ಯೋಗರಾಜ ಗುಗ್ಗುಲು (ಮಾತ್ರೆಗಳು)

ಯೋಗರಾಜ ಗುಗ್ಗುಲು (ಮಾತ್ರೆಗಳು) ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ ಇದು ಉತ್ತಮ ವಾತನಾಶಕ ಔಷಧಿಯಾಗಿದೆ. ಇದರ ರೋಗಗಳಲ್ಲಿ ಆಗಬಹುದಾದ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು. ಉಪಯೋಗ ಔಷಧಿಯನ್ನು ಸೇವಿಸುವ ಪದ್ಧತಿ ಅವಧಿ ವಾತದ ರೋಗಗಳು, ಅರ್ಧಾಂಗವಾಯು, ಕೈಗಳು ನಡಗುವುದು, ತಲೆತಿರುಗುವುದು, ಉಚ್ಚ ರಕ್ತದೊತ್ತಡ, ಬೊಜ್ಜು (ಸ್ಥೂಲಕಾಯ), ಸಂಧಿವಾತ (ಸಂಧಿಗಳಿಗೆ ಬಾವು ಬರುವುದು ಮತ್ತು ಸಂಧಿಗಳು … Read more

ಸನಾತನದ ೧೭ ನೇ ಸಮಷ್ಟಿ ಸಂತರಾದ ಪೂ. ಕೆ. ಉಮೇಶ ಶೆಣೈ (ವ. ೬೮) ಇವರ ಸಾಧನೆಯ ಪ್ರವಾಸ !

ನವೆಂಬರ್ ೧೯೯೭ ರಲ್ಲಿ ಮೋಕ್ಷಗುರುಗಳು ನನ್ನ ಜೀವನದಲ್ಲಿ ಬಂದರು. ಅಂದಿನಿಂದ ಗುರುಕೃಪೆಯಿಂದ ನಾನು ಹಿಂದೆ ಹೆಜ್ಜೆ ಹಾಕಿಲ್ಲ. ನನಗೆ ಅನುಭೂತಿಗಳು ಬಂದಿರುವುದರಿಂದ ನಾನು ಸಂತಪದವಿಯ ವರೆಗೆ ತಲುಪಿದೆ.

ಕೊರೊನಾ ಸೋಂಕು ತಗುಲಿದ ಸಂದರ್ಭದಲ್ಲಿ ಉಪಯುಕ್ತವಾಗಿರುವ ಆಯುರ್ವೇದಿಕ ಔಷಧಿಗಳು

ಆವಶ್ಯಕತೆಯ ಸಂದರ್ಭದಲ್ಲಿ ಗಡಿಬಿಡಿಯಾಗಬಾರದು ಎಂದು ಸಾಧ್ಯವಿದ್ದರೆ ಒಂದು ಮನೆಯಲ್ಲಿ ಕಡಿಮೆಪಕ್ಷ ಪ್ರಾಧಾನ್ಯತೆಯ ಔಷಧಿಗಳ ಪ್ರತಿಯೊಂದರ ಡಬ್ಬಿ ಇಟ್ಟುಕೊಳ್ಳಬೇಕು.

ಸಾಧನೆ ಮತ್ತು ಧರ್ಮಾಚರಣೆ ಮಾಡುವ ಮೂಲಕ ನಿಜವಾದ ಅರ್ಥದಲ್ಲಿ ವಟಸಾವಿತ್ರಿ ವ್ರತವನ್ನಾಚರಿಸಿ!

ಎಲ್ಲ ಸುಮಂಗಲೆಯರಿಗೆ ಧರ್ಮಾಚರಣೆಯನ್ನು ಮಾಡುವ ಸದ್ಬುದ್ಧಿ ಬರಲಿ ಮತ್ತು ಎಲ್ಲ ಮಹಿಳೆಯರು ಧರ್ಮಾಚರಣಿಗಳಾಗಲಿ

ಶ್ರದ್ಧಾವಂತ ಸಮಾಜಕ್ಕೆ ಕರೆ

ಕೊರೋನಾ ವಿಷಾಣುಗಳ ವಿರುದ್ಧ ನಮ್ಮಲ್ಲಿ ಪ್ರತಿರೋಧಕ್ಷಮತೆ ಹೆಚ್ಚಿಸಲು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಶಕ್ತಿ ಸಿಗಲು ‘ಶ್ರೀ ದುರ್ಗಾದೇವಿ, ಶ್ರೀ ದತ್ತ ಮತ್ತು ಶಿವ’ ಈ ದೇವತೆಗಳ ಒಟ್ಟಿಗಿನ ನಾಮಜಪವನ್ನು ಧ್ವನಿವರ್ಧಕದಲ್ಲಿ ಎಲ್ಲೆಡೆ ಹಾಕಲು ಆಯೋಜನೆ ಮಾಡಿ ! ‘ನಾಮಜಪವು ಕೇವಲ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರದೇ ಅದು ವಿವಿಧ ರೋಗಗಳ ನಿರ್ಮೂಲನೆಗಾಗಿಯೂ ಲಾಭದಾಯಕವಾಗಿರುತ್ತದೆ, ಎಂಬುದು ಸಾಬೀತಾಗಿದೆ. ಪ್ರಸ್ತುತ ಕೊರೋನಾ ಮಹಾಮಾರಿಯ ಕಾಲಾವಧಿಯಲ್ಲಿ ರೋಗನಿರೋಧಕ ಕ್ಷಮತೆಯನ್ನು ಹೆಚ್ಚಿಸಲು ಸಮಾಜದಲ್ಲಿ ಯೋಗಾಸನಗಳು, ಪ್ರಾಣಾಯಾಮ, ಆಯುರ್ವೇದ ಚಿಕಿತ್ಸೆ ಇತ್ಯಾದಿ ಪ್ರಯತ್ನಗಳು ಆಗುತ್ತಿವೆ. ಅದರೊಂದಿಗೆ … Read more