ಸಂಶಮನಿ ವಟಿ (ಮಾತ್ರೆಗಳು)

ಸಂಶಮನಿ ವಟಿ (ಮಾತ್ರೆಗಳು) ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಸಿದ್ಧ ಔಷಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು. ಉಪಯೋಗ ಔಷಧಿಯನ್ನು ಸೇವಿಸುವ ಪದ್ಧತಿ ಅವಧಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಹಳೆಯ ಜ್ವರಕ್ಕೆ, ಶರೀರದಲ್ಲಿ ಉಳಿದಿರುವ ಜ್ವರ, ಶರೀರ ಕ್ಷೀಣವಾಗುವುದು, ಪಾಂಡುರೋಗ (ಹಿಮೋಗ್ಲೋಬಿನ್ ಕಡಿಮೆಯಾಗುವುದು), … Read more

ಲಘುಮಾಲಿನಿ ವಸಂತ (ಮಾತ್ರೆಗಳು)

ಲಘುಮಾಲಿನಿ ವಸಂತ ಮಾತ್ರೆಗಳು ಶರೀರದಲ್ಲಿರುವ ಅಗ್ನಿಯನ್ನು ಪ್ರಜ್ವಲಿಸಿ ಹಳೆಯ ಜ್ವರ ಇತ್ಯಾದಿ ರೋಗಗಳನ್ನು ದೂರಗೊಳಿಸುತ್ತವೆ. ಅದೇ ರೀತಿ ಪಿತ್ತದ ವಿಕಾರಗಳಲ್ಲಿ ಉಪಯುಕ್ತವಾಗಿವೆ.

ತ್ರಿಫಲಾ ಗುಗ್ಗುಲು (ಮಾತ್ರೆ)

ತ್ರಿಫಲಾ ಗುಗ್ಗುಲು (ಮಾತ್ರೆ) ಔಷಧವು ಶರೀರದಲ್ಲಿನ ಬೆವರು ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಮೂಲವ್ಯಾಧಿ, ಮಲದ್ವಾರದ ಹುಣ್ಣು ಇವುಗಳಲ್ಲಿ ಉಪಯುಕ್ತವಾಗಿದೆ

ಬ್ರಾಹ್ಮಿ ಚೂರ್ಣ

ಬ್ರಾಹ್ಮಿ ಚೂರ್ಣ ತಂಪು ಗುಣಧರ್ಮದ್ದಾಗಿದ್ದು ಸ್ಮರಣಶಕ್ತಿಯನ್ನು ಹೆಚ್ಚಿಸುವ ಔಷಧವೆಂದು ಪ್ರಸಿದ್ಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ.

೧೦೦% ರಷ್ಟು ಖಚಿತ ಭವಿಷ್ಯಕಾಗಿ ಸ್ತ್ರೀ ಬೀಜ ಫಲಿತವಾದ ಸಮಯ ಗೊತ್ತಾಗುವುದು ಅವಶ್ಯಕ!

ಸಾಮಾನ್ಯವಾಗಿ ಪ್ರಸ್ತುತ ಜನ್ಮಕುಂಡಲಿಯ(ಜಾತಕ)ಯನ್ನು ಜ್ಯೋತಿಷಿಗಳು ಏನು ಹೇಳುತ್ತಾರೆಯೋ ಅದರಲ್ಲಿ ೩೦ ರಿಂದ ೩೫% ರಷ್ಟು (ನಿಜ ) ಯೋಗ್ಯವಾಗಿರುತ್ತದೆ.