ಶ್ರೀ ಕ್ಷೇತ್ರ ಅಪ್ಪಾಚಿವಾಡಿಯ ಪ್ರಸಿದ್ಧ ಶ್ರೀ ಹಾಲಸಿದ್ಧನಾಥ ಜಾತ್ರೆ ಮತ್ತು ಭವಿಷ್ಯವಾಣಿಯ ವೈಜ್ಞಾನಿಕ ಸಂಶೋಧನೆ!
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್’ (ಯುನಿವರ್ಸಲ್ ಆರಾ ಸ್ಕ್ಯಾನರ್) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರಿಶೀಲನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶ್ರೀ ಹಾಲಸಿದ್ಧನಾಥರ ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಮತ್ತು ಕುರ್ಲಿಗಳಾದ ಜಾಗೃತ ಮತ್ತು ಪವಿತ್ರ ಕ್ಷೇತ್ರಗಳಿವೆ. ಇವೆರಡು ಬೇರೆ ಬೇರೆ ಹಳ್ಳಿಗಳಂತೆ ಕಂಡುಬರುತ್ತದೆಯಾದರೂ, ಅವರನ್ನು ಶ್ರೀ ಹಾಲಸಿದ್ಧನಾಥರ ಮೇಲಿನ ನಂಬಿಕೆ ಮತ್ತು ಪ್ರೀತಿ ಅನ್ಯೋನ್ಯವಾಗಿ ಬೆಸೆದಿದೆ. ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಮತ್ತು ಕುರ್ಲಿಯಲ್ಲಿ ಶ್ರೀ ಹಾಲಸಿದ್ಧನಾಥ ದೇವರ ಜಾತ್ರೆಯ ಮುಖ್ಯ ವೈಶಿಷ್ಟ್ಯವೆಂದರೆ ‘ಭವಿಷ್ಯವಾಣಿ’! ಶ್ರೀ ಹಾಲಸಿದ್ಧನಾಥ ದೇವರು ಭವಿಷ್ಯದಲ್ಲಿ ನಡೆಯು ಘಟನೆಗಳ … Read more