ಪೂ. ರಮಾನಂದ ಗೌಡ

ಸಾಧಕರ ಸಾಧನೆ ಒಳ್ಳೆಯ ರೀತಿಯಲ್ಲಿ ಆಗುವುದಕ್ಕೆ ಪೂ. ರಮಾನಂದ ಗೌಡರವರ ಮಾರ್ಗದರ್ಶನ

ಯೋಗ್ಯ ಸಾಧನೆ ಮಾಡುವುದರ ಮಹತ್ವ, ಅಂತರ್ಮನಸ್ಸಿನಲ್ಲಿ ಬದಲಾವಣೆ ತರುವ ಮಾರ್ಗ, ಗುರು ಆಜ್ಞೆ ತಿಳಿದು ಕಾಲಕ್ಕೆ ತಕ್ಕೆ ಸಾಧನೆಯನ್ನು ಮಾಡುವುದರ ಮಹತ್ವ

ಆಧ್ಯಾತ್ಮಿಕ ಪರಿಹಾರಕ್ಕಾಗಿ ‘ದಶಪ್ರಣವೀ ಗಾಯತ್ರಿ ಮಂತ್ರ’

ಈ ಗಾಯತ್ರಿ ಮಂತ್ರದಲ್ಲಿ ‘ಓಂ’ (ಪ್ರಣವ) ಹತ್ತು ಬಾರಿ ಉಚ್ಛರಿಸುವುದರಿಂದ ಅದನ್ನು ‘ದಶಪ್ರಣವೀ ಗಾಯತ್ರಿ ಮಂತ್ರ’ ಎಂದು ಕರೆಯುತ್ತಾರೆ.

ಕೃಷಿ ಉತ್ಪನ್ನಗಳಲ್ಲಿ ರಾಸಾಯನಿಕಗಳು : ದಿನನಿತ್ಯದ ಆಹಾರದಲ್ಲಿ ಸೇರಿಕೊಂಡಿರುವ ವಿಷ !

ಕೃಷಿಯಲ್ಲಿ ಉಪಯೋಗಿಸುವ ರಾಸಾಯನಿಕಗಳು ಆಹಾರದಲ್ಲಿ ನುಸುಳಿ ಸಂಪೂರ್ಣ ಪರಿಸರ ವ್ಯವಸ್ಥೆ ಮತ್ತು ಆಹಾರ ಸರಪಳಿ ಕುಸಿಯುವ ಅಂಚಿನಲ್ಲಿದೆ. ಅ ಅಪಾಯವನ್ನು ಅರಿತುಕೊಳ್ಳಲು ಈ ಲೇಖನ

ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಸಾಧನೆಯ ಕುರಿತು ಮಾಡಿದ ಅಮೂಲ್ಯ ಮಾರ್ಗದರ್ಶನ !

ಈ ಸಂಸಾರದ ಚಕ್ರವ್ಯೂಹದಿಂದ ಯಾವನು ಹೊರಗೆ ಬರುವನೋ, ಅವನ ಹೆಸರು ವೀರ ! ಏಕೆಂದರೆ ಹೊರಬರಲು ತುಂಬಾ ವೈರಾಗ್ಯ ಬೇಕಾಗುತ್ತದೆ; ವಿಶೇಷವಾಗಿ ಯಾರೂ ಹೊರಗೆ ಬರುವುದಿಲ್ಲ.

ಶೀತ (ನೆಗಡಿ)-ಕೆಮ್ಮಿಗೆ ಉಪಯುಕ್ತ ಹೊಮಿಯೋಪಥಿಕ್ ಮತ್ತು ಹನ್ನೆರಡುಕ್ಷಾರ ಔಷಧಗಳು

ಚಳಿಗಾಲದಲ್ಲಿ ಆಗುವ ಶೀತ ಮತ್ತು ಕೆಮ್ಮಿಗೆ ಲಕ್ಷಣಗಳಿಗನುಸಾರ ಉಪಯುಕ್ತ ಹೊಮಿಯೋಪಥಿಕ್ ಹಾಗೂ ಹನ್ನೆರಡುಕ್ಷಾರ ಔಷಧಗಳ (ಬಯೋಕೆಮಿಕ್ ರೆಮಿಡಿ) ಪಟ್ಟಿ ನೀಡಲಾಗಿದೆ

ವಾಫಸಾ : ವೃಕ್ಷಗಳಿಗೆ ಆವಶ್ಯಕ ನೀರಿನ ಸ್ಥಿತಿ !

ವೃಕ್ಷಗಳ ಬೇರುಗಳು ನೀರಿನ ಆವಶ್ಯಕತೆಯನ್ನು ಬಾಷ್ಪ ರೂಪದ ನೀರಿನ ಕಣಗಳಿಂದ ಪೂರ್ಣಗೊಳಿಸುತ್ತವೆ. ಆ ಸ್ಥಿತಿಯನ್ನು ಉತ್ತಮ ರೀತಿಯಲ್ಲಿ ತಯಾರಿಸಲು ಏನು ಮಾಡಬೇಕು ತಿಳಿದುಕೊಳ್ಳಿ

ವ್ಯಕ್ತಿಯ ಪ್ರಕೃತಿಗನುಸಾರ ಯೋಗ್ಯ ಮಗ್ಗುಲಲ್ಲಿ ಮಲಗುವುದರಿಂದ ಬೇಗನೇ ಶಾಂತ ನಿದ್ರೆ ತಗಲುವುದು !

ವ್ಯಕ್ತಿಯ ಪ್ರಕೃತಿ (ವಾತ, ಪಿತ್ತ, ಕ‌ಫ), ವಿವಿಧ ಪ್ರಕಾರದ ಶಾರೀರಿಕ ಮತ್ತು ಆಧ್ಯಾತ್ಮಿಕ ತೊಂದರೆಗನುಸಾರ ಮಲಗುವ ಯೋಗ್ಯ ಪದ್ಧತಿ ಮತ್ತು ಅದರ ಶಾಸ್ತ್ರ.

‘ರಜ-ತಮ ಪ್ರಧಾನ ಸ್ಥಳಕ್ಕೆ ಹೋದಾಗ ತೊಂದರೆಯಾಗಬಾರದೆಂದು’, ಸಾಧಕರು ಈ ಮುಂದಿನ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು !

ಸ್ಮಶಾನದಂತಹ ರಜ-ತಮ ಪ್ರಧಾನ ಸ್ಥಳಕ್ಕೆ ಹೋದಾಗ ಆಗುವ ಶಾರೀರಿಕ, ಮಾನಸಿಕ, ಬೌದ್ಧಿಕ ಅಥವಾ ಆಧ್ಯಾತ್ಮಿಕ ಸ್ವರೂಪದ ತೊಂದರೆಗಳಿಂದ ರಕ್ಷಣೆಗಾಗಿ ಮಾಡಬೇಕಾದ ಸುಲಭ ಉಪಾಯಗಳು.

ಆಚ್ಛಾದನ : ಸುಭಾಷ ಪಾಳೆಕರ ನೈಸರ್ಗಿಕ ಕೃಷಿ ತಂತ್ರದ ಒಂದು ಪ್ರಮುಖ ಸ್ತಂಭ !

ನೈಸರ್ಗಿಕ ಘಟಕಗಳು ಕಸವಾಗಿದ್ದರೂ ಅವನ್ನು ಆಚ್ಛಾದನಕ್ಕೆ ಬಳಸಿ ನಾವು ಪರಿಸರ ರಕ್ಷಣೆ ಮಾಡಿದಂತೆ ನಿಸರ್ಗವೂ ನಮಗೆ ವಿಷರಹಿತ ತರಕಾರಿ ಹಾಗೂ ರಸಭರಿತ ಹಣ್ಣುಗಳನ್ನು ನೀಡುತ್ತದೆ