ಆಧ್ಯಾತ್ಮಿಕ ಉನ್ನತಿದರ್ಶಕ ವೈಶಿಷ್ಟ್ಯಪೂರ್ಣ ಅನುಭೂತಿಗಳು

ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಆಧ್ಯಾತ್ಮಿಕ ಉನ್ನತಿದರ್ಶಕ ವೈಶಿಷ್ಟ್ಯಪೂರ್ಣ ಅನುಭೂತಿಗಳು ಮತ್ತು ಅವರಿಗೆ ಅರಿವಾದ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ.

ನಾಮಜಪಾದಿ ಉಪಾಯಗಳನ್ನು ಹುಡುಕಿ ಕೊಡುವಾಗ ಗಮನದಲ್ಲಿಡಬೇಕಾದ ಅಂಶಗಳು

ನಾಮಜಪಾದಿ ಉಪಾಯ ಹುಡುಕಿ ಕೊಡುವಾಗ ವ್ಯಕ್ತಿಯ ತೊಂದರೆ, ಆಧ್ಯಾತ್ಮಿಕ ಮಟ್ಟ, ಅವರ ಮೇಲೆ ಕೆಟ್ಟ ಶಕ್ತಿಗಳು ಮಾಡುತ್ತಿರುವ ಹಲ್ಲೆ ಇತ್ಯಾದಿ ಘಟಕಗಳ ಬಗ್ಗೆ ವಿಚಾರ ಮಾಡಬೇಕು.

ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಸಲು ಆವಶ್ಯಕವಿರುವ ಘಟಕಗಳು

ತರಕಾರಿ ಬೆಳೆಸಲು ಗಾಳಿ-ಸೂರ್ಯಪ್ರಕಾಶ ನಿಸರ್ಗ ನೀಡುತ್ತದೆ ಮತ್ತು ಮಣ್ಣು, ಗೊಬ್ಬರ, ಕೀಟನಾಶಕಗಳು, ಬುರುಸುನಾಶಕಗಳು ಇತ್ಯಾದಿಗಳ ವ್ಯವಸ್ಥೆಯನ್ನು ನಾವು ಮಾಡಬೇಕಾಗುತ್ತದೆ.

ಮೃತ್ಯೋಪನಿಷದ – ಮೃತ್ಯುವಿನ ವಿಷಯದಲ್ಲಿ ಧರ್ಮಗ್ರಂಥಗಳಲ್ಲಿರುವ ವಿವೇಚನೆ

ಸದ್ಯ ಕೊರೋನಾದಿಂದಾಗಿ ಆನೇಕರು ಮೃತ್ಯುವಿಗೀಡಾಗುತ್ತಿದ್ದಾರೆ. ಮೃತ್ಯುವಿನ ಬಗ್ಗೆ ವಸ್ತುಸ್ಥಿತಿ ತಿಳಿಯಬೇಕೆಂದು; ಈ ಲೇಖನವನ್ನು ಕೊಡಲಾಗಿದೆ. ೧. ಜಗತ್ತಿನಲ್ಲಿ ಎಲ್ಲಕ್ಕಿಂತ ಆಶ್ಚರ್ಯದ ವಿಷಯ ಯಾವುದು ? ಎಂಬ ಯಕ್ಷನ ಪ್ರಶ್ನೆಗೆ ಯುಧಿಷ್ಠಿರನು ಕೊಟ್ಟ ಉತ್ತರ ಅಹನ್ಯಹನಿ ಭೂತಾನಿ ಗಚ್ಛನ್ತೀಹ ಯಮಾಲಯಮ್ | ಶೇಷಾಃ ಸ್ಥಾವರಮಿಚ್ಛನ್ತಿ ಕಿಮಾಶ್ಚರ್ಯಮತಃ ಪರಮ್ || – ಮಹಾಭಾರತ, ಪರ್ವ ೩, ಅಧ್ಯಾಯ ೩೧೪, ಶ್ಲೋಕ ೧೧೮ ಅರ್ಥ : ಪ್ರತಿದಿನ ಜನರು ಯಮಲೋಕಕ್ಕೆ ಹೋಗುತ್ತಿದ್ದಾರೆ (ಮರಣ ಹೊಂದುತ್ತಿದ್ದಾರೆ), ಆದರೂ ಉಳಿದಿರುವ ಪ್ರತಿಯೊಬ್ಬನಿಗೆ ಶಾಶ್ವತವಾಗಿ ಜೀವಂತವಿರುವ … Read more

ರಾಸಾಯನಿಕ, ಸಾವಯವ ಮತ್ತು ನೈಸರ್ಗಿಕ ಕೃಷಿ ಇವುಗಳಲ್ಲಿನ ವ್ಯತ್ಯಾಸ!

