ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ ವಾಸಿಸುವ ಸಾಧಕರಿಗಾಗಿ ಮಹತ್ವದ ಸೂಚನೆ

ಆಪತ್ಕಾಲದ ದೃಷ್ಟಿಯಿಂದ ದೊಡ್ಡ ನಗರಗಳಿಂದ ಗ್ರಾಮಗಳಿಗೆ ಸ್ಥಳಾಂತರವಾಗುವ ಬಗ್ಗೆ ಕೆಲವು ಮಾರ್ಗದರ್ಶಕ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಅನಂತ ಚತುರ್ದಶಿ ವ್ರತ

ಯುಧಿಷ್ಠಿರನು ಶ್ರೀಕೃಷ್ಣನ ಆಜ್ಞೆಯಿಂದ ಆಚರಿಸಿದ ವ್ರತವೇ ಅನಂತ ಚತುರ್ದಶಿಯ ವ್ರತ. ಕಳೆದುಹೋದ ಸಮೃದ್ಧಿಯನ್ನು (ಗತವೈಭವವನ್ನು) ಮರಳಿ ಪಡೆಯಲು ಇದನ್ನು ಆಚರಿಸಲಾಗುತ್ತದೆ.

ಋಷಿಪಂಚಮಿ ವಿಶೇಷ – ವಿವಿಧ ಮಾರ್ಗಗಳಿಂದ ಸಾಧನೆ ಮಾಡುತ್ತಿರುವ ಋಷಿಗಳ ಆಧ್ಯಾತ್ಮಿಕ ಮಹತ್ವ!

ವಿವಿಧ ಯೋಗಮಾರ್ಗಗಳ ಮೂಲಕ ಸಾಧನೆಯನ್ನು ಮಾಡಿ ಭಾರತವನ್ನು ತಪೋಭೂಮಿಯಾಗಿ ಮಾಡಿರುವ ಋಷಿಗಳನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಪಂಚಮಿ (ಋಷಿಪಂಚಮಿ)ಯಂದು ಪೂಜಿಸುತ್ತೇವೆ.

ದೇವರಿಗೆ ಸಲ್ಲಿಸಬೇಕಾದ ಪ್ರಾರ್ಥನೆ, prayers in kannada

ಗಣಪತಿಗೆ ಮಾಡಬೇಕಾದ ಪ್ರಾರ್ಥನೆ

ಅ. ಹೇ ಬುದ್ಧಿದಾತಾ, ಶ್ರೀ ಗಣೇಶಾ, ನನಗೆ ಸದ್ಬುದ್ಧಿಯನ್ನು ಪ್ರದಾನಿಸು. ಹೇ ವಿಘ್ನಹರ್ತಾ, ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು. ಆ. ಪ್ರಾಣಶಕ್ತಿಯನ್ನು ನೀಡುವ ಹೇ ಶ್ರೀ ಗಣಪತಿ, ದಿನವಿಡೀ ಉತ್ಸಾಹದಿಂದ ಕೆಲಸ-ಕಾರ್ಯಗಳನ್ನು ಮಾಡಲು ನನಗೆ ಅವಶ್ಯಕವಿದ್ದಷ್ಟು ಶಕ್ತಿಯನ್ನು ನೀಡು. ಗಣೇಶ ಪೂಜೆಯನ್ನು ಆರಂಭಿಸುವಾಗ ಮಾಡಬೇಕಾದ ಪ್ರಾರ್ಥನೆ ಅ. ಹೇ ಗಜಾನನಾ, ಈ ಪೂಜೆಯ ಮಾಧ್ಯಮದಿಂದ ನನ್ನ ಅಂತಃಕರಣದಲ್ಲಿ ನಿನ್ನ ಬಗ್ಗೆ ಭಕ್ತಿಭಾವ ಉತ್ಪನ್ನವಾಗಲಿ. ಆ. ಈ ಪೂಜೆಯ ಮಾಧ್ಯಮದಿಂದ ಪ್ರಕ್ಷೇಪಿಸುವ ಚೈತನ್ಯವು ನಿನ್ನ ಕೃಪೆಯಿಂದ ನನ್ನಿಂದ … Read more

ಪುನರ್ನವಾ ಚೂರ್ಣ

ಶರೀರಕ್ಕೆ ಪುನಃ ಹೊಸ ಹುರುಪನ್ನು ನೀಡುತ್ತದೆ; ಆದ್ದರಿಂದ ‘ಪುನರ್ನವಾ’ ಎಂದು ಕರೆಯುತ್ತಾರೆ. ಇದು ತಂಪು ಗುಣಧರ್ಮದ್ದಾಗಿದ್ದು ಕಫ ಮತ್ತು ಪಿತ್ತವನ್ನು ದೂರಗೊಳಿಸುತ್ತದೆ.

ಶ್ರೀಕೃಷ್ಣಜನ್ಮಾಷ್ಟಮಿ ಪೂಜಾವಿಧಿ (2024 )

ನೇವು ಮನೆಯಲ್ಲಿಯೇ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಭಗವಾನ್ ಶ್ರೀಕೃಷ್ಣನ ಪೂಜೆಯನ್ನು ಭಾವಪೂರ್ಣ ಮತ್ತು ಶಾಸ್ತ್ರೋಕ್ತವಾಗಿ ಹೇಗೆ ಮಾಡಬಹುದೆಂದು ಹೇಳಲಾಗಿದೆ.

ಮುಹೂರ್ತ ನೋಡಿ ಔಷಧಿ ಸೇವಿಸಿ ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುತ್ತದೆ

ರೋಗಿಯು ಔಷಧಿಯನ್ನು ಸೇವಿಸುವಾಗ ಮುಹೂರ್ತದ ಬಗ್ಗೆ ಯಾವ ಕಾಳಜಿ ವಹಿಸಬೇಕು, ರೋಗಿಯ ಸೇವೆಯಲ್ಲಿರುವ ವ್ಯಕ್ತಿಯ ಗ್ರಹಗತಿ ಹೇಗಿರಬೇಕು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ

ಮೇಲ್ಛಾವಣಿ ತೋಟಗಾರಿಕೆ (ಟೆರೆಸ್ ಗಾರ್ಡನಿಂಗ್ – Terrace Garden – 2)

ಪ್ರತಿದಿನ ತೋಟದ ಕೆಲಸಕ್ಕಾಗಿ ೧ ಗಂಟೆ ಕೊಟ್ಟರೂ ಮನೆಯಲ್ಲಿಯೇ ಕುಟುಂಬಕ್ಕೆ ಆವಶ್ಯಕವಾಗಿರುವ ಉತ್ತಮ ರೀತಿಯ ತರಕಾರಿಗಳನ್ನು ಟೆರೆಸ್ ಗಾರ್ಡನಿಂಗ್ ಮೂಲ ಬೆಳೆಸಬಹುದು.

ಮೇಲ್ಛಾವಣಿ ತೋಟಗಾರಿಕೆ (ಟೆರೆಸ್ ಗಾರ್ಡನಿಂಗ್ – Terrace Garden – 1)

ಮನೆಯಲ್ಲಿಯೇ ನಮಗೆ ಬೇಕಾದ ತರಕಾರಿ, ಹಣ್ಣುಗಳನ್ನು ಬೆಳೆಸಲು ಸಾಧ್ಯ. ಅದಕ್ಕಾಗಿ ಮೇಲ್ಛಾವಣಿ ತೋಟಗಾರಿಕೆ ಅಥವಾ Terrace Gardening ಹೇಗೆ ಪ್ರಾರಂಭಿಸಬೇಕು, ತಿಳಿದುಕೊಳ್ಳಿ