ಗೋಪುರ (ಟವರ್) ಮುದ್ರೆಯನ್ನು ಮಾಡಿ ದೇಹದ ಆವರಣ ತೆಗೆಯುವ ಪದ್ಧತಿ
ಎರಡು ಕೈಗಳ ಮಧ್ಯದ ಬೆರಳುಗಳನ್ನು ಒಂದಕ್ಕೊಂದು ಜೋಡಿಸಿ ಮತ್ತು ಮಣಿಕಟ್ಟುಗಳನ್ನು ತಲೆಯ ಎರಡು ಬದಿಯಲ್ಲಿಟ್ಟು ತಯಾರಾಗುವ ಗೋಪುರ ಮುದ್ರೆಯಿಂದ ಆವರಣ ತೆಗೆಯುವ ಪದ್ಧತಿ
ಎರಡು ಕೈಗಳ ಮಧ್ಯದ ಬೆರಳುಗಳನ್ನು ಒಂದಕ್ಕೊಂದು ಜೋಡಿಸಿ ಮತ್ತು ಮಣಿಕಟ್ಟುಗಳನ್ನು ತಲೆಯ ಎರಡು ಬದಿಯಲ್ಲಿಟ್ಟು ತಯಾರಾಗುವ ಗೋಪುರ ಮುದ್ರೆಯಿಂದ ಆವರಣ ತೆಗೆಯುವ ಪದ್ಧತಿ
ಎರಡೂ ಅಂಗೈಗಳನ್ನು ಜೋಡಿಸಿದ ಪದ್ಧತಿಯಿಂದ ಆವರಣವನ್ನು ತೆಗೆದರೆ ಶರೀರದ ಮೇಲಿನ ಆವರಣದಿಂದ ಬಂದ ಜಡತ್ವ ಅಥವಾ ಒತ್ತಡ ಬಹಳಷ್ಟು ಕಡಿಮೆಯಾಗಿರುವುದು ಅರಿವಾಗುತ್ತದೆ.
ಕೆಂಗಣ್ಣು ಸೋಂಕು (conjunctivitis) ಎಂದರೇನು, ಅದಕ್ಕೆ ಕಾರಣವೇನು, ಅದರ ಲಕ್ಷಣಗಳು ಯಾವವು, ಯಾವ ಚಿಕಿತ್ಸೆಯನ್ನು ಪಡೆಯಬಹುದು, ಮುಂತಾದ ಎಲ್ಲ ಪ್ರಶ್ನೆಗಳಿಗೆ ಉತ್ತರ.
ಸಾಧನೆಯಲ್ಲಿ ಪ್ರಗತಿಯಾಗಲು ಶರಣಾಗತಭಾವಕ್ಕೆ ಅಸಾಧಾರಣ ಮಹತ್ವವಿದೆ. ಶರಣಾಗತಿ ಕೇವಲ ಒಂದು ಕ್ರಿಯೆಯಲ್ಲ, ಅದು ಉಚ್ಚ ಕೋಟಿಯ ಸಾಧನೆಯಾಗಿದೆ.
ದಿನವಿಡಿ ಸಾಧನೆಯ ಪ್ರಯತ್ನಗಳಿಂದ ದೊರಕಿದ ಚೈತನ್ಯವನ್ನು ಮಾಯೆಯಲ್ಲಿನ ವಿಷಯಗಳಲ್ಲಿ ಖರ್ಚು ಮಾಡಿದರೆ ನಮ್ಮ ಸಾಧನೆಯಲ್ಲಿನ ಪ್ರಗತಿ ಹೇಗೆ ತಾನೇ ಆಗುವುದು?
ತನಗೆ ಮಹತ್ವ ಸಿಗಬೇಕು ಎಂಬ ವಿಚಾರದಿಂದ ‘ನನ್ನ ಅಭಿಪ್ರಾಯವನ್ನು ಇತರರು ಪಡೆಯುವುದಿಲ್ಲ’ ಎಂದು ಕೆಲವರಿಗೆ ಅನಿಸುತ್ತದೆ ಮತ್ತು ಅವರ ನಕಾರಾತ್ಮತೆಯಲ್ಲಿ ಹೆಚ್ಚಳವಾಗುತ್ತದೆ.
ಯಾರಾದರೊಬ್ಬರು ನಮ್ಮನ್ನು ಹೊಗಳಿದರೆ ಅದರಲ್ಲಿ ಸಿಲಿಕದೆ ಅದನ್ನು ಹೇಗೆ ವೀಕ್ಷಿಸುವುದರಿಂದ ಸಾಧನೆಯಲ್ಲಿ ಪ್ರಯೋಜನವಾಗುತ್ತದೆ ಎಂಬುದರ ಮಾರ್ಗದರ್ಶನ
ದೇಹದಲ್ಲಿನ ಪಂಚತತ್ತ್ವಗಳ ಪೈಕಿ ಒಂದೊಂದು ತತ್ತ್ವ ಚೈತನ್ಯದ ಸ್ತರದಲ್ಲಿ ಕಾರ್ಯನಿರತವಾಗಿ ಅದು ಪ್ರಕ್ಷೇಪಣೆಯಾಗಲು ಪೂರಕವಾದ ಅಷ್ಟಾಂಗ ಸಾಧನೆಯ ಹಂತಗಳ ವಿಶ್ಲೇಷಣೆ
ಮಹಾತ್ಮರಿರಲಿ ಈಶ್ವರನೇ ಇರಲಿ, ಮನುಷ್ಯನ ಸ್ವಭಾವದಲ್ಲಿರುವ ದೋಷಗಳನ್ನು ತೆಗೆದುಹಾಕುವುದಿಲ್ಲ, ಅವರು ಚಿತ್ತಶುದ್ಧಿಯನ್ನು ಮಾಡುವುದಿಲ್ಲ. ಅದನ್ನು ನಾವೇ ಮಾಡಿಕೊಳ್ಳಬೇಕು.
ಭಕ್ತರು ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ ‘ದೇವರೇ, ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು’ ಎಂದು ಹೇಳುತ್ತಾರೆ. ‘ಕೋಟಿ ಕೋಟಿ ಕೃತಜ್ಞತೆಗಳು’ ಎಂಬುವುದರ ಅರ್ಥವೇನು?