ಗಿಡಗಳಿಗೆ ನಾವು ಯಾವ ರೀತಿಯ ಗೊಬ್ಬರ ಮತ್ತು ಔಷಧಿಗಳನ್ನು ಬಳಸುತ್ತೇವೆಯೋ, ಅದರಿಂದ ಕೃಷಿ ರಾಸಾಯನಿಕ, ಸಾವಯವ ಅಥವಾ ನೈಸರ್ಗಿಕ ಎಂಬುದು ನಿರ್ಧರಿತವಾಗುತ್ತದೆ.

ಮನುಷ್ಯಜನ್ಮದ ಮಹತ್ವವನ್ನು ತಿಳಿದುಕೊಂಡು ಮನಃಶಾಂತಿ ಪಡೆಯಿರಿ !

ಭೌತಿಕ ವಿಕಾಸವನ್ನು ಸಾಧಿಸುವುದರಿಂದ, ಸಮಾನತೆಯ ನಿಲುವಿನಿಂದ ಶಾಂತಿ ಸಿಗಲಾರದು. ಮನುಷ್ಯಜನ್ಮದ ಮಹತ್ವವನ್ನು ತಿಳಿದು ಅದರಂತೆ ಆಚರಣೆ ಮಾಡಿದರೆ ಮಾತ್ರ ಶಾಂತಿ ದೊರೆಯುತ್ತದೆ.

ಆಯುರ್ವೇದಕ್ಕನುಸಾರ ಮಹಾಮಾರಿಯ ಕಾರಣಗಳು ಮತ್ತು ಉಪಾಯ ಯೋಜನೆಗಳು!

ಆಯುರ್ವೇದದಲ್ಲಿ ಮಹಾಮಾರಿಯ ಪ್ರಮುಖ ಕಾರಣವನ್ನು ‘ಅಧರ್ಮರೂಪಿ ವ್ಯವಹಾರ’ ಎಂದೇ ಹೇಳಲಾಗಿದೆ. ಆದುದರಿಂದ ಧರ್ಮಪಾಲನೆಯಿಂದಲೇ ಮಹಾಮಾರಿಗಳಿಂದ ರಕ್ಷಣೆ ಆಗಬಹುದು!

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಾಧಕರನ್ನು ತಮ್ಮಲ್ಲಿ ಸಿಲುಕಲು ಬಿಡದೇ ತತ್ತ್ವನಿಷ್ಠರನ್ನಾಗಿಸುವ ವಿಶ್ವವ್ಯಾಪಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಶಿಷ್ಯನೆಂದು ಸಾಧಕರು ಮಾಡಬೇಕಾದ ಕರ್ತವ್ಯಗಳು !

ಗುರುದೇವರು ಸಾಧಕರಿಗೆ ಯಾವಾಗಲೂ, ‘ಸಂತರ ದೇಹಕ್ಕಿಂತ ಅವರ ಬೋಧನೆಯೇ ಶ್ರೇಷ್ಠವಾಗಿದೆ. ಅದರಲ್ಲಿಯೇ ಈಶ್ವರ ಪ್ರಾಪ್ತಿಯ ತಾತ್ಪರ್ಯ(ಸಾರ)ವಿದೆ’ ಎಂದು ಹೇಳುತ್ತಾರೆ.

‘ಗುರುಕೃಪಾಯೋಗ’ದ ಮೂಲಕ ಆತ್ಮೋದ್ಧಾರದ ರಾಜಮಾರ್ಗವನ್ನು ತೋರಿಸಿದ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೃತಜ್ಞತೆಗಳು !

ಮನುಕುಲದ ಉದ್ಧಾರಕ್ಕಾಗಿ ‘ಗುರುಕೃಪಾಯೋಗ’ದಂತಹ ‘ರಾಜಯೋಗ’ವನ್ನು ನಿರ್ಮಿಸಿದ ಅದ್ವಿತೀಯರಾದ ಪರಾತ್ಪರ ಗುರು ಡಾ. ಆಠವಲೆಯ!