ಜೀವಾಮೃತ : ಸುಭಾಷ ಪಾಳೆಕರ ನೈಸರ್ಗಿಕ ಕೃಷಿಯ ‘ಅಮೃತ’ !
ಜೀವಾಮೃತದಿಂದ ಗಿಡಗಳಿಗೆ ಆವಶ್ಯಕವಿರುವ ಆಹಾರದ್ರವ್ಯಗಳು ಮತ್ತು ‘ಮಿತ್ರ ಜೀವಾಣುಗಳು’ (ಉಪಯುಕ್ತ ಜೀವಾಣುಗಳು) ಬಹಳಷ್ಟು ಪ್ರಮಾಣದಲ್ಲಿ ದೊರಕುತ್ತವೆ
ಜೀವಾಮೃತದಿಂದ ಗಿಡಗಳಿಗೆ ಆವಶ್ಯಕವಿರುವ ಆಹಾರದ್ರವ್ಯಗಳು ಮತ್ತು ‘ಮಿತ್ರ ಜೀವಾಣುಗಳು’ (ಉಪಯುಕ್ತ ಜೀವಾಣುಗಳು) ಬಹಳಷ್ಟು ಪ್ರಮಾಣದಲ್ಲಿ ದೊರಕುತ್ತವೆ
ಹ್ಯೂಮಸ್ ತಯಾರಾದರೆ ನಮಗೆ ಆವಶ್ಯಕವಿರುವ ಸೊಪ್ಪುತರಕಾರಿಗಳ ಕೈದೋಟವನ್ನು ಮಾಡಿ ಮನೆಯಲ್ಲಿಯೇ ತಾಜಾ ಸೊಪ್ಪುತರಕಾರಿಗಳನ್ನು ಬೆಳೆಸಿ ತಿನ್ನಬಹುದು.
ಕೇವಲ ನಾಮಸ್ಮರಣೆ ಮಾಡಿ ಎಂದು ಹೇಳದೇ ನಾಮಜಪವನ್ನು ಹೇಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ, ಎಂದು ಕಲಿಸಿ ಅದರ ಧ್ವನಿಮುದ್ರಣವನ್ನೂ ಒದಗಿಸುವ ಪರಾತ್ಪರ ಗುರು ಡಾ. ಆಠವಲೆ !
ನಾವು ಇತರರಿಗೆ ಅನ್ನದಾನ ಮಾಡಿದರೆ ಶ್ರೀ ಅನ್ನಪೂರ್ಣಾಮಾತೆಯು ಪ್ರಸನ್ನಳಾಗಿ ನಮ್ಮ ಮೇಲೆ ಕೃಪೆ ಮಾಡುತ್ತಾಳೆ. ಅನ್ನದಾನ ಮಾಡುವವನಿಗೆ ಅನ್ನ ಸ್ವೀಕರಿಸುವವರಿಂದ ಆಶೀರ್ವಾದಾತ್ಮಕ ಸದಿಚ್ಛೆಗಳ ಲಾಭವೂ ಆಗುತ್ತದೆ.
ಸೂಚನೆ : ಇಲ್ಲಿ ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನಕ್ಕೆ ಸಂಬಂಧಿಸಿದಂತೆ ಬಂದ ಪ್ರಶ್ನೆಗಳಿಗೆ ಕೃಷಿ ತಜ್ಞರೊಬ್ಬರು ಮಾಡಿದ ಮಾರ್ಗದರ್ಶನವನ್ನು ನೀಡಿದ್ದೇವೆ. ಪ್ರಶ್ನೆ : ನನ್ನ ಬಂಗಲೆಯ ತೋಟದಲ್ಲಿ ಸ್ವಲ್ಪ ಖಾಲಿ ಜಾಗ ಇದೆ; ಆದರೆ ಸಮೀಪ ತೆಂಗಿನ ಮರಗಳು ಮತ್ತು ರಾಮಫಲದ ಗಿಡಗಳಿರುವುದರಿಂದ ನೆರಳು ಬರುತ್ತದೆ. ಆ ಜಾಗದಲ್ಲಿ ಹೆಚ್ಚು ಬಿಸಿಲು ಬರುವುದಿಲ್ಲ. ಆ ಜಾಗದಲ್ಲಿ ತರಕಾರಿಗಳನ್ನು ಬೆಳೆಸಬಹುದೇ ? (ಮೇಲ್ಛಾವಣಿಯ (ಟೆರೇಸ್) ಮೇಲೆಯೂ ತರಕಾರಿಗಳನ್ನು ಬೆಳೆಸಬಹುದು.) – ಸೌ. ಸ್ಮಿತಾ ಮಾಯೀಣಕರ ಉತ್ತರ : … Read more
ಕಾಲಾನುಸಾರ ಜಪ ಮಾಡುವುದರಿಂದ ದೇವತೆಗಳ ತತ್ವವು ಹೇಗೆ ಹೆಚ್ಚು ಪ್ರಾಪ್ತವಾಗುತ್ತದೆ ? ಎಂದು ಆಧ್ಯಾತ್ಮಿಕ ದೃಷ್ಟಿಯಿಂದ ಅಧ್ಯಯನ ಮಾಡಿ, ಜಪಗಳ ಧ್ವನಿಮುದ್ರಣ ಮಾಡಿರುವ ಬಗ್ಗೆ.
ಸಾಧನೆಯ ದೃಷ್ಟಿಕೋನಗಳಲ್ಲವನ್ನು ಎಲ್ಲ ಕಡೆಗಳಲ್ಲಿ, ಪರಿಸ್ಥಿತಿಗಳಲ್ಲಿ ಹಾಗೂ ೨೪ ಗಂಟೆ ಕೃತಿಯಲ್ಲಿ ತರಲು ಪ್ರಯತ್ನಿಸುವುದೇ ಅಧ್ಯಾತ್ಮಿಕ ಜೀವನವನ್ನು ಜೀವಿಸುವುದಾಗಿದೆ.
ಸಾಧನೆಯಲ್ಲಿ ಪ್ರಗತಿ ಹೇಗೆ ಮಾಡುವುದು, ಅದರಲ್ಲಿ ವ್ಯಷ್ಟಿ – ಸಮಷ್ಟಿ ಸಾಧನೆಯ ಮಹತ್ವವೇನು, ಎಂಬುವುದರ ಬಗ್ಗೆ ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ರವರ ಮಾರ್ಗದರ್ಶನ
ಚಮಚದಿಂದ ಆಹಾರವನ್ನು ಸೇವಿಸುವುದಕ್ಕಿಂತ (ಊಟ ಮಾಡುವುದಕ್ಕಿಂತ) ಕೈಯಿಂದ ಆಹಾರ ಸೇವಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಹೇಗೆ ಹೆಚ್ಚು ಯೋಗ್ಯವಾಗಿದೆ ಎಂದು ತಿಳಿಸುವ ಜ್ಞಾನ.
ಅಸ್ತಮಾ, ಮೂತ್ರನಾಳದ ಸೋಂಕು, ಪ್ಲೇಟಲೆಟ್ಸ್ ಕಡಿಮೆ ಆಗುವುದು, ಸಂಧಿವಾತ, ವ್ರಣ ಹೀಗೆ ಹತ್ತು ಹಲವು ಶಾರೀರಿಕ ಸಮಸ್ಯಗಳಿಗೆ ಔಷಧಗಳೊಂದಿಗೆ ನಾಮಜಪ ಉಪಚಾರ ಕೂಡ ಮಾಡಿ ನೋಡಿ.