ರೋಗಗಳನ್ನು ಗುಣಪಡಿಸಲು ಆವಶ್ಯಕವಾದ (ದೇವತೆಗಳ ತತ್ತ್ವಗಳಿಗನುಸಾರ) ಕೆಲವು ನಾಮಜಪಗಳು
ಮಾಸಿಕ ಸರದಿಯ ತೊಂದರೆ, ಮಧುಮೇಹ, ಮೂತ್ರಕಲ್ಲು (kidney stones), ಶಿಲೀಂಧ್ರಗಳ ಸೋಂಕಿಗಾಗಿ (Fungal Infection), ಮೂಲವ್ಯಾಧಿ ಇವುಗಳಿಗಾಗಿ ನಾಮಜಪ ಉಪಾಯ
ಮಾಸಿಕ ಸರದಿಯ ತೊಂದರೆ, ಮಧುಮೇಹ, ಮೂತ್ರಕಲ್ಲು (kidney stones), ಶಿಲೀಂಧ್ರಗಳ ಸೋಂಕಿಗಾಗಿ (Fungal Infection), ಮೂಲವ್ಯಾಧಿ ಇವುಗಳಿಗಾಗಿ ನಾಮಜಪ ಉಪಾಯ
ಲೇಖನದಲ್ಲಿ ತಿಳಿಸಿರುವ ಉಪಾಯಗಳನ್ನು ಅನುಸರಿಸಿ, ಅರೋಗ್ಯವಂತರಾಗಿರಲು ಎಲ್ಲರೂ ಪ್ರಯತ್ನಿಸೋಣ.
ಪರಾತ್ಪರ ಗುರು ಡಾಕ್ಟರರು ಹೇಳಿರುವ ಆಧ್ಯಾತ್ಮಿಕ ಉಪಾಯಗಳೆಂದರೆ ಆಪತ್ಕಾಲದಲ್ಲಿ ಜೀವಂತವಾಗಿ ಉಳಿಯಲು ಸಿಕ್ಕಿರುವ ಸಂಜೀವಿನಿಯಂತೆ ಎಂದು ಗಮನದಲ್ಲಿಟ್ಟುಕೊಂಡು ಎಲ್ಲ ಉಪಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ !
ಉಷ್ಣ ಮಾರುತ ಎಂದರೇನು, ಉಷ್ಣ ಮಾರುತ ಎದುರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಎಂಬುವುದರ ಬಗ್ಗೆ ಮಾಹಿತಿಯನ್ನು ಒದಗಿಸಲು ಈ ಲೇಖನವು ಪ್ರಯತ್ನಿಸುತ್ತದೆ.
ಒಳ್ಳೆಯ ಮತ್ತು ಕೆಟ್ಟ ಇವುಗಳ ಭೇದವು ಗೊತ್ತಿದ್ದೂ ಯಾರು ಕೆಟ್ಟದಾಗಿ ವರ್ತಿಸುತ್ತಾರೆಯೋ, ಅವರು ಕಠೋರ ಯಾತನೆಗಳನ್ನು ಭೋಗಿಸಬೇಕಾಗುತ್ತದೆ.
ಸುನಾಮಿ ಅಪ್ಪಳಿಸುವ ಮುಂಚೆ ವಹಿಸಬೇಕಾದ ಮುನ್ನೆಚ್ಚರಿಕೆ, ಸುನಾಮಿ ಸಂಭವಿಸುವ ಬಗ್ಗೆ ಮುನ್ಸೂಚನೆಗಳು ಮತ್ತು ಸುನಾಮಿ ಆಗಿಹೋದ ನಂತರ ಪಾಲಿಸಬೇಕಾದ ಸೂಚನೆಗಳು
ಹೇ ಶಿವಶಂಕರಾ ಸಾಧನೆ ಮಾಡಲು ನಮಗೆ ಶಕ್ತಿ, ಬುದ್ಧಿ ಹಾಗೂ ಪ್ರೇರಣೆ ನೀಡಿ. ನಮ್ಮ ಸಾಧನೆಯಲ್ಲಿ ಬರುವ ಅಡಚಣೆಗಳ ಲಯವಾಗಲಿ
ಭೂಕಂಪ ಸಂಭವಿಸುವ ಮುಂಚೆ ವಹಿಸಬೇಕಾದ ಮುನ್ನೆಚ್ಚರಿಕೆ, ಭೂಕಂಪ ಸಂಭವಿಸುವಾಗ ಮತ್ತು ಆಗಿಹೋದ ನಂತರ ಪಾಲಿಸಬೇಕಾದ ಸೂಚನೆಗಳು
ಅಧ್ಯಾತ್ಮವು ಕೀರ್ತನೆ ಅಥವಾ ಪ್ರವಚನಗಳಂತೆ ತಾತ್ತ್ವಿಕವಾಗಿರದೇ, ಕೃತಿಯ ಶಾಸ್ತ್ರವಾಗಿದೆ. ಸಾಧನೆಯನ್ನು ಮಾಡುವಾಗ ‘ಮನಸ್ಸು ಅಲೆದಾಡುವುದು’, ಇದು ಸಾಧನೆಗಾಗಿ ಯೋಗ್ಯವಲ್ಲ