ಆದರ್ಶ ಗುರುಸೇವೆಯ ಆದರ್ಶ ಉದಾಹರಣೆ – ಪ.ಪೂ. ರಾಮಾನಂದ ಮಹಾರಾಜರು !
‘ಭಕ್ತರಾಜರು ಅನೇಕರಾಗಬಹುದು; ಆದರೆ ರಾಮಜಿಯಾಗುವುದು ಕಠಿಣವಿದೆ’ ಎಂದು ಸ್ವತಃ ಗುರುಗಳಿಂದ ಹೊಗಳಿಕೆಗೆ ಪಾತ್ರರಾದ ಆದರ್ಶ ಶಿಷ್ಯ ಪ.ಪೂ. ರಾಮಾನಂದ ಮಹಾರಾಜರು!
‘ಭಕ್ತರಾಜರು ಅನೇಕರಾಗಬಹುದು; ಆದರೆ ರಾಮಜಿಯಾಗುವುದು ಕಠಿಣವಿದೆ’ ಎಂದು ಸ್ವತಃ ಗುರುಗಳಿಂದ ಹೊಗಳಿಕೆಗೆ ಪಾತ್ರರಾದ ಆದರ್ಶ ಶಿಷ್ಯ ಪ.ಪೂ. ರಾಮಾನಂದ ಮಹಾರಾಜರು!
ಸತ್ಯಯುಗವು ಒಂದು ದಿನದಲ್ಲಿ ಬರುವುದಿಲ್ಲ. ಯುಗ ಪರಿವರ್ತನೆಯು ಒಂದು ಬಹಳ ದೊಡ್ಡ ಸಂಕ್ರಮಣಕಾಲವಾಗಿರುತ್ತದೆ. ಅದರ ಬಗ್ಗೆ ಕಾಲಜ್ಞಾನಿಗಳು ಏನು ಹೇಳುತ್ತಾರೆ?
ಬೃಹತ್ಸ್ತೋತ್ರರತ್ನಾಕರ’ದಲ್ಲಿ ನೀಡಿರುವಂತೆ ನಿರ್ದಿಷ್ಟ ಕ್ರಿಯೆಯನ್ನು ಮಾಡುವಾಗ ನಿರ್ದಿಷ್ಟ ದೇವತೆಯ ಹೆಸರನ್ನು ಜಪಿಸಿದರೆ, ಅದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.
ಮಹಾಶಿವರಾತ್ರಿಯ ದಿನದಂದು (1.3.2022) ಸನಾತನ ಸಂಸ್ಥೆಯ (ಹೊಸ ಸ್ವರೂಪದ) ಜಾಲತಾಣ Sanatan.org/kannada ದ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ …
ನಾಮಕರಣ ಸಂಸ್ಕಾರದ ಸಮಯದಲ್ಲಿ ಹೆಸರನ್ನಿಡುವಾಗ ಅದು ಧರ್ಮಶಾಸ್ತ್ರದಲ್ಲಿ ಹೇಳಿದಂತೆ, ಅರ್ಥಪೂರ್ಣ, ಸಾತ್ತ್ವಿಕ ಮತ್ತು ಉಚ್ಚರಿಸಲು ಸುಲಭವಾಗಿದ್ದರೆ ಮಗುವಿಗೆ ಲಾಭವಾಗುತ್ತದೆ
ಹೋಳಿಯ ದಿನ ಲಕ್ಷ್ಮಣನಿಗೆ ಪ್ರಭು ಶ್ರೀರಾಮನ ಚರಣಸೇವೆ ಸಿಕ್ಕಿತ್ತು. ಅದರ ಬಗ್ಗೆ ಪ್ರಚಲಿತವಿರುವ ಪೌರಾಣಿಕ ಕಥೆಯನ್ನು ಇಲ್ಲಿ ಕೊಡುತ್ತಿದ್ದೇವೆ.
ಯೋಗ್ಯ ಸಾಧನೆ ಮಾಡುವುದರ ಮಹತ್ವ, ಅಂತರ್ಮನಸ್ಸಿನಲ್ಲಿ ಬದಲಾವಣೆ ತರುವ ಮಾರ್ಗ, ಗುರು ಆಜ್ಞೆ ತಿಳಿದು ಕಾಲಕ್ಕೆ ತಕ್ಕೆ ಸಾಧನೆಯನ್ನು ಮಾಡುವುದರ ಮಹತ್ವ
ಈ ಗಾಯತ್ರಿ ಮಂತ್ರದಲ್ಲಿ ‘ಓಂ’ (ಪ್ರಣವ) ಹತ್ತು ಬಾರಿ ಉಚ್ಛರಿಸುವುದರಿಂದ ಅದನ್ನು ‘ದಶಪ್ರಣವೀ ಗಾಯತ್ರಿ ಮಂತ್ರ’ ಎಂದು ಕರೆಯುತ್ತಾರೆ.
ಕೃಷಿಯಲ್ಲಿ ಉಪಯೋಗಿಸುವ ರಾಸಾಯನಿಕಗಳು ಆಹಾರದಲ್ಲಿ ನುಸುಳಿ ಸಂಪೂರ್ಣ ಪರಿಸರ ವ್ಯವಸ್ಥೆ ಮತ್ತು ಆಹಾರ ಸರಪಳಿ ಕುಸಿಯುವ ಅಂಚಿನಲ್ಲಿದೆ. ಅ ಅಪಾಯವನ್ನು ಅರಿತುಕೊಳ್ಳಲು ಈ ಲೇಖನ
ಈ ಸಂಸಾರದ ಚಕ್ರವ್ಯೂಹದಿಂದ ಯಾವನು ಹೊರಗೆ ಬರುವನೋ, ಅವನ ಹೆಸರು ವೀರ ! ಏಕೆಂದರೆ ಹೊರಬರಲು ತುಂಬಾ ವೈರಾಗ್ಯ ಬೇಕಾಗುತ್ತದೆ; ವಿಶೇಷವಾಗಿ ಯಾರೂ ಹೊರಗೆ ಬರುವುದಿಲ್ಲ.