ಸಂವಾದದಿಂದ ಶಿಷ್ಯರಿಗೆ ಕಲಿಸುವ ಪ.ಪೂ. ಭಕ್ತರಾಜ ಮಹಾರಾಜರು
ಪ.ಪೂ. ಭಕ್ತರಾಜ ಮಹಾರಾಜರಿಗೆ (ಬಾಬಾ) ಶಿಷ್ಯಂದಿರು ಪ್ರಶ್ನೆಗಳನ್ನು ಕೇಳಿದಾಗ ಅವರು ನೀಡಿದ ಅಮೂಲ್ಯ ಉತ್ತರಗಳು ಅನೇಕ ಸಂಗತಿಗಳನ್ನು ಕಲಿಸುವಂತಿವೆ.
ಪ.ಪೂ. ಭಕ್ತರಾಜ ಮಹಾರಾಜರಿಗೆ (ಬಾಬಾ) ಶಿಷ್ಯಂದಿರು ಪ್ರಶ್ನೆಗಳನ್ನು ಕೇಳಿದಾಗ ಅವರು ನೀಡಿದ ಅಮೂಲ್ಯ ಉತ್ತರಗಳು ಅನೇಕ ಸಂಗತಿಗಳನ್ನು ಕಲಿಸುವಂತಿವೆ.
ಸಾಧಕರಿಗೆ ತನು, ಮನ ಮತ್ತು ಧನ ಇವುಗಳ ತ್ಯಾಗ ಮಾಡುವುದನ್ನು ಕಲಿಸಿ ಅವರಿಗೆ ಪ್ರಾಯೋಗಿಕ ಸ್ತರದಲ್ಲಿ ‘ಶೂನ್ಯ’ವಾಗುವ ತರಬೇತಿಯನ್ನು ನೀಡಿರುವ ಪರಾತ್ಪರ ಗುರು ಡಾ. ಆಠವಲೆ
ಮನಮುಕ್ತತೆ ನಮ್ಮ ಸಮಷ್ಟಿ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ. ಅದರಿಂದ ಸಾಮಾಜಿಕ ಕಾರ್ಯದಲ್ಲಿ ಮಾತ್ರವಲ್ಲ ಕುಟುಂಬಗಳಲ್ಲಿಯೂ ಜಗಳ-ರಗಳೆಗಳಾಗದೇ ಸಂವಾದವಾಗುತ್ತದೆ.
ತೊಡೆಗಳ ಸಂದುಗಳು, ಕಂಕುಳ, ತೊಡೆಗಳು, ನಿತಂಬ (ಪೃಷ್ಠ) ಇತ್ಯಾದಿ ಭಾಗಗಳಲ್ಲಿ ಎಲ್ಲಿ ಬೆವರಿನಿಂದ ಚರ್ಮವು ಹಸಿಯಾಗುತ್ತದೋ ಅಲ್ಲಿ ಕೆಲವೊಮ್ಮೆ ತುರಿಕೆಯುಂಟಾಗಿ ಸೋಂಕು.
ದೇಹದಲ್ಲಿ ಉಷ್ಣತಯು ಹೆಚ್ಚಾದರೆ ಆಗುವ ತೊಂದರೆಗೆ ಶಾರೀರಿಕ, ಆಧ್ಯಾತ್ಮಿಕ ಎರಡೂ ಸ್ತರದಲ್ಲಿ ಉಪಾಯಗಳನ್ನು ಮಾಡಿದರೆ ಬೇಗನೆ ಪರಿಹಾರ ಸಿಗುವುದು.
ಬಟ್ಟೆಗಳ ಮೇಲೆ ತೊಂದರೆದಾಯಕ (ಕಪ್ಪು) ಆವರಣವು ಬಂದಿದ್ದಲ್ಲಿ ಅಥವಾ ಬಟ್ಟೆಗಳಲ್ಲಿ ತೊಂದರೆದಾಯಕ ಕಪ್ಪು ಶಕ್ತಿ ಕಾರ್ಯನಿರತವಾಗಿದ್ದರೆ ಗುರುತಿಸುವ ವಿಧಾನ ಮತ್ತು ಉಪಾಯಗಳು
ಸಾಧಕರ ಮುಖವು ಕಪ್ಪಾಗಿ ಕಾಣುವುದು, ಕಣ್ಣುಗಳು ಉರಿಯುವುದು, ಮುಖದ ಮೇಲೆ ಗುಳ್ಳೆಗಳು, ಕಪ್ಪು ಕಲೆ ಬೀಳುವುದು ಅಥವಾ ಮುಖವು ನಿಸ್ತೇಜ ಕಾಣುವುದರ ಮೇಲೆ ಉಪಾಯ
ಮನುಷ್ಯಜನ್ಮವು ಸಿಗುವುದು ದುರ್ಲಭವಾಗಿದೆ. ಅದು ದೊರಕಿದ್ದರೆ, ಭಕ್ತಿಯನ್ನು ಮಾಡಿ ಮತ್ತು ಪುಣ್ಯವನ್ನು ಗಳಿಸಿ ಈ ದೊರಕಿದ ದೇಹವನ್ನು ಸಾರ್ಥಕಗೊಳಿಸಬೇಕು.
ಸ್ತ್ರೀಯರು ಕೇಶರಚನೆಯನ್ನು ಮಾಡುವಾಗ ತಮ್ಮ ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆದು ಅದರಿಂದ ಅಧ್ಯಾತ್ಮಿಕ ಸ್ತರದಲ್ಲಿ ಲಾಭವನ್ನು ಪಡೆಯಬೇಕು ! ಕೆಲವು ಸ್ತ್ರೀಯರು ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆಯದೇ ಅದನ್ನು ಎಡ ಅಥವಾ ಬಲ ಭಾಗಕ್ಕೆ ತೆಗೆಯುತ್ತಾರೆ. (ಛಾಯಾಚಿತ್ರ ೧) ಕೆಲವು ಸ್ತ್ರೀಯರು ಆಕರ್ಷಕ ಕೇಶರಚನೆಗಾಗಿ ಸ್ವಲ್ಪ ದೂರದ ವರೆಗೆ ನೇರವಾಗಿ ಬೈತಲೆಯನ್ನು ತೆಗೆಯುತ್ತಾರೆ. ನಂತರ ಬೈತಲೆಯ ದಿಕ್ಕನ್ನು ಬದಲಿಸುತ್ತಾರೆ (ಛಾಯಾಚಿತ್ರ ೨) ಕೆಲವೊಮ್ಮೆ ಕೂದಲಿನ ಬೈತಲೆಯನ್ನು ಸರಿಯಾಗಿ ಮತ್ತು ಮಧ್ಯದಲ್ಲಿ ತೆಗೆಯದ ಕಾರಣ ಅದು ಕೊನೆಗೆ ನೇರವಾಗಿರದೆ … Read more
ವ್ಯಕ್ತಿಯ ಮರಣವು ಅವನ ಜನ್ಮದಂತೆ ಪ್ರಾರಬ್ಧಕ್ಕನುಸಾರವಾಗಿರುತ್ತದೆ. ‘ಅದು ಯಾವಾಗ ಬರಬೇಕು’, ಎಂಬುದನ್ನು ವಿಧಿ ನಿರ್ಧರಿಸುತ್ತದೆ. ಈ ನಿಟ್ಟಿನಲ್ಲಿ ಕೆಲವು ಮಹತ್ವಪೂರ್ಣ ವಿಚಾರಗಳು