಾಗಿದೆ

ಸಾಧನಾವೃದ್ಧಿ ಸತ್ಸಂಗ (25)

ಕೃತಜ್ಞತೆಯನ್ನು ವ್ಯಕ್ತಪಡಿಸುವುದರಿಂದ ನಮ್ಮ ಅಹಂಭಾವ ಕಡಿಮೆಯಾಗುತ್ತದೆ, ಏಕೆಂದರೆ ಜೀವನದಲ್ಲಿ ಘಟಿಸುವ ಪ್ರತಿಯೊಂದು ಕೃತಿಯ ಶ್ರೇಯಸ್ಸನ್ನು ಈಶ್ವರನಿಗೆ ನೀಡಲಾಗುತ್ತದೆ.

ಸಾಧನಾವೃದ್ಧಿ ಸತ್ಸಂಗ (23)

ಮಾನಸ ದೃಷ್ಟಿಯನ್ನು ನಿವಾಳಿಸುವುದು ಕಳೆದ ಲೇಖನದಲ್ಲಿ ನಾವು ದೃಷ್ಟಿ ಏಕೆ ತಗಲುತ್ತದೆ, ದೃಷ್ಟಿ ತಗಲುವುದರ ಲಕ್ಷಣಗಳ್ಯಾವವು ? ಹಾಗೆಯೇ ಉಪ್ಪು-ಸಾಸಿವೆ-ಮೆಣಸಿನಕಾಯಿ, ನಿಂಬೆಹಣ್ಣು, ಕರ್ಪುರ, ಹಾಗೆಯೇ ತೆಂಗಿನಕಾಯಿ ಈ ಘಟಕಗಳಿಂದ ಪ್ರತ್ಯಕ್ಷ ದೃಷ್ಟಿಯನ್ನು ಹೇಗೆ ತೆಗೆಯಬೇಕು, ಎಂದು ತಿಳಿದುಕೊಂಡಿದ್ದೇವೆ. ನಮಗಾಗುವ ಆಧ್ಯಾತ್ಮಿಕ ತೊಂದರೆಯು ದೃಷ್ಟಿ ತೆಗೆದ ನಂತರ ಕಡಿಮೆಯಾಗುತ್ತದೆ; ಆದರೆ ತೊಂದರೆಯ ಪ್ರಮಾಣ ಹೆಚ್ಚಾಗಿದ್ದರೆ, ಅದು ಪುನಃ ಉದ್ಭವಿಸಬಹುದು. ಎಲ್ಲಕ್ಕಿಂತ ಮಹತ್ವದ್ದೆಂದರೆ ಕಾಲದ ಪ್ರಭಾವದಿಂದ ಸದ್ಯದ ಕಲಿಯುಗದಲ್ಲಿನ ಸಂಪೂರ್ಣ ವಾಯುಮಂಡಲವೇ ತಮೋಗುಣದಿಂದ ಪೀಡಿತವಾಗಿದೆ. ಆದುದರಿಂದ ಪ್ರತಿಯೊಂದು ಜೀವಕ್ಕೆ ಯಾವುದಾದರೊಂದು … Read